ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಿನಯಗುಂದು

to become impolite, discourteous.

ವಿನಯಂಗೆಡು

to overstep the limits of courtesy, politeness, decency, etc.

ವಿನಯಂಗೆಯ್

to behave courteously, politely, decently, etc.

ವಿನಯಗ್ರಾಹಿ

compliant, submissive, humble.

ವಿನಯಪರ

= ವಿನಯವಂತ1.

ವಿನಯಪರೆ

= ವಿನಯವತಿ.

ವಿನಯಪಿಟಕ

a group of Buddhist texts that deal with rules for the conduct of monks.

ವಿನಯಪೂರ್ವಕ

not proud or arrogant; not self-assertive; modest; humble.

ವಿನಯಪ್ರಹೀಣ

a man not showing courtesy, humility, decency or politeness in his behaviour; an arrogant man.

ವಿನಯವಂತ

courteous; decent; polite.

ವಿನಯವತಿ

a woman who by nature is courteous, decent and polite.

ವಿನಯವತ್ತಳೆ

a written plea, appealing for some help or sympathy; a petition.

ವಿನಯವಿನಮಿತ

= ವಿನತ2.

ವಿನಯವಿನಮಿತೆ

= ವಿನತೆ - 2.

ವಿನಯಶೀಲ

= ವಿನಯವಂತ1.

ವಿನಯಶೀಲೆ

= ವಿನಯವತಿ.

ವಿನಯಸಂಪನ್ನ

= ವಿನಯವಂತ1.

ವಿನಯಸಂಪನ್ನತೆ

the quality of a decent, humble, polite person; humility; politeness; decency.

ವಿನಯಸಂಪನ್ನೆ

= ವಿನಯವತಿ.

ವಿನಯಾರ್ಥ

= ವಿನಯವತ್ತಳೆ.

ವಿನಯಿತ

= ವಿನಯವಂತ2.

ವಿನಯೋಕ್ತಿ

polite, courteous speech.

ವಿನಯೋಪಚಾರ

a service rendered with humility, courtesy, etc.

ವಿನಶನ

the act of being ruined.

ವಿನಶ್ವರ

liable to be destroyed, perishable.

ವಿನಷ್ಟ

the state or condition of being ruined, destroyed or obliterated.

ವಿನಹ

except; excluding; otherthan.

ವಿನಹಾ

= ವಿನಹ.

ವಿನಾ

= ವಿನಹ.

ವಿನಾಕರಿಸು

to leave out or take out; make an exception of; to exclude; to except.

ವಿನಾಕಾರಣ

without reason; causelessly.

ವಿನಾಡಿ

a unit of time equal to twenty four seconds.

ವಿನಾದ

= ವಿನದ. (A.).

ವಿನಾಯ(ಯಿ)ತಿ

1. ಹೊರತಾದುದು. 2. ರಿಯಾಯಿತಿ.

ವಿನಾಯಕ

the act or removing, taking away.

ವಿನಾಯಕಚತುರ್ಥಿ

the fourth day of Bha`drapada, the sixth month in the Hindu lunar calendar.

ವಿನಾಯಕಚೌತಿ

= ವಿನಾಯಕಚತುರ್ಥಿ.

ವಿನಾಯತಿ

= ವಿನಾಯಿತಿ.

ವಿನಾಯಿತಿ

a reduction from a usual or list price or a deduction from a debt, allowed for paying promptly or in...

ವಿನಾಯಿಸು

to exclude; to leave out; to take out.

ವಿನಾಯ್ತಿ

= ವಿನಾಯಿತಿ.

ವಿನಾಶ

a complete destruction; obliteration; annihilation.

ವಿನಾಶಕ

destroying, causing to destroy or having a tendency to destroy; destructive.

ವಿನಾಶಕತೆ

the quality or tendency of destroying.

ವಿನಾಶಕರ

= ವಿನಾಶಕ1.

ವಿನಾಶಕಾರಿ

= ವಿನಾಶಕ1.

ವಿನಾಶಕಾಲ

the time of destruction.

ವಿನಾಶಕಿ

a woman who destroys or has the tendency to destroy; a destroyer; an annihilator.

ವಿನಾಶನ

= ವಿನಾಶ - 1.

ವಿನಾಶಿತ

destroyed completely; ahhnihilated.