ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಂಗಿಗ

= ಸಂಗಿ - 3.

ಸಂಗಿನಿ

a female companion, associate; a friend.

ಸಂಗಿಸು

to be associated with; to be in company with.

ಸಂಗೀತ

musically rendered; sung.

ಸಂಗೀತಕ

a play having vocal and instrumental music along with dance; an opera.

ಸಂಗೀತಕಚೇರಿ

a programme of vocal or instrumental music supported by percussion instruments; a music concert.

ಸಂಗೀತಕಛೇರಿ

= ಸಂಗೀತಕಚೇರಿ.

ಸಂಗೀತಗಾತಿ

a female musician.

ಸಂಗೀತಗಾರ

a male musician.

ಸಂಗೀತಗಾರ್ತಿ

= ಸಂಗೀತಗಾತಿ.

ಸಂಗೀತವಿದ್ಯೈ

ಸಂಗೀತಶಾಸ್ತ್ರ. (My.).

ಸಂಗೀತಶಾಸ್ತ್ರ

= ಸಂಗೀತ2 - 2.

ಸಂಗೀತಸಭೆ

= ಸಂಗೀತಕಚೇರಿ.

ಸಂಗೀತಸ್ವರ

(mus.) seven notes of the musical scale

ಸಂಗೀತಿ

a song.

ಸಂಗೀತೋತ್ಸವ

ಗಾಯನಸಮಾರಂಭ.

ಸಂಗೀರ್ಣ

accepted; agreed; consented.

ಸಂಗು

a doubt; a suspicion.

ಸಂಗುಡಿ

= ಸಂಗೈಡು.

ಸಂಗುಣ

a particular lock or hold in wrestling.

ಸಗುಣಬ್ರಹ್ಮ

Brahma, who is attributed with certain characteristics, qualities, etc.

ಸಗುಣಬ್ರಹ್ಮವಾದಿ

a man who uphelds or follows the doctrine that the Supreme Being has attributes, characteristics, qu...

ಸಗುಣಾರಾಧನೆ

worshipping of Brahma, who is attributed with certain characteristics, qualities, etc. (as diff. fro...

ಸಂಗುಣಿತ

multiplied; increased by so many times.

ಸಗುಣೋಪಾಸಕ

a man who worships Brahma, who is attributed with certain characteristics, qualities, etc.

ಸಗುಣೋಪಾಸಕಿ

a woman who worships Brahma, who is attributed with certain characteristics, qualities, etc.

ಸಗುಣೋಪಾಸನೆ

= ಸಗುಣಾರಾಧನೆ.

ಸಗುತ್ತಿತ್ತೆ

a kind of tree.

ಸಂಗೂಢ

a well-guarded secret.

ಸಂಗೃಹೀತ

collected; gathered; accumulated.

ಸಗೈ

Tbh. or ಶಿಖೈ. heat (Te.; R.).

ಸಂಗೈಡು

a container of standard capacity, used in measuring liquids; a measuring-vessel.

ಸಂಗೊಳಿಸು

to cause to join, unit together.

ಸಗೋತ್ರ

the fact of the lineage of two or more persons being the same; common lineage.

ಸಂಗೋಪನ

= ಸಂಗೋಪನೆ.

ಸಂಗೋಪನೆ

a protecting, tending, taking care of or being protected, tended, taken care of by, etc.; protection...

ಸಂಗೋಷ್ಠಿ

a group of persons gathered together, as for worship, instruction, discussion or entertainment.

ಸಗ್ಗ

the abode of gods; heaven; paradise.

ಸಗ್ಗದುರು

the wish-yielding cow of the heaven.

ಸಗ್ಗದುಱು

= ಸಗ್ಗದುರು.

ಸಗ್ಗದೊರೆ

Gange, the celestial river.

ಸಗ್ಗದೊಱೆ

= ಸಗ್ಗದೊರೆ.

ಸಗ್ಗಬಗ್ಗ

Indra, the king of heaven.

ಸಗ್ಗಲೆ

= ಸಗ್ಗಳೆ.

ಸಗ್ಗವಱೆ

ದೇವಲೋಕದ ವಾದ್ಯ.

ಸಗ್ಗವೆಣ್

= ಸಗ್ಗವೆಣ್ಣು.

ಸಗ್ಗವೆಣ್ಣು

a celestial woman.

ಸಗ್ಗವೊನಲು

= ಸಗ್ಗದೊರೆ.

ಸಗ್ಗವೊಳೆ

= ಸಗ್ಗದೊರೆ.

ಸಗ್ಗವೊೞೆ

= ಸಗ್ಗದೊರೆ.