ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶ

೩,೨೮೨ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಶಸ್ತ್ರಕ್ರಿಯೈ

weapon-business. see ಚಿಮ್ಮು 2.

ಶಸ್ತ್ರಚಿಕಿತ್ಸಕ

a doctor who has specialised in surgery, as distinguished from a physician; a surgeon.

ಶಸ್ತ್ರಚಿಕಿತ್ಸೆ

the treatment of disease, injury or deformity by instrumental operations, as the removal of diseased...

ಶಸ್ತ್ರಚ್ಯುತಿ

= ಶಸ್ತ್ರತ್ಯಾಗ.

ಶಸ್ತ್ರಜೀವಿ

a soldier (as the person who earns his livelihood by fighting).

ಶಸ್ತ್ರಜ್ಞ

a man skilled in using weapons.

ಶಸ್ತ್ರತ್ಯಾಗ

a withdrawing from using a weapon or weapons (in a battle).

ಶಸ್ತ್ರಧರ

= ಶಸ್ತ್ರಪಾಣಿ.

ಶಸ್ತ್ರಧಾರಿ

bearing arms; an armed man (B. 5, 39. 105).

ಶಸ್ತ್ರಪಾಣಿ

a man holding a weapon.

ಶಸ್ತ್ರಪಿಧಾನ

= ಶಸ್ತ್ರಕೋಷ. (ಕೋಶ, ಕೈಯ್ದುವಿನ ಒರಿ Nn. 52).

ಶಸ್ತ್ರಪ್ರಯೋಗ

a wielding of a weapon.

ಶಸ್ತ್ರಮರಣ

a killing with a weapon or being killed so (in a battle).

ಶಸ್ತ್ರಮಾರ್ಜ

a man whose occupation is to sharpen the military weapons.

ಶಸ್ತ್ರಯುದ್ಧ

a sword fight.

ಶಸ್ತ್ರವಿದ

= ಶಸ್ತ್ರಜ್ಞ.

ಶಸ್ತ್ರವಿದ್ಯಾಗುರು

Diōṇa (My.).

ಶಸ್ತ್ರವಿದ್ಯೆ

the art and science of using military weapons.

ಶಸ್ತ್ರವಿದ್ಯೈ

the science of arms (My.).

ಶಸ್ತ್ರವಿಧಿ

= ಶಸ್ತ್ರಚಿಕಿತ್ಸೆ.

ಶಸ್ತ್ರವೈದ್ಯ

= ಶಸ್ತ್ರಚಿಕಿತ್ಸಕ.

ಶಸ್ತ್ರವ್ರಣ

a wound, injury caused by the stroke of a weapon (as a sword, arrow, etc.).

ಶಸ್ತ್ರಶಾಲೆ

a place for storing weapons and other munitions; an arsenal.

ಶಸ್ತ್ರಶಾಸ್ತ್ರ

= ಶಸ್ತ್ರವಿದ್ಯೆ.

ಶಸ್ತ್ರಸಂಚಾಲನ

śastra-sañcālana. the act of shaking arms. see ಕುರುಳ್ಚು, ಕೈಯ್ಮಾಡು.

ಶಸ್ತ್ರಸಜ್ಜಿತ

a man equipped with arms (weapons), armour, etc.; an armed man.

ಶಸ್ತ್ರಸಜ್ಜಿತೆ

a woman equipped with arms (weapons), armour, etc.; an armed woman.

ಶಸ್ತ್ರಸನ್ನ್ಯಾಸ

the relinquishment of weapons or of their use (My.).

ಶಸ್ತ್ರಸಂನ್ಯಾಸ

= ಶಸ್ತ್ರತ್ಯಾಗ.

ಶಸ್ತ್ರಾಗಾರ

= ಶಸ್ತ್ರಶಾಲೆ.

ಶಸ್ತ್ರಾಘಾತ

= ಶಸ್ತ್ರವ್ರಣ.

ಶಸ್ತ್ರಾಜೀವ

= ಶಸ್ತ್ರಜೀವಿ.

ಶಸ್ತ್ರಾಜೀವಾವಾಸ

an abode of soldiers, a casern (or an armoury, ಜೇನಶಾಲೈ Mr. 195, q. v.).

ಶಸ್ತ್ರಾಜೀವಿ

= ಶಸ್ತ್ರಾಜೀವ. (ಬ್ರಾಹ್ಮಣರೌಳು ಕೈಯ್ದುವಿಡಿವಂ Mr. 254).

ಶಸ್ತ್ರಾಭ್ಯಾಸ

the learning of using, training in using weapons.

ಶಸ್ತ್ರಾಶಸ್ತ್ರಿ

a fighting using weapons; a fight between two armed persons.

ಶಸ್ತ್ರಾಸ್ತ

arms and missile weapons (J. 12, 26).

ಶಸ್ತ್ರಿ

a cutting or stabbing instrument with a short, thin, sharp blade, single-edged or double-edged, set...

ಶಸ್ತ್ರಿಕೆ

= ಶಸ್ತ್ರಿ.

ಶಸ್ತ್ರಿಕೈ

a knife, a blade.

ಶಸ್ತ್ರೋಪಜೀವನ

= ಶಸ್ತ್ರಜೀವಿ.

ಶಸ್ಯ

to be told; to be praised, praised, praiseworthy. see ಪ್ರ-.

ಶಹ

a ckecking of the opponent's king, in the game of chess.

ಶಹಜೋಗಹುಂಡಿ

(money) pay order issued by a merchant to another merchant in another place and the encashment of wh...

ಶಹಣೆ

= ಶಹಣ್ಯಾ1.

ಶಹಣ್ಯಾ

a clever, intelligent man.

ಶಹನ

(mus.) in Karnāṭaka system, a rāga (musical mode) derived from the main mode Kharaharapriya.

ಶಹನಾಯಿ

a single-reed, clarinet-like wind instrument with a wooden or metal tube, played by means of holes.

ಶಹನಾಯ್

= ಶಹನಾಯಿ.

ಶಹಬಾಸು

= ಶಹಭಾಸ್.