ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಷ

೨೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಷ

(gen. pronounced with the vowel 'ಆ') the forty fifth letter of Kannaḍa alphabet and the thirty first...

ಷಕಾರ

the letter or the sound of the letter "ಷ".

ಷಕ್ಕು

a doubt; a suspicion.

ಷಟುತರ್ಕ

= ಷಟ್ತರ್ಕ.

ಷಟುಸ್ಥಲ

= ಷಟ್ಸ್ಥಳ.

ಷಟ್

= ಸಷ್. six.

ಷಟ್ಕ

a group or set of six (of the same kind).

ಷಟ್ಕಮಲ

= ಷಟ್ಚಕ್ರ.

ಷಟ್ಕರ್ಮ

the six daily duties of a brāhmaṇa - studying of the vedas, teaching of the vedas, offering sacrific...

ಷಟ್ಕರ್ಮಿ

a brāhmaṇa who performs the six daily duties - a) studying of the vedas, teaching of the vedas, offe...

ಷಟ್ಕಷಾಯ

(jain.) the six affected-states of the mind - jovial mood, impassioned mood, displeasure, grief, fea...

ಷಟ್ಕೋಣ

(geom.) adj. hexangular n. (geom.) hexagon

ಷಟ್ಕೋಣಕುಂಭ

the area of a hexagon.

ಷಟ್ಖಂಡ

(pl.) the six divisions of the earth.

ಷಟ್ಖಣ್ಡ

six divisions of the world (Cpr. 5, 34).

ಷಟ್ಚಕ್ರ

(pl.) the six mystical circles in the human body, which has the latent energy, when aroused, passes...

ಷಟ್ಚರಣ

= ಷಟ್ಪದ - 1.

ಷಟ್ತರ್ಕ

the six principal schools of Indian philosophy.

ಷಟ್ತ್ರಿಂಶ

amounting to thirty six.

ಷಟ್ತ್ರಿಂಶತ್

thirty-six.

ಷಟ್ತ್ರಿಂಶತ್ತತ್ವ

thirty-six tatvas (Śśv. 2, 93; see Vivēkacintāmaṇi 3, 2).

ಷಟ್ತ್ರಿಂಶದ್ಗುಣ

thirty-six guṇas (Cpr. 1, 3).

ಷಟ್ಪಂಚಾಶತ್

ṣaṭ-pañcāsat. fifty-six.

ಷಟ್ಪದ

a bee (that has six legs).

ಷಟ್ಪದಿ

= ಷಟ್ಪದ - 2.

ಷಟ್ಪ್ರಜ್ಞ

a man who has good knowledge of the four ideals of life (righteousness, economic life, human enjoyme...

ಷಟ್ಪ್ರತ್ಯಯ

six kinds of calculations (Ch.).

ಷಟ್ಪ್ರಾಸ

six kinds of alliteration (Ch. p. 15 seq.).

ಷಟ್ಯತ

one hundred and six. 2, six hundred (Bp. 61, 91).

ಷಟ್ಸಂಚಾಶದ್ವಿಷಯ

ṣaṭ-pañcāśat-viṣaya. the fifty-six countries (Ch. p. 22).

ಷಟ್ಸಮಾಸ

six kinds of compound words (Śmd. 89).

ಷಟ್ಸ್ಥಲ

(vīr.) the six progressive stages in achieving the oneness with Śiva.

ಷಟ್ಸ್ಥಳ

= ಷಟ್ಸ್ಥಲ.

ಷಂಡ

a group of trees or plants.

ಷಂಡಕ

= ಷಂಡ - 3.

ಷಂಡಕವೇದ

(jain.) the neuter gender; a word or form in this gender.

ಷಡಕಿ

a ornamental tuft of hairs, feathers, etc. for decorating cattle, horses, etc.

ಷಡಕ್ಷರ

any set of six syllables.

ಷಡಕ್ಷರಿ

the sacred hymn " Ōm namaśśivāya ".

ಷಡಂಗ

the four divisions of human army (viz. elephants, chariots, cavalry and infantry), the army of the g...

ಷಡಂಗಬಲ

= ಷಡಂಗ - 1.

ಷಡಂಗಸೇನೆ

= ಷಡಂಗ - 1.

ಷಡಂಗಿ

a man who is versed in the six vēdangas (a group of texts dealing with six subjects that are conside...

ಷಡಂಘ್ರಿ

= ಷಟ್ಪದ - 1.

ಷಂಡತನ

lack of normal function of the testes; the quality or state of being an eunuch.

ಷಡತಿ

(ಕುದುರೆ, ಎತ್ತು ಮುಂತಾದುವುಗಳ) ಅಲಂಕಾರಕ್ಕಾಗಿ ಕಟ್ಟುವ ಕುಚ್ಚು,- ಗೊಂಡೆ.

ಷಂಡತ್ವ

the state of being a eunuch; the state of being neuter (Hlā.).

ಷಡಧ್ವ

six particular ways (Bp. 7, 15).

ಷಡನ್ದ್ರಿಯ

an aggregate of six indriyas (My.).

ಷಡಭಿಜ್ಞ

ಆರು ಶಾಸ್ತ್ರಗಳನ್ನು ತಿಳಿದವನು.