ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶ

೩,೨೮೨ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಶಂಖಪಾಯ

a species of fish.

ಶಂಖಪಾಲ

1. ಅಷ್ಟಫಣಿಗಳಲ್ಲಿ ಒಂದು. 2. ಶಂಕರಪಾಳಿ. 3. ಸೂರ್ಯ.

ಶಂಖಪಾಷಾಣ

a silvery-white, brittle, very poisonous chemical element, compounds of which are used in making ins...

ಶಂಖಪಾಳ

= ಶಂಖಪಾಲ.

ಶಂಖಪುಷ್ಟಬಳ್ಳಿ

ಬಿಳಿಯ, ನೀಲಿಯ ದೊಡ್ಡ ದೊಡ್ಡ ಹೂವುಗಳನ್ನು ಬಿಡುವ ಒಂದು ಬಗೆಯ ಬಳ್ಳಿ.

ಶಂಖಪುಷ್ಪ

= ಶಂಖಪುಷ್ಪಿ.

ಶಂಖಪುಷ್ಪಬಳ್ಳಿ

a climbing herb with large blue or white flowers, growing in hedges, Clitoria ternatea Lin. (St. & P...

ಶಂಖಪುಷ್ಪಿ

the plant Canscora decussata of Gentianceae family.

ಶಂಖಪ್ರಣಾದ

= ಶಂಖಧ್ವಾನ.

ಶಂಖಭಸ್ಮ

a kind of oxide made of the conch shells.

ಶಂಖಮುದ್ರೆ

an interlocking of fingers of both the hands in the shape of a conch while worshipping.

ಶಂಖಮುದ್ರೈ

the seal of a conch (My.).

ಶಂಖರೇಖೆ

a line or lines coiled in the shape of a conch at the finger tips.

ಶಂಖಲಿಖಿತರ್

the two purōhitas Śaṅkha and Likhita (J. 10, 45. 46; 11, 29. 30).

ಶಂಖಲಿಪಿ

a system of writing to convey something secretly.

ಶಂಖವಟಕ

a kind of āyurvedic medicinal pill.

ಶಂಖವರ್ಮ

N. (Kāvy. I, 2, 99).

ಶಂಖವಾದ್ಯ

a big, spiral, univolve conch, perforated at one end, used as a trumphet.

ಶಂಖವಾದ್ಯಮಾಡು

1. ಬೊಬ್ಬೆಹಾಕು. 2. (ಅಳುವಾಗ) ಬಾಯಿ ಬಡಿದುಕೊಳ್ಳು.

ಶಂಖವೃತ್ತ

N. of a metre (Ch., o. r. ಶಂಖಾವೃತ್ತ).

ಶಂಖಾಸು

the small herb Leucas aspera of Labiatae family.

ಶಂಖಿ

the ocean.

ಶಂಖಿನಿ

a kind of semi-divine being or fairy.

ಶಖೆ

heat; warmth.

ಶಂಖೋದರ

the inner side or space of a conch.

ಶಚಿ

name of the wife of Indra.

ಶಚಿದೇವಿ

= ಶಚಿ. (ಇನ್ದ್ರಾಣಿ, ಪುಲೋಮಜಾತೈ Nn. 28).

ಶಚಿವಲ್ಲಭ

= ಶಚೀಪತಿ. (ಇನ್ದ್ರ Nn. 47).

ಶಚೀಪತಿ

Indra.

ಶಚೀಪಾಲ

Indra. (Mr. 41).

ಶಂಟ

the hair at the lower part of the abdomen surrounding the external genitals; pubes.

ಶಟಗೋಪ

a crown-type metal head-cover on which Viṣṇus feet are engraved and which is placed over the head of...

ಶಟವಿ

a folk-goddess, who is supposed to write the destiny on the forehead of a child on the sixth day of...

ಶಟಿ

the plant Curcuma zeodarina ( = C. zerumbet, =Amomum zerumbet) of Zingiberaceae family.

ಶಟುಕರ್ಮ

the six daily duties of a brāhmaṇa - studying of the vedas, teaching of the vedas, offering sacrific...

ಶಟೆ

= ಶಟಿ.

ಶಟ್ಳೆ

a species of fish.

ಶಠ

deceitful; fraudulent.

ಶಠಕೋಪ

= ಶಟಗೋಪ.

ಶಠಗ

= ಶಠ2 - 1 & 2.

ಶಠಗೋಪ

= ಶಟಗೋಪ.

ಶಠಣೆ

the behavior or an act of a rogue; roguery; wickedness.

ಶಠತನ

= ಶಠಣೆ.

ಶಠತೆ

= ಶಠಣೆ.

ಶಠತ್ವ

= ಶಠಣೆ.

ಶಠಪ್ರಕೃತಿ

= ಶಠ2 - 1 & 2.

ಶಠಾಗಮಿಕ

an expert in cheating.

ಶಠಾರಿ

= ಶಟಗೋಪ.

ಶಠಾರ್ಥ

the meaning of deceit. see ಟೂಣೈ 1.

ಶಠೆ

= ಶಠ2 - 3.