ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶ

೩,೨೮೨ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಶ್ರುತದೇವಿ

goddess of learning: Sarasvatī (Kāvy. III, 3, B, 173).

ಶ್ರುತಪಂಚಮಿ

(jain.) a festival observedon the fifth day of the first fortnight of Jyēṣṭha, the third month in lu...

ಶ್ರುತಪಡಿಸು

to cause to hear; to communicate in spoken words).

ಶ್ರುತಪಾರಗ

a man learned in the vedas; a vedic scholar.

ಶ್ರುತಮೂರ್ತಿ

Sarasvati, personified form of the vedas.

ಶ್ರುತವಿದ್ಧ

the mental image of something, formed on the basis of what is heard from others about it.

ಶ್ರುತವಿಹೀನ

a man who is ignorant about the vedas.

ಶ್ರುತಹೀನ

= ಶ್ರುತವಿಹೀನ.

ಶ್ರುತಾನುಗಂತ

a kind of stringed musical instrument (now extinct).

ಶ್ರುತಾರ್ಥ

(masc.) one who has heard anything.

ಶ್ರುತಿ

1. ಕೇಳುವಿಕೆ. 2. ಕೇಳಿದುದು. 3. ಕಿವಿ. 4. ವೇದ. 5. ವೈವಿಧ್ಯವಿಲ್ಲದುದು. 6. ನಾಲ್ಕು ಎಂಬ ಸಂಖ್ಯೆಯ ಸಂಕೇತ. 7. ಗಾಯನ...

ಶ್ರುತಿಕಟು

= ಶ್ರುತದುಷ್ಟ.

ಶ್ರುತಿಕಠೋರ

= ಶ್ರುತದುಷ್ಟ.

ಶ್ರುತಿಕಷ್ಟ

= ಶ್ರುತದುಷ್ಟ.

ಶ್ರುತಿಗಮಕ

(mus.) the regulated movement of a quarter of a tone.

ಶ್ರುತಿಗರೆ

to recite the hymns of a veda.

ಶ್ರುತಿಗಾನ

a reciting of the hymns op the vedas.

ಶ್ರುತಿಗಾರ

a man who provides to a musician the standard pitch-tone continuously as a base.

ಶ್ರುತಿಗೂಡು

(mus.) (the tone of the singer) to merge with the standard pitch.

ಶ್ರುತಿಗೊಳಿಸು

to adjust (a musical instrument) to some standard of pitch; to put in tune; to tune.

ಶ್ರುತಿಚೋರತಮ

Tama (Hayagrīva), who stole the vēdas (C. Bp. 47, 26).

ಶ್ರುತಿನಿಕರ

the vēdas collectively, all the vedic texts (ನಿಗಮ, ವೇದಸಮೂಹ Nn. 40).

ಶ್ರುತಿಪಥ

the auditory passage; the ear.

ಶ್ರುತಿಪುರುಷ

the Lord of the vedas, Viṣṇu.

ಶ್ರುತಿಪೂರ

any ear-ornament.

ಶ್ರುತಿಪೆಟ್ಟಿಗೆ

ಹಾಡುವಾಗ ಆಧಾರ ಶ್ರುತಿಯಾಗಿ ಉಪಯೋಗಿಸುವ ಒಂದು ಬಗೆಯ ವಾದ್ಯ.

ಶ್ರುತಿಬಾಹಿರ

(masc.) one who does not recognise the authority of the vedas.

ಶ್ರುತಿಬಾಹಿರೆ

(fem.) one who does not recognise the authority of the vedas.

ಶ್ರುತಿಬಾಹ್ಯ

= ಶ್ರುತಿಬಾಹಿರ. (Bp. 50, 47).

ಶ್ರುತಿಭೇದ

a division of the vēda (ಪಾಲಿ, ವೇದ ಭೇದ Nn. 31).

ಶ್ರುತಿಮಾರ್ಗ

= ಶ್ರುತಿಪಥ.

ಶ್ರುತಿಮುಖ

the saying of the vedas; the precept of the vedas.

ಶ್ರುತಿಮುಖೇನ

through or derived from the vedas.

ಶ್ರುತಿಮೂಲ

the root of the ear.

ಶ್ರುತಿರಸಾಯನ

that which pleases the ears very much; anything melodious tune or pleasant news.

ಶ್ರುತಿವಚನ

ವೇದೋಕ್ತಿ.

ಶ್ರುತಿವಿದ್ಧ

= ಶ್ರುತವಿದ್ಧ.

ಶ್ರುತಿವಿರಸ

= ಶ್ರುತದುಷ್ಟ.

ಶ್ರುತಿವಿರಸಪದ

a word that is painful to the ear (Kāvy. II, 1, A, 20-28).

ಶ್ರುತಿಶರಣ

one who religiously abides himself by the precepts of the vedas.

ಶ್ರುತಿಶಿರಸ್

the vēdānta (My.).

ಶ್ರುತಿಶೂನ್ಯ

a deaf man.

ಶ್ರುತಿಶೂನ್ಯೆ

a deaf woman.

ಶ್ರುತಿಸಹ್ಯ

fit or pleasant to be heard.

ಶ್ರುತಿಸುಭಗ

not harsh or grating to the ears; sweet-sounding; melodious.

ಶ್ರುತಿಹೀನ

(mus.) the fault of being discordant, dissonant.

ಶ್ರುತ್

hearing; sound. see ಪ್ರತಿ-.

ಶ್ರುತ್ಯರ್ಥ

the meaning, intention of the vedic texts.

ಶ್ರುತ್ಯಾರೂಢ

prescribed in or directed by the vedas.

ಶ್ರೇಣಿ

1. ಪಂಕ್ತಿ. 2. ಗುಂಪು. 3. ವರ್ತಕರ ಅಥವಾ ಕಸುಬುದಾರರ ಮುಖ್ಯಸ್ಥರು ಸೇರಿ ನಡೆಸುವ ಸಭೆ. 4. ದರ್ಜೆ. 5. ಮಜಲು.