ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶ

೩,೨೮೨ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಶಾಕ್ವರಾರೋಹ

one who mounts or has mounted an ox (ಅನಡ್ವವಾಹ, ಎತ್ತೇರುವವಂ Mr. 247).

ಶಾಖ

the quality of being hot; hotness; heat.

ಶಾಖಮಾಪಕ

(heat) thermometer [+ māpaka] = ಥರ್ಮಾಮೀಟರ್ (tʰarmāmīṭar) þcol.ß

ಶಾಖಾ ವ್ಯವಸ್ಥಾಪಕ

(adm.) ⦅ f. ಶಾಖಾವ್ಯವಸ್ಥಾಪಕಿ⦆branch manager

ಶಾಖಾಚಂಕ್ರಮಣ

skipping from branch to branch: desultory study. (R.).

ಶಾಖಾಚರ

that which moves on the branches of trees as a monkey, squirrel, etc.

ಶಾಖಾಚರಬಂಧ

a firm grip of a wrestler on his opponent.

ಶಾಖಾಧ್ಯಕ್ಷ

(adm.) ⦅ f. ಶಾಖಾಧ್ಯಕ್ಷೆ⦆head of a branch (of an office, store, etc.)

ಶಾಖಾಧ್ಯಾಯಿ

a man who is studying or has studied any one of several branches of the vedas.

ಶಾಖಾನಗರ

a town planned and developed close to an overcrowded city; a satellite town.

ಶಾಖಾಪಥ

a road branched out from or the one that connects to, a main road; a cross road; a cross road.

ಶಾಖಾಪುರ

= ಶಾಖಾನಗರ.

ಶಾಖಾಮುಖ

the fore part, top or tip of a branch. see ತಳಲ್.

ಶಾಖಾಮೃಗ

= ಶಾಖಾಚರ.

ಶಾಖಾರಂಡ

a man who deviates from the study of his branch of the vedas and studies another.

ಶಾಖಾಶಿಫೈ

a pendent root growing from a branch, as in the Indian fig tree.

ಶಾಖಾಸ್ಥಿ

a bone of the arm or let; a long bone.

ಶಾಖಿ

having branches.

ಶಾಂಖಿಕ

a man who makes ornamental things from conchs and sells them.

ಶಾಖೆ

a division or subdivision of the stem or axis of a tree; a branch.

ಶಾಖೈ

ಶಾಖಾ. = ಶಾಖ No. 3. the branch of a tree, etc., a branch in general. 2, an arm. 3, a subdivision, a s...

ಶಾಖೋಪಶಾಖೆ

1. ಮರದ ದೊಡ್ಡ ಕೊಂಬೆ ಮತ್ತು ಅದರ ಟಿಸಿಲುಗಳು. 2. ಮೂಲಸಂಸ್ಥೆಯ ಉಪಸಂಸ್ಥೆ ಮತ್ತು ಅದರ ಒಳವಿಭಾಗಗಳು.

ಶಾಗಮಟ್ಟಿ

a flower of the tree Pandanus fascicularis ( = P. odoratissimus, = P. tectorius) of Pandanaceae fami...

ಶಾಙ್ರ್ಗ

1. ಬಿಲ್ಲು. 2. ವಿಷ್ಣುವಿನ ಬಿಲ್ಲು.

ಶಾಜೀರಿಗೆ

the biennial herb Carum carvi of Apiaceae family, with white flower; caraway.

ಶಾಜೀರಿಗೈ

an excellent kind of jīrige (My.; ಸುಗನ್ಧ Cb.).

ಶಾಟ

the hair at the lower part of the abdomen surrounding the external genitals; pubes.

ಶಾಟಕ

= ಶಾಟ1.

ಶಾಟಿ

= ಶಾಟ1.

ಶಾಠಿ

= ಶಾಟಿ - 3.

ಶಾಠ್ಯ

the quality of cheating; fraud.

ಶಾಂಡಿಲ್ಯ

the tree Aegle marmelos of Rutaceae family; stone apple tree.

ಶಾಡ್ವಲ

green; verdant.

ಶಾಡ್ವಳ

= ಶಾಡ್ವಲ2.

ಶಾಣ

made of jute fibres.

ಶಾಣಶಿಲೆ

= ಶಾಣ2 - 3.

ಶಾಣಾರಿಕಾಸು

(hist.) a monetary coin.

ಶಾಣಾಶ್ಮ

(tool) whetstone

ಶಾಣಿ

a hempen cloth or garment. 2, a ragged or torn raiment. see Si. s. ಸಾಣೈ.

ಶಾಣಿತ

sharpened; whetted.

ಶಾಣೆ

= ಶಾಣ್ಯಾ2.

ಶಾಣೆತನ

= ಶಾಣ್ಯಾತನ.

ಶಾಣೆಯ

= ಶಾಣ್ಯಾ2.

ಶಾಣೆಯತನ

= ಶಾಣ್ಯಾತನ.

ಶಾಣೋಪಲ

= ಶಾಣ2 - 3.

ಶಾಣ್ಡಿಲ್ಯ

N. of a muni or sage. 2, the tree Aegle marmelos Corr.

ಶಾಣ್ಯಾ

a clever, intelligent man.

ಶಾಣ್ಯಾತನ

the ability to learn, understand, act, react or plan intelligently; intelligence; cleverness.

ಶಾಂತ

sharp or sharpened; whetted; keen.

ಶಾಂತಕಲ್ಯಾಣಿ

(mus.) name of a rāga (musical mode).