ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಿನುತಪ್ರಾಸ

a kind of alliteration in which the same consonant with same vowel (either short or long) recuring r...

ವಿನುತಂಬೆಱು

to become famous; to have good reputation over a wide area.

ವಿನುತಿ

praise (My.).

ವಿನುತಿಸು

to praise highly; to laud; to extol.

ವಿನುತೆ

an excellent woman.

ವಿನುತ್ಯ

that which is praiseworthy, laudable.

ವಿನೂತ

worthy of praise; laudable; commendable; praiseworthy.

ವಿನೂತನ

that which is very recently made and not used before; a brand-new thing.

ವಿನೂತ್ನ

= ವಿನೂತನ1 - 1

ವಿನೆಗಂ

till now.

ವಿನೇಯ

a man of good conduct or behaviour.

ವಿನೇಯಾರ್ಥಿ

a man fond of jainism.

ವಿನೋದ

a driving away; a removal.

ವಿನೋದಗಾತಿ

= ವಿನೋದಶೀಲೆ.

ವಿನೋದಗಾರ

= ವಿನೋದಶೀಲ2.

ವಿನೋದನ

= ವಿನೋದ. (Cpr. 2, 14).

ವಿನೋದಂಬೆಱು

to have pleased feeling; to enjoy; to be delighted.

ವಿನೋದಶೀಲ

a boy or man who is for of play or fun; a frisky man or boy.

ವಿನೋದಶೀಲೆ

a girl or woman who is for of play or fun; a frisky woman or girl.

ವಿನೋದಿ

he who enjoys fun.

ವಿನೋದಿನಿ

she who enjoys fun.

ವಿನೋದಿಸು

to enjoy; to have fun; to be playful.

ವಿನೋದ್ಯಮಾನೆ

a woman who is pleased, delighted.

ವಿನ್ದುಜಾಲಕ

= ಬಿನ್ದುಜಾಲಕ. see Hlā. s. ಚಿಬ್ಬು.

ವಿನ್ಧ್ಯ

= ಬಿಂಜ. N. of a range of mountains. 2, a hunter.

ವಿನ್ಧ್ಯಾಚಲ

the Vindhya mountains (ಬಿಂಜವೈಟ್ಟುŚs.).

ವಿನ್ಧ್ಯಾದ್ರಿ

= ವಿನ್ಧ್ಯಾಚಲ. (G. 51).

ವಿನ್ನ

that which is got, received.

ವಿನ್ನಪ

a plea, appeal for help, sympathy or favour.

ವಿನ್ನಪಂಗೆಯ್

to make a request for help, sympathy, etc.

ವಿನ್ನಪ್ಪ

= ವಿನ್ನಪ.

ವಿನ್ನಪ್ಪಂಕೆಯ್

= ವಿನ್ನಪಂಗೆಯ್.

ವಿನ್ನಪ್ಪಂಕೆಯ್ಸು

to cause to make a request for help, sympathy, etc.

ವಿನ್ನಪ್ಪಂಗೆಯ್

= ವಿನ್ನಪಂಗೆಯ್.

ವಿನ್ನಾಣ

wide knowledge; scholarship.

ವಿನ್ನಾಣಿ

a girl or woman who merely from vanity tries to get men's attention and admiration; a coquette.

ವಿನ್ಯಸ್ತ

anything that is placed down, deposited.

ವಿನ್ಯಾಸ

the act of placing down, depositing.

ವಿನ್ಯಾಸಿಸು

to plan; to prepare a scheme; to design.

ವಿಪ

Garuḍa, the king of birds.

ವಿಪಕೃತ

treated with disrespect, hurt, injured, offended; abused; opposed; retaliated.

ವಿಪಕ್ವ

well-cooked.

ವಿಪಕ್ಷ

the quality or characteristic that is just contrary to one.

ವಿಪಕ್ಷತ್ವ

the fact or condition of opposing another; opposition; hostility; enmity.

ವಿಪಕ್ಷಪಾತ

destruction of the opposition side or hostile enemy.

ವಿಪಕ್ಷಿ

an opponent; an adversary; an enemy.

ವಿಪಂಚಿ

a kind of Vīṇe (a stringed musical instrument).

ವಿಪಂಚಿಕೆ

= ವಿಪಂಚಿ - 1.

ವಿಪಜ್ಜಲನಿಧಿ

an ocean of distress, etc. (Bp. 58, 52).

ವಿಪಣ

the act of selling; sale.