ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವರಾಳಿ

(mus.) in Karnāṭaka system, the thirty ninth of the seventy two main musical modes (rāgas).

ವರಿ

a compulsory payment levied on income, proiperty value, sale value, etc.; a tax.

ವರಿಗೆ

(limit) up to, till (in locative and temporal meanings) [< Ka. vare + -ge] (B.5,113 (Kitt.))

ವರಿಗೆ ನೆಲವೇ

man the ground was the mattress, and the sky was the blanket.

ವರಿಯಿಸು

= ವರಿಸು.

ವರಿವಸಿತ

worshipped; revered; venerated; regarded as venerable.

ವರಿವಸ್ಯತ

= ವರಿವಸಿತ.

ವರಿವಸ್ಯೆ

service; devotion; attendance.

ವರಿವಸ್ಯೈ

service, honour, worship, devotion.

ವರಿವಿಗೆ

= ವರೆಗೆ.

ವರಿವು

= ವರಿ 1. (T. ವರೈವು). ವರಿವಿಗೈ, ವರಿವಿಗೂ = ವರಿಗೈ, ವರಿಗೂ (My.; Si. 199. 302. 326. 403. 445. 466. 468. 48...

ವರಿಶ

= ವರುಷ.

ವರಿಷ

= ವರುಷ.

ವರಿಷ್ಠ

a most excellent man.

ವರಿಸ

= ವರುಷ.

ವರಿಸು

to cause to come.

ವರಿಸೆ

= ವರಸೆ.

ವರಿಸೈ

= ವರಸೈ. a line, a row. (My.).

ವರೀಯಸ್

(fr. ವರ). more excellent, better, uncommonly excellent. 2, wider, broader, larger, uncommonly large.

ವರುಣ

one of the twelve Ādityas, a class of deities.

ವರುಣಪಾಶ

a cord, snare or noose, the weapon of Varuṇa.

ವರುಣಬಾಣ

a mystic arrow that is supposed to rain when discharged.

ವರುಣಾತ್ಮಜೆ

any alcoholic liquor.

ವರುಣಾತ್ಮಜೈ

Varuṇa's daughter: spirituous or vinous liquor.

ವರುಣಾನಿ

wife of Varuṇa, the God of water and the Regent of western direction.

ವರುಣಾಲಯ

the Ocean, the abode of Varuṇa.

ವರುಣಾಶೆ

the western direction.

ವರುಣಾಸ್ತ್ರ

= ವರುಣಬಾಣ.

ವರುತ್ರ

a loose, unsewn, oblong cloth used by men to cover the upper portion of the body.

ವರುಶ

= ವರುಷ.

ವರುಷ

a year.

ವರುಷಂಗರೆ

to cause to rain.

ವರುಸ

Tbh. of ವರ್ಷ. a year, etc. (My.).

ವರೂಥ

a sort of wooden ledge or guard fastened round a chariot as a defence against collision.

ವರೂಥಿನಿ

a military force; an army.

ವರೂಥಿನೀಪತಿ

the chief of an army.

ವರೆ

to write letters, characters, words, etc. with a pen, pencil, etc. on the surface of something (as p...

ವರೆಗಂ

= ವರೆಗೆ.

ವರೆಗಮ್

(limit) till, until, up to (Pb.7.56; 12.187)

ವರೆಗೆ

till; upto (the point of time or point, place).

ವರೇಣ್ಯ

the quality of being important; importance.

ವರೇಶ್ವರ

presiding over boons; Śiva (Bp. 61, 46).

ವರೈ

= ವಾರೈ, etc. declivity, etc. see ಇಳ

ವರೋಪಚಾರ

(collectively) presentations given to a bridegroom by the parents of the bride at the time of marria...

ವರ್

to come towards or in; to arrive.

ವರ್ಕರ

a young one of any animal, particularly of sheep; a lamb.

ವರ್ಕುಣಿಕೆ

the eye-lid of a horse (?).

ವರ್ಖ

a thin thread of gold, silver, etc.

ವರ್ಗ

the act or process of excluding exclusion.

ವರ್ಗ ಪುಸ್ತಕ

(account) ledger, classified account book [Sk.] = ಖಾತೆ ಪುಸ್ತಕ (kʰāte pustaka)