ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವರ್ಣಾವೃತ್ತಿಯಮಕ

a peculiar kind of yamaka (Kāvy. III, 2, B, 3 seq.).

ವರ್ಣಾಶ್ರಮ

a following of traditional occupation and observance that are particular to each of the four casses...

ವರ್ಣಾಶ್ರಮಧರ್ಮ

= ವರ್ಣಾಶ್ರಮ.

ವರ್ಣಾಶ್ರಮವ್ಯವಸ್ಥೆ

the system or organisation based on "ವರ್ಣಾಶ್ರಮ".

ವರ್ಣಾಶ್ರಯ

1. ಜಾತಿಯ ಆಚಾರ,- ಸಂಪ್ರದಾಯ. 2. ಬ್ರಹ್ಮ ಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ ಮತ್ತು ಸಂನ್ಯಾಸಗಳೆಂಬ ನಾಲ್ಕು ಬಗೆಯ ಜೀವನದ...

ವರ್ಣಿ

coloured; colourful.

ವರ್ಣಿಕಾಭಂಗ

the art or sense of using right colour in painting to express a particular mood.

ವರ್ಣಿಕೆ

a colour; a hue.

ವರ್ಣಿತ

coloured; painted; beautified using cosmetics.

ವರ್ಣಿನಿ

a woman belonging to any of the four classes or to any of the castes of the Hindu society.

ವರ್ಣಿಸು

to praise; to extol; to laud.

ವರ್ಣೀಯ

a man belonging to certain class or caste in Hindu society.

ವರ್ಣೋತ್ತಮ

a man belonging to brāhmaṇa class.

ವರ್ಣೋತ್ತಮತ್ವ

the status, duties of or the fact of being a brāhmaṇa.

ವರ್ತ

= ವತ್ತ, ವೌತ್ತ. turning oneself, turning round, revolving. 2, moving on, proceeding (ಗತಿ, ವರ್ತನೈ, ಗಮನ...

ವರ್ತಕ

existing; being.

ವರ್ತಕತನ

the profession or the quality of a merchant.

ವರ್ತಕಧರ್ಮ

the practical sense reckoned with moral or ethical rules and obligations that the profession of merc...

ವರ್ತಕನಾವೆ

a ship carrying exclusively the commercial goods for purpose of selling them abroad.

ವರ್ತಕಿ

the plant Odina pinnata.

ವರ್ತನ

a moving forward.

ವರ್ತನಿ

a path, course; a road.

ವರ್ತನೆ

a profession; a vocation.

ವರ್ತನೆನಿಯಮಾವಳಿ

(jur.) code of conduct (especially of government employees)

ವರ್ತನೈ

= ವರ್ತನ, (ವೃತ್ತಿ Śmd. 11. 46 Cm.; ವರ್ತ, ಗತಿ, ಗಮನ Nn. 166). 2, a measure of fifty maṇḍalas. ವರ್ತನೈಯದು...

ವರ್ತಮಾನ

running; current.

ವರ್ತಮಾನಕಾಲ

the present time.

ವರ್ತಮಾನಕ್ರಿಯೆ

(gram.) the verb, with proper inflection, used to indicate an action that is happening at the presen...

ವರ್ತಮಾನಕ್ರಿಯೈ

the present tense (Śmd. 91. 279).

ವರ್ತಮಾನಗತಿ

= ವರ್ತಮಾನನ್ಯೂನ.

ವರ್ತಮಾನನ್ಯೂನ

(gram.) the verb, with proper inflection, used to indicate an action that is in progress at the pres...

ವರ್ತಮಾನಪತ್ರ

= ವರ್ತಮಾನಪತ್ರಿಕೆ.

ವರ್ತಮಾನಪತ್ರಿಕ

(inf.) newspaper [Sk.] = ದಿನಪತ್ರಿಕೆ (dinapatrike)

ವರ್ತಮಾನಪತ್ರಿಕೆ

a publication regularly printed and distributed, usu. daily or weekly, containing latest news, opini...

ವರ್ತಮಾನವರ್ಷ

the current year. see ಸೂಳ್.

ವರ್ತಮಾನವಿಹಿತಕ್ರಿಯೈ

action performed in the present: the present tense (Śmd. 279).

ವರ್ತಿ

a piece of cord or tape or a thin bundle of threads, in a candle, oil lamp, etc.; a wick.

ವರ್ತಿಕೆ

a painteṛs brush.

ವರ್ತಿಕೈ

a quail. 2, a roll or ball of cotton (ಹಂಜಿ Mr. 207); the wick of a lamp. 3, a paint-brush.

ವರ್ತಿತ

caused to be or exist; being. see ತಿರ್ಯಗ್-.

ವರ್ತಿಷ್ಣು

turning, revolving, circular. 2, abiding, staying, being stationary or fixed; standing firm.

ವರ್ತಿಸು

to turn around.

ವರ್ತುಲ

in the shape of a circle; round; circular.

ವರ್ತುಲನೃತ್ಯ

a kind of group dance, in which the dancers move in circle round a person or thing.

ವರ್ತುಲವಾಯು

a current of air whirling violently upward in a spiral motion around a more or less vertical axis; a...

ವರ್ತುಳ

= ವರ್ತುಲ2.

ವರ್ತುಳವಾಯು

= ವರ್ತುಲವಾಯು.

ವರ್ತೈ

= ಒರತೈ, etc. a spring, a fountain. (My.; G. 97. 378. 546).

ವರ್ತ್ಮ

what turns: a whirlpool, an eddy (ಆವರ್ತ, ಸುಳಿ Nn. 86). 2, an eyelid (ಪಕ್ಷ್ಮ, ಕಣ್ಣಿನ ಎವೈ 86; ಕಣ್ಣ ಮುರ...

ವರ್ತ್ಮನಿ

= ವರ್ತನಿ. a way, a road, etc. (Sk.; ಮಾರ್ಗ G.).