ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಗ್ಗಸಲಿಗೆ

excessive lenience.

ಸಗ್ಗಸ್ತ

a deceased man.

ಸಗ್ಗಸ್ತೆ

a deceased woman.

ಸಗ್ಗಹೆಣ್

= ಸಗ್ಗವೆಣ್ಣು.

ಸಗ್ಗಳೆ

a leather bag for carrying water.

ಸಗ್ಗಳೈ

= ಚಕ್ಕಳೈ. a skin-flask: a vessel for holding drinking water [ಕೈರಹ ಕಳೈದು ಕೈಯ ತೌಳೈದು ಸಗ್ಗಳೈಯ ನೀರು ಕುಡಿ...

ಸಗ್ಗಾರ

sharply peppery or pungent taste.

ಸಗ್ಗಿ

a deceased man.

ಸಗ್ಗಿಗ

a god who resides in heaven.

ಸಗ್ಗಿಗದೊಱೆ

= ಸಗ್ಗದೊರೆ.

ಸಗ್ಗಿಗವಟ್ಟೆ

the sky as the path of gods.

ಸಗ್ಗಿಗವೆಣ್

= ಸಗ್ಗವೆಣ್ಣು.

ಸಗ್ಗಿಸು

to put down; to reduce in height, elevantion, amount, price etc.

ಸಗ್ಗು

to sink downward by weight or pressure; to become smaller; to shrink.

ಸಂಗ್ತಿ

Tbh. of ಸಂಗತಿ. occurrence, etc. see Prv. s. ಪಂಕ್ತಿ.

ಸಗ್ಧಿ

(a number of persons) taking meals together.

ಸಂಗ್ರಥಿತ

tied firmly; bound together securely.

ಸಂಗ್ರಹ

a seizing, grasping; a holding together.

ಸಂಗ್ರಹ(ಹಿ)ಣಿ

ಆಮಶಂಕೆ.

ಸಂಗ್ರಹಣ

= ಸಂಗ್ರಹ - 1, 2 & 6.

ಸಂಗ್ರಹಣಿ

an intestinal disorder characterised by abnormal frequency and fluidity of faecal evacuations.

ಸಂಗ್ರಹಣೆ

(collect)

ಸಂಗ್ರಹಾಲಯ

a room or building where things are stored; a store-room.

ಸಂಗ್ರಹಿಣಿ

= ಸಂಗ್ರಹಣಿ.

ಸಂಗ್ರಹಿಸು

to gather (something) together (from various places or sources); to collect.

ಸಂಗ್ರಹಿಸುವಿಕೈ

gathering together; abridging ದೌಡ್ಡದಾಗಿ ಇರುವದನ್ನು ಚಿಕ್ಕದಾಗಿ ಮಾಡುವಿಕೈ, ಸಂಕ್ಷೇಪಣ, etc. Si. 394).

ಸಂಗ್ರಾಣ

= ಸಂಗ್ರಾಣಿ2.

ಸಂಗ್ರಾಣಿ

= ಸಂಗ್ರಹಣಿ.

ಸಂಗ್ರಾಣಿಸು

to gain receive (salary, wages, etc.) in return for one's labour or service.

ಸಂಗ್ರಾಮ

a conflict between armed forces in a war on a large-scale; a prolonged contest in a particular area;...

ಸಂಗ್ರಾಮಧೀರ

brave in war; a brave warrior (My.).

ಸಂಗ್ರಾಮಲಂಪಟ

hankering after fighting or quarrel (an epithet of Nārada, Grj. 8, 40 va.).

ಸಂಗ್ರಾಹ

the act or fact of controlling; control.

ಸಂಗ್ರಾಹಕ

collecting or accumulating; tending to collect or accumulating.

ಸಂಗ್ರಾಹ್ಯ

that can be caught, seized.

ಸಂಗ್ರಾಹ್ಯಾ

to be laid hold of or seized, capable of being seized, seizable (Kāvy. V, 10); to be collected; to b...

ಸಂಘ

a number of persons or things gathered closely together; a group; a cluster; an agregation.

ಸಂಘಜೀವಿ

(soc.) social〈creature〉,〈creature〉living and breeding in more or less organised communities (as...

ಸಂಘಟ

a rubbing, esp. of one object against another.

ಸಂಘಟಕ

a man who forms and organises a group or makes arrangements for a systematic running of an event, et...

ಸಂಘಟಕಿ

a woman who forms and organises a group or makes arrangements for a systematic running of an event,...

ಸಂಘಟನ

= ಸಂಘಟನೆ.

ಸಂಘಟನೆ

an organising or being organised; organisation.

ಸಂಘಟನೈ

contact, union, junction; embrace; being come by, obtained or acquired; being accomplished or effect...

ಸಂಘಟಿತ

united; joined together.

ಸಂಘಟಿಸು

to join with; to be associated with.

ಸಂಘಟೀಕರಣ

saṅghaṭī-kara ṇa. joining. see ಅಮರ್ಚು.

ಸಂಘಟ್ಟ

= ಸಂಘಟ.

ಸಂಘಟ್ಟನ

= ಸಂಘಟ - 1, 2 & 3.

ಸಂಘಟ್ಟಿ

(masc.) a companion; an associate; a friend.