ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶ

೩,೨೮೨ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಶಾಂತೋಪನತ

= ಶಾಂತಪ್ರಾಸ.

ಶಾತ್ತುಮೊರೆ

recital of some special stanzas at the close of prabandhavācana recitation in Viṣṇu temples.

ಶಾಂತ್ಯತೀತ

(Śaiva phil.) one of the five chief charasteristics of Śiva.

ಶಾತ್ರ

that which cuts off or away (Bp. 39, 22).

ಶಾತ್ರವ

of an enemy or a hostile nation; inimical.

ಶಾತ್ರವಮಂತ್ರಪಂಚಕ

(pl.) the five expedients - strategy, human resources, the spacial and time constraints, estimation...

ಶಾದ

young or fresh grass. 2, mud, mire.

ಶಾದಹರಿತ

green with young grass.

ಶಾದಿ

marriage (My.; H.).

ಶಾದ್ವಲ

= ಶಾಡ್ವಲ2.

ಶಾನಬಾಗ

= ಶಾನುಭೋಗ.

ಶಾನಬಾವ

= ಶಾನುಭೋಗ.

ಶಾನಬೋವ

= ಶಾನುಭೋಗ.

ಶಾನಭವ

= ಶಾನಭಾಗ. ಶಾನಭವನ ಗುಣ ಲೈಕ್ಕದಲ್ಲಿ ನೋಡು, ಮಾನವನ್ತನ ಗುಣ ನಡತೈಯಲ್ಲಿ ನೋಡು (Prv.).

ಶಾನಭಾಗ

= ಶಾನುಭೋಗ.

ಶಾನಭೋಗ

= ಶಾನಭವ, ಶಾನಭಾಗ, ಶ್ಯಾನಭೋಗ, ಸಾನಬಾಗ, ಸಾನಬೋಗ, ಸೇನಬೋವ q. v. the clerk of a village or of some villages (...

ಶಾನಭೋಗತನ

the office or business of a śānabhōga (My.).

ಶಾನಭೋಗಿಕೆ

the office, duty or profession of a village accountant and record-keeper.

ಶಾನಭೋಗಿಕೈ

= ಶಾನಭೋಗತನ, ಶಾನಭೌಗಿಕೈ. (My.).

ಶಾನಭೋವ

= ಶಾನುಭೋಗ.

ಶಾನಾಯ

a share in the agriculture produce that a village accountant is given as his fees or salary from the...

ಶಾನಾಯಮುದ್ರೆ

a seal used to demarkate the share of agriculture produce that a village accountant is eligible for.

ಶಾನುಭಾಗ

= ಶಾನುಭೋಗ.

ಶಾನುಭಾವ

= ಶಾನುಭೋಗ.

ಶಾನುಭೋಗ

ಶಾನುಭಾಗ.

ಶಾನುಭೋಗಿಕೆ

the office, duty or profession of a village accountant and record-keeper.

ಶಾನೆ

greater in amount, degree or number; more.

ಶಾನೈ

= ಸಾನೈ. (Tbh. of ಸೇನೈ). much; many (My.). ಶಾನೈಯಾಶೈಯುಳ್ಳವನು (ಲೋಲುಪ Si. 358).

ಶಾನ್ತ

appeased, allayed, calmed, alleviated, pacified, stilled, hushed; tranquil, calm, free from passions...

ಶಾನ್ತತೈ

quietness, calmness, quietism, meekness (Cpr. 2, 73; Bp. 20, 25; 38, 6. 13).

ಶಾನ್ತಪೂರ್ವಪ್ರಾಸ

a kind of alliteration (Ch.).

ಶಾನ್ತಪ್ರಾಸ

a kind of alliteration [Kr. 2, 35]; (Ch.).

ಶಾನ್ತಮನ

tranquil-minded, calm (Kāvy. I, 5, 49); a calm mind.

ಶಾನ್ತಿತ

appeased, tranquil, calm, peaceful (Bp. 20, 19).

ಶಾನ್ತೀಶ

N. of the father of the poet Argaḷa (Cpr. 1, 54).

ಶಾಪ

= ಶ್ರಾಪ, ಸಾಪ 2. curse, anathema, cursing, reviling. 2, abuse. 3, an oath. — ಶಾಪ ಕೌಡು. to give a curs...

ಶಾಪಕೊಡು

to wish or invoke evil, calamity, injury or destruction upon; to curse.

ಶಾಪಂಗೊಡು

= ಶಾಪಕೊಡು.

ಶಾಪಗ್ರsಸ್ತೆ

a woman who is under a curse.

ಶಾಪಗ್ರಸ್ತ

under a curse; accursed.

ಶಾಪಮೋಕ್ಷ

= ಶಾಪವಿಮೋಚನೆ.

ಶಾಪಮೋಕ್ಷಿತ

= ಶಾಪವಿಮುಕ್ತ2.

ಶಾಪಮೋಕ್ಷಿತೆ

= ಶಾಪವಿಮುಕ್ತೆ.

ಶಾಪರಹಿತ

void of curse (My.).

ಶಾಪವಿಮುಕ್ತ

freed from a curse; no more under a curse.

ಶಾಪವಿಮುಕ್ತಿ

= ಶಾಪವಿಮೋಚನೆ.

ಶಾಪವಿಮುಕ್ತೆ

a woman freed from a curse; she who is no more under a curse.

ಶಾಪವಿಮೋಕ್ಷ

= ಶಾಪವಿಮೋಚನೆ.

ಶಾಪವಿಮೋಚನೆ

the state of being freed from a curse; deliverence.

ಶಾಪವಿಮೋಚನೈ

= ಶಾಪವಿಮೋಕ್ಷ. (My.).