ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಿಭಂಗಜ್ಞಾನಿ

(jain.) a man whose knowledge of jainism is not perfect or deceptive.

ವಿಭಂಗಿತ

broken; shattered.

ವಿಭಂಗಿಸು

to break into pieces.

ವಿಭಗ್ನ

broken; burst; shattered.

ವಿಭಜನ

= ವಿಭಜನೆ.

ವಿಭಜನೆ

a dividing or being divided; division.

ವಿಭಜಿತ

separated into parts or ingredients; divided.

ವಿಭಜಿಸು

to separate into parts, groups, sections, etc.; to divide.

ವಿಭಣ್ಡಿ

(?). (Rām. 6, 19, 27).

ವಿಭರ್ತ್ಸನ

(= ನಿರ್ಭರ್ತ್ಸನ). threatening. see ಕೌಕ್ಕರಿಸು1.

ವಿಭವ

wealth; riches; money; property.

ವಿಭವಂಬೆಱು

to become great, grand, majastic.

ವಿಭವರಮೈ

a woman possessed of greatness or wealth: Lakṣmī (Rśv. 13, 71 va.).

ವಿಭವವತ್

possessed of power, wealthy.

ವಿಭಾಕರ

the sun.

ವಿಭಾಗ

a dividing or being divided; division.

ವಿಭಾಗಿಸು

to separate into parts; to divide.

ವಿಭಾಜ್ಯ

(divide) divisible, portionable

ವಿಭಾಡ

he who breaks, demolishes, destroys; a breaker.

ವಿಭಾಡನ

= ವಿಭಾಡ.

ವಿಭಾಡಿಸು

to give a heavy blow or blows; to strike heavily.

ವಿಭಾತ

the first part of the day; daybreak; dawn.

ವಿಭಾತಿ

= ವಿಭಾತ.

ವಿಭಾತಿಕ

of, related to, happening in the morning time.

ವಿಭಾವ

any condition which excites or develops a particular state of mind.

ವಿಭಾವತ್ವ

the quality of something that causes or excites a sentiment.

ವಿಭಾವನ

the act of perceiving; mental grasp of objects or qualities.

ವಿಭಾವನತೆ

the fact or state of being exposed, displayed, exhibited.

ವಿಭಾವನತೈ

manifestation (Bp. 56, 47).

ವಿಭಾವನಾಲಂಕಾರ

(rhet.) a kind of figure of speech used to explain an effect as brought about without a cause or in...

ವಿಭಾವನಾಳಂಕಾರ

= ವಿಭಾವನಾಲಂಕಾರ.

ವಿಭಾವನೆ

= ವಿಭಾವನಾಲಂಕಾರ.

ವಿಭಾವನೈ

= ವಿಭಾವನ No. 2. one of the atiśayas in arthālaṅkāra [Kr. 3, 4, 169]; (Kāvy. III, 3, B, 121. 130 seq....

ವಿಭಾವರಿ

a starry night.

ವಿಭಾವರೀಚರ

he who wanders in the night; a demon.

ವಿಭಾವಸು

a lustrous, bright thing.

ವಿಭಾವಿಸು

to take a decision; to make up one's mind; to decide.

ವಿಭಾವ್ಯ

(rhet.) the fact of a sentiment being roused.

ವಿಭಾಷೆ

ಆಚಿiÉ್ಕು.

ವಿಭಾಷೈ

an alternative. option (Kāvy. III, 2, B, 33). 2, another or foreign language (My.).

ವಿಭಾಸ

Tbh. of ವಿಭಾಸೈ. (Bp. 16, 23).

ವಿಭಾಸಿ

= ವಿಭಾಸ್ಕರ1.

ವಿಭಾಸೈ

bright shine, light, lustre.

ವಿಭಾಸ್ಕರ

shining brightly; lustrous; splendid.

ವಿಭಾಳ

= ಬಿಭಾಡ.

ವಿಭಿಂನ

split or broken asunder, divided, separated, pierced; scattered, dispersed, dispelled, gone (Bp. 42,...

ವಿಭಿಂನರೂಪಕ

a figure of speech. Kr. 3, 22.

ವಿಭಿನ್ನ

broken (into pieces); damaged; cleft.

ವಿಭಿನ್ನತೆ

the state or quality of being various or varied; absence of monotony or sameness; variety.

ವಿಭಿನ್ನರೂಪಕ

(rhet.) a figure speech in which the same object is presented in different ways.