ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
-ಸ್ಥ

(gram.) suffix which expresses the notion of “possessing something” ű ಅನುಭವಸ್ಥ experienced

ಸ

the abbrev. form of salage(or, solage), a measure of grain or liquid.

ಸ(ಸಂ)ನ್ಯಾಸ

1. ತೊರೆಯುವಿಕೆ. 2. ಐಹಿಕಸುಖವನ್ನು ಸಂಪೂರ್ಣವಾಗಿ ತ್ಯಜಿಸುವಿಕೆ. 3. ಸಂನ್ಯಾಸಾಶ್ರಮ.

ಸ(ಸಂ)ನ್ಯಾಸಾಶ್ರಮ

ಬ್ರಹ್ಮಚರ್ಯೆ, ಗಾರ್ಹಸ್ಥ್ಯ, ವಾನಪ್ರಸ್ಥ ಮತ್ತು ಸಂನ್ಯಾಸಗಳೆಂಬ ನಾಲ್ಕು ಆಶ್ರಮಗಳಲ್ಲಿ ಕಡೆಯದು.

ಸ(ಸಂ)ನ್ಯಾಸಿ

1. ಐಹಿಕಸುಖಗಳನ್ನು ತೊರೆ ದವನು. 2. ಚತುರಾಶ್ರಮ ಗಳಲ್ಲಿ ಕೊನೆಯದನ್ನು ಸ್ವೀಕರಿಸಿದವನು.

ಸ(ಸೆ)ಗಣಿ

ದನಕರಗಳ ಮಲ.

ಸ(ಸೆ)ಡ್ಡುಹೊಡೆ

1. ಭುಜ ಅಥವಾ ತೊಡೆ ಯನ್ನು ತಟ್ಟು,- ಚಪ್ಪರಿಸು. 2. ಪ್ರತಿಭಟನೆ ತೋರು.

ಸ(ಸೆ)ಣ(ಣಂ)ಬು

ಒಂದು ಬಗೆಯ ಸಸ್ಯ ಅದರ ನಾರು ಹಾಗು ಹೂವು.

ಸ(ಸೆ)ಣಬು

ಒಂದು ಬಗೆಯ ಸಸ್ಯ ಅದರ ನಾರು ಹಾಗು ಹೂವು.

ಸಂಕ

the large, spiral, univalve shell of any of various marine mollusks, used as a trumpet; a conch.

ಸಕಂಚುಕ

sa-kañcuka. furnished with armour or mail.

ಸಂಕಟ

a cart, wagon, carriage.

ಸಂಕಟಕ

having thorns; full of thorns; thorny.

ಸಂಕಟಗೊಳ್

= ಸಂಕಟಪಡು.

ಸಂಕಟಜ್ಯೋತಿಗ

name of a petty god.

ಸಂಕಟಪಡು

to undergo suffering, agony, fatigue, etc.

ಸಂಕಟಿ

rāgi or other flour cooked and made in to a ball and served as food.

ಸಂಕಟಿಸು

to crowd in a relatively small space.

ಸಂಕಟು

= ಸಂಕ2.

ಸಂಕಡಿ

a companion or friend.

ಸಂಕಡಿಗೊಳ್

= ಸಂಕಟಪಡು.

ಸಂಕಣಿ

the plant Symplocos gardeneriana of Symplocaceae family.

ಸಕತಿ

a feeling of intentness or concern about something; interest.

ಸಕತ್

= ಸಕತ್ತು.

ಸಕತ್ತು

much higher in some quality or degree; much above the ordinary or average; existing in a high degree...

ಸಂಕಥನ

the act of narrating fully, narration relation. see ಬಹು.

ಸಂಕಥೆ

interchange of thoughts, information, etc., by spoken words; oral communication between persons; tal...

ಸಂಕಥೈ

conversation, discourse, talking together (ಸಂಗೀತ, ಕೂಡುಮಾತುMr. 461).

ಸಂಕಪಾಲ

(myth.) one of the eight serpent races.

ಸಂಕಮ

Indra, the chief of gods.

ಸಂಕರ

Śiva.

ಸಂಕರಗೊಳ್

(two or more heterogenous things) to mingle together, intermix; to commingle.

ಸಂಕರಜಾತಿ

a race or caste that is formed by intermarriage of two different races or castes.

ಸಕರಣೇಂದ್ರಿಯ

the aggregate of the organs of sense (Bp. 35, 6).

ಸಂಕರಪಸಾಯಿತ

Tbh. of ಶಂಕರಪ್ರಸಾದಿತ. (Śmd. 380).

ಸಂಕರರೋಗ

a complex condition of a person having more two or more diseases.

ಸಂಕರಾತ್ರಿ

a going from one place to another.

ಸಂಕರಿಸು

to come to gather (in a large numer); to assemble; to mingle or commingle.

ಸಂಕರೀಕರಣ

= ಸಂಕರ2 - 1 & 3.

ಸಂಕರುಷ

the act or removing, erasing, eradicating completely.

ಸಂಕರುಷಣ

= ಸಂಕರ್ಷಣ.

ಸಕರ್ಮ

= ಸಕರ್ಮಕ1 - 1 & 2

ಸಕರ್ಮಕ

(gram.) a verb that denotes the passing over of an action to and has an effect on some person or thi...

ಸಕರ್ಮಕಕ್ರಿಯಾಪದ

= ಸಕರ್ಮಕ2.

ಸಕರ್ಮಕಧಾತು

= ಸಕರ್ಮಕ2.

ಸಕರ್ಮಕಸಕರ್ಮಕ

1. ವ್ಯಾಕರಣದಲ್ಲಿ ಕರ್ಮಪದ ವನ್ನು ಅಪೇಕ್ಷಿಸುವ ಒಂದುಬಗೆಯ ಧಾತು. 2. ಯಾವುದಾದರೂ ಕರ್ಮ ಅಥವಾ ವ್ರತವನ್ನು ಆಚರಿಸುವ.

ಸಂಕರ್ಷಣ

the act of drawing towards; attraction.

ಸಂಕಲ

that which is consisting of parts.

ಸಕಲಂಕ

having a defect, fault or blemish.

ಸಕಲಂಕತೆ

the quality or fact of having a defect, fault or blemish; defectiveness; faultiness.