ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಿಯತ್ಪಥ

the sky as a path.

ವಿಯತ್ಪುರುಷ

the Supreme Being, whose body is the sky.

ವಿಯತ್ಪುಷ್ಪ

a flower in the heavens.

ವಿಯತ್ಶುಕ

the sky considered as a parrot (Cpr. 4, 50).

ವಿಯದ್ಗಂಗೈ

the sky-Ganges, the heavenly Ganges; the galaxy.

ವಿಯದ್ಗಾಮಿ

= ವಿಯಚ್ಚರ.

ವಿಯಂನೀರಜ

the sky looked upon as a lotus (Cpr. 8, 34).

ವಿಯನ್ನಂದನ

a garden in the heavens.

ವಿಯನ್ಮಹೀರುಹ

a tree of the sky (Cpr. 3, 96).

ವಿಯಮ

restraint, check; forbearance; rest, cessation; pain, distress. see Si. s. ಸಾಕುಮಾಡು.

ವಿಯಾತ

a man showing readiness to take risks or to face danger; a fearless, bold man.

ವಿಯಾಮ

= ವಿಯಮ. restraint, etc.

ವಿಯುಕ್ತ

= ವಿಯೋಗಿ.

ವಿಯುಕ್ತೆ

= ವಿಯೋಗಿನಿ.

ವಿಯುತ

= ವಿಯೋಗಿ.

ವಿಯುತಾರ್ಥಕ

void of meaning.

ವಿಯುತೆ

= ವಿಯೋಗಿನಿ - 1.

ವಿಯೋಗ

the act of going or to stay away from.

ವಿಯೋಗಿ

a man who is separated from his beloved woman.

ವಿಯೋಗಿನಿ

a woman who is separated from her beloved man.

ವಿರ

= ಇರ 2, etc. two. — -ವಿರಜಾಜಿ. double jasmine(Te.; ಸಪ್ತಲೈ, ನವಮಾಲಿಕೈ, ಹೈಜ್ಜಾಜಿ Si. 139).

ವಿರಕ್ತ

colourless or that has lost original or natural colour.

ವಿರಕ್ತಗೊಡಗೆ

a grant or endowment given to a mendicant.

ವಿರಕ್ತಮಠ

(vīr.) a Vīraśaiva monastery.

ವಿರಕ್ತಿ

the quality or sate of being not influenced by personal interest, selfish motives, sensual enjoyment...

ವಿರಚನ

= ವಿರಚನೆ.

ವಿರಚನ(ನೆ)

ರಚನೆ.

ವಿರಚನಾರ್ಥ

the meaning of viracana; an object of embellishment. see ಪೋಳ್ 3.

ವಿರಚನೆ

the act of constructing; construction.

ವಿರಚನೆಗೆಯ್

= ವಿರಚಿಸು - 1 & 2

ವಿರಚನೈ

= ವಿರಚನ. (Bp. 11, 31; My.).

ವಿರಂಚಿ

Brahma,the Creator of the universe.

ವಿರಚಿತ

built; constructed.

ವಿರಚಿತೋದ್ಯೋಗ

arranged undertaking, etc. see ಮೌಗಸು 1.

ವಿರಚಿಸು

to build, form or devise by fitting parts or elements together systematically; to construct.

ವಿರಜ

the quality of being free from dust; cleanliness.

ವಿರಜಸ್

free from dust; passionless; free from the menstrual excretion.

ವಿರಜಸ್ತಮಸ್

free from the qualities of passion and ignorance.

ವಿರಜಾಜಿ

the jasmine plant Jasminum heyneanum ( = J. sambac. var. heyneanum) of Oleaceae family.

ವಿರಜೆ

a woman who has ceased to menstruate.

ವಿರಡ

that which is very huge, colossal; a gigantic thing.

ವಿರತ

= ವಿರಕ್ತ2.

ವಿರತಿ

the end; finish; conclusion.

ವಿರತೆ

a woman who is indifferent; an apathetic woman.

ವಿರಥ

a man who has lost his chariot (in a battlefield).

ವಿರಮಣ

= ವಿರತಿ - 1 & 2.

ವಿರಮಿಸು

to get ease and refreshment by ceasing from work or exertion; to take rest; to rest.

ವಿರಲ

sour curds.

ವಿರಲತೆ

= ವಿರಲ2 - 4.

ವಿರಲತೈ

= ವಿರಳತೈ. the state of being of unfrequent occurrence, etc.