ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶ

೩,೨೮೨ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಶ್ರೇಣಿಕೆ

a multitude; a throng; a crowd.

ಶ್ರೇಣಿಕೈ

= ಶ್ರೇಣಿ. (ಗೌನ್ದಣಿ, ತೈರಳ್ಕೈ, ಸಾಲ್, ಒಬ್ಬುಳಿ, ಸೇಣಿ,etc. Śm. 54). 2, a tent.

ಶ್ರೇಣೀಕೃತ

arranged or classified by grades; graded.

ಶ್ರೇಯ

the quality or state of being good, fit, proper.

ಶ್ರೇಯಸ

= ಶ್ರೇಯಸ್ (at the end of compounds). see ನಿಃ-.

ಶ್ರೇಯಸಿ

the plant Alpinia galangas of Zingiberaceae famiy.

ಶ್ರೇಯಸ್

superior, preferable. 2, best, excellent, eminent. 3, very fortunate, very prosperous. 4, virtue, mo...

ಶ್ರೇಯಸ್ಕರ

pleasing; gladdening.

ಶ್ರೇಯಸ್ಸು

the quality of being auspicious, benevolent or propitious; propitiousness; auspiciousness.

ಶ್ರೇಯಾಂಕ

(number) rank, position in a hierarchy or scale [Sk.] = ರ್ಯಾಂಕಿಂಗು (ryāṃkiṃgu) þcol.ß

ಶ್ರೇಯಾಂಸ

a man who has progressed, prospered in any field.

ಶ್ರೇಯೋಭಿಲಾಷಿ

a person who wishes well to another person, a cause, etc.; a well-wisher.

ಶ್ರೇಯೋಮಾರ್ಗ

the path for final emancipation of one's soul from the worldly life.

ಶ್ರೇಯೋವಂತ

= ಶ್ರೇಯಾಂಸ. (My.).

ಶ್ರೇಷ್ಠ

worthy of high praise; grand; glorious; illustrious; splendid.

ಶ್ರೇಷ್ಠಗೆಡು

(one's eminence, prominence, greatness, etc.) to be lost.

ಶ್ರೇಷ್ಠತನ

= ಶ್ರೇಷ್ಠತೆ.

ಶ್ರೇಷ್ಠತೆ

greatness; eminence; superiority.

ಶ್ರೇಷ್ಠತೈ

= ಶ್ರೇಷ್ಠತ್ವ. (My.).

ಶ್ರೇಷ್ಠತ್ವ

= ಶ್ರೇಷ್ಠತೆ.

ಶ್ರೇಷ್ಠನ್ಯಾಯಾಲಯ

the Supreme Court of a nation.

ಶ್ರೇಷ್ಠಶಾಕ

a kind of potherb.

ಶ್ರೇಷ್ಠಾಗಮ

one of the Śaivāgamas (religious texts in Samskřta) .

ಶ್ರೇಷ್ಠಿ

the head or chief of an association following the same trade or industry.

ಶ್ರೇಷ್ಠೆ

an excellent woman.

ಶ್ರೇಷ್ಠೈ

an excellent woman. 2, an excellent cow (ನೈಚಿಕಿ, ತಲೈಯಾವು Mr. 181).

ಶ್ರೋಣ

cooked; baked.

ಶ್ರೋಣಿ

= ಶ್ರೋಣ2.

ಶ್ರೋಣಿತ

the colour of the blood; the red colour.

ಶ್ರೋಣಿಫಲಕ

the hip.

ಶ್ರೋತ

the sense organs in the body.

ಶ್ರೋತವ್ಯ

that can be heard; audible.

ಶ್ರೋತಾರ

= ಶ್ರೋತೃ - 1.

ಶ್ರೋತೃ

a man who is listening to; a listener.

ಶ್ರೋತೈ

(fr. Sk. ಶ್ರೋತಸ್, the ear). a woman who gives ear to (Bp. 2, 47).

ಶ್ರೋತ್ರ

the organ of hearing; the ear.

ಶ್ರೋತ್ರಗುತ್ತಗೆ

a tax-free grant of a land to a vaidic brāhmaṇa.

ಶ್ರೋತ್ರನಾಶ

a deaf man.

ಶ್ರೋತ್ರಪಥ

= ಶ್ರುತಿಪಥ.

ಶ್ರೋತ್ರವಿಜ್ಞಾನ

knowledge got by listening.

ಶ್ರೋತ್ರಸುಖ

pleasure got by listing to melodious sounds, voices of beloved person, good news, etc.

ಶ್ರೋತ್ರಿ

a woman who is listening to; a listener.

ಶ್ರೋತ್ರಿಯ

a brāhmaṇa who has studied the vedas; a vaidic brāhmaṇa.

ಶ್ರೋತ್ರಿಯಗುತ್ತಗೆ

= ಶ್ರೋತ್ರಗುತ್ತಗೆ.

ಶ್ರೋತ್ರಿಯಮಾನ್ಯ

= ಶ್ರೋತ್ರಗುತ್ತಗೆ.

ಶ್ರೋತ್ರೇಂದ್ರಿಯ

the organ of hearing; the year.

ಶ್ರೋತ್ರೇನ್ದ್ರಿಯ

the organ of hearing (My.).

ಶ್ರೌತ

relating to the ear or hearing.

ಶ್ರೌತಕರ್ಮ

a ceremony, observation, etc. that is done in accordance with the vedas.

ಶ್ರೌತಪಥ

the path, way or manner that is prescribed in the vedas.