ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸುಭಟಬಾಹಿರ

(fig.) a soldier who is timid or coward.

ಸುಭಟವೃತ್ತಿ

a gift of land endowed on a valourous soldier.

ಸುಭಟಾಯತ

= ಸುಭಟತೆ.

ಸುಭದಾರ್

= ಸುಬೇದಾರ.

ಸುಭದ್ರ

promising success; propitious; auspicious.

ಸುಭದ್ರತೆ

= ಸುಭದ್ರ2 - 1, 2 & 3.

ಸುಭದ್ರಾಹರಣ

the seizure of Subhadrā; N. of a work by Kēśirāja (Śmd. 408; the story is also in the ādiparva of th...

ಸುಭದ್ರೆ

an auspicious, lucky woman.

ಸುಭದ್ರೈ

ಸುಭದ್ರಾ. N. of the sister of Kṛiṣṇa and wife of Arjuna; she was forcibly seized and carried off by A...

ಸುಭಾನು

= ಸ್ವಭಾನು. the seventeenth year of the cycle of sixty (Sk.).

ಸುಭಾವ

of good properties, good, virtuous, eminent, auspicious, etc. (Bp. 55, 1); that is good, etc. (ಶುಭ,...

ಸುಭಾಷಿಣಿ

a woman who speaks correctly and charmingly.

ಸುಭಾಷಿತ

that which is said aptly and precisely; a fine speech.

ಸುಭಾಷೆ

correct, faultless speech or language.

ಸುಭಾಷೈ

a good promise (Bp. 44, 70).

ಸುಭಿಕ್ಷ

abundance of food; an abundant supply of provisions; plentifulness and cheapness of the necessities...

ಸುಭಿಕ್ಷತ್ವ

= ಸುಭಿಕ್ಷ - 2.

ಸುಭಿಕ್ಷಶೂಲೆ

= ಸುಭಿಕ್ಷ - 3.

ಸುಭಿಕ್ಷೆ

= ಸುಭಿಕ್ಷ - 1 & 2.

ಸುಭಿಕ್ಷೈ

the tree Grislea tomentosa.

ಸುಭೇದಾರ

= ಸುಬೇದಾರ.

ಸುಭೈತ್ರ

a ship (ಹಡಗು Nn. 119).

ಸುಮ

the blossom of a plant; a flower.

ಸುಮಂಗಲ

= ಸುಮಂಗಳ.

ಸುಮಂಗಲಿ

a lucky, fortunate woman.

ಸುಮಂಗಲಿತ್ವ

the state of a woman whose husband is alive (My.).

ಸುಮಂಗಲೀಪ್ರಾರ್ಥನೈ

a ceremony to appease the spirit of a deceased sumaṅgalī (My.).

ಸುಮಂಗಲೆ

= ಸುಮಂಗಲಿ - 1, 2 & 3.

ಸುಮಂಗಳ

the quality or condition of being auspicious, favourably inclined; auspiciousness; propitiousness.

ಸುಮಂಗಳೆ

= ಸುಮಂಗಲಿ - 1, 2 & 3.

ಸುಂಮಗೈ

= ಸುಮ್ಮನೈ, q. v. (Śmd. 389. 397; My.). ಸುಮ್ಮಗಿದ್ದರೈ ಒಡಮ್ಬಟ್ಟ (Prv.).

ಸುಮತ

gladness, cheerfulness of mind; a good disposition.

ಸುಮತಿ

= ಸುಮತ- 1.

ಸುಮಧುರ

very melodious, tuneful; mellifluous.

ಸುಮನ

= ಸುಮತ- 1.

ಸುಮನಸ

= ಸುಮನ - 1, 3, 4, 5, 10 & 11.

ಸುಮನಸಾರ

the saccharine secretion of a plant, which attracts the insects or birds that pollinate the flower;...

ಸುಮನಸಾವನಿ

heaven, the abode of deities.

ಸುಮನಸ್

good-minded, well-disposed, benevolent; happy; well pleased, satisfied. 2, a god, a deity. 3, a lear...

ಸುಮನಸ್ವಿ

= ಸುಮನ - 3.

ಸುಮನಸ್ಸು

= ಸುಮನ - 1, 3, 4, 5, 6.

ಸುಮನೆ

a good tempered, sympathetic, benevolent woman.

ಸುಮನೈ

great-flowered jasmine.

ಸುಮನೋಗಣಿಕೈ

a whore of the gods (Bp. 41, 14).

ಸುಮನೋಜ್ಞ

su-manōjña. very agreeable to the mind, charming; fascinating, pleasing, lovely, beautiful (ಮನೋಹರ, ಕ...

ಸುಮನೋನುರಾಗ

benevolent affection; redness of flowers (J. 30, 18).

ಸುಮನೋಬಾಣ

Manmatha, whose arrows are flowers.

ಸುಮನೋರಜಸ್

the pollen of a flower.

ಸುಮನೋರತ

1. ಹೂವುಗಳಲ್ಲಿ ಇಷ್ಟ ವುಳ್ಳವನು. 2. ದೇವರಲ್ಲಿ ಭಕ್ತಿಯುಳ್ಳವನು.

ಸುಮನೋವಿಶಿಖ

an arrow of flowers (My.). 2, Kāma (My.).