ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಂಗಮವರಿ

= ಸಂಗಮರವರಿ.

ಸಂಗಮಿಸು

to become combined or jointed together; to unite.

ಸಂಗಮೇಶ್ವರ

ಕೂಡಲಸಂಗಮದಲ್ಲಿರುವ ಲಿಂಗ ಅಥವಾ ಶಿವನ ಹೆಸರು.

ಸಂಗರ

containing or full of venom; poisonous; venomous.

ಸಂಗರಕ್ರಿಯೈ

causing to fight. see ಕಾದಿಸು.

ಸಂಗರರಂಗ

the field or ground on which a battle is fought; a battle-field.

ಸಂಗರಹಿತ

a man who has abandoned or does not have the company of others.

ಸಂಗರಹಿತೆ

a woman who has abandoned or does not have the company of others.

ಸಂಗರಾಜಿರ

ಯುದ್ಧಭೂಮಿ.

ಸಗರಿ

— ಸಗರಿಕಣ್ಟಿ. a prickly shrub with rose-coloured heads of flowers, Mimosa hamata Willd. (Z.). — ಸಗರಿಮ...

ಸಗರಿಕಂಟಿ

the plant Mimosa hamata of Mimosaceae family.

ಸಗರಿಮುಳ್ಳು

= ಸಗರಿಕಂಟಿ.

ಸಗರೆ

the plant Sageraea dalzellii of Annonaceae family.

ಸಗರ್ಭ

a man or boy as he is related to another child of his parents; a brother.

ಸಗರ್ಭವಚನ

speech, words, statement having meaning different from that of literal one.

ಸಗರ್ಭಾಂಗನೆ

a woman having a child developing in the body; a pregnant woman.

ಸಗರ್ಭ್ಯ

a brother by the same father and mother.

ಸಗರ್ವ

the quality or state of being arrogant; overbearing pride; arrogance.

ಸಗರ್ವಿತ

an arrogant; overbearing man.

ಸಗರ್ವಿತೆ

an arrogant; overbearing woman.

ಸಂಗಲಿಪ್ತ

the tendency to associate with another or others; friendliness; association; companionship.

ಸಂಗಲಿಸು

to be collected, gathered, accumulated.

ಸಂಗವ

= ಸಂಗಮ.

ಸಂಗವಿಸು

= ಸಂಗಮಿಸು.

ಸಂಗಸುಖ

the pleasure of sexual union.

ಸಂಗಸೂತಕಿ

a person who has acquired bad habits from the bad company.

ಸಂಗಳಿ

the state of being associated; companionship; fellowship.

ಸಂಗಳಿಕೆ

an accumulating or being accumulated; collection; accumulation.

ಸಂಗಳಿಸು

= ಸಂಗಡಿಸು.

ಸಂಗಾಟ

binding or intimate friendship.

ಸಗಾಟಿಕೆ

= ಸಗಾಟ.

ಸಗಾಟಿಕೈ

= ಸಗಾಟ. (S. Mhr.)

ಸಗಾಟಿಸು

to become a friend of; to make friends with.

ಸಗಾಟು

= ಸಗಟು. ಒಗಟುಮಾತಿಗೈ ಸಗಾಟ ತನ್ದ. (Prv.).

ಸಗಾಡ

anything that is in extreme degree.

ಸಗಾಡಿಕೆ

= ಸಗಾಡ.

ಸಗಾಡಿಸು

= ಸಗಾಢಿಸು, q v.

ಸಗಾಢ

= ಸಗಾಡ.

ಸಗಾಢತನ

= ಸಗಾಡ.

ಸಗಾಢಿಕೆ

= ಸಗಾಢತನ.

ಸಗಾಢಿಕೆವೆಱು

= ಸಗಾಢಿಸು.

ಸಗಾಢಿಕೈ

the state of being close, intense, strong, vehement, or excessive: excessiveness, abundance, excess;...

ಸಗಾಢಿಸು

to become impressive, showy, vigorous or vehement.

ಸಂಗಾತ

= ಸಂಗಡ1.

ಸಂಗಾತಪ್ರೇಕ್ಷಣ

a dance performed by many people together; a group-dance.

ಸಂಗಾತಿ

an intimate associate or companion; a friend.

ಸಂಗಾತಿವೆಣ್

a female companion, associate; a friend.

ಸಗಾನ

= ಸಘಾನ.

ಸಗಾನತನ

= ಸಘಾನ - 1.

ಸಂಗಿ

that which is associated, united with.