ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಂಕಲ್ಪಿತ

resolved; determined.

ಸಂಕಲ್ಪಿಸು

to take a firm decision on; to determine; to resolve.

ಸಂಕವರಿ

to grow well.

ಸಂಕವಾಲಿ

= ಸಂಕಲೆ.

ಸಂಕವಾಲೆ

= ಸಂಕಲೆ.

ಸಕಷಾಯ

somewhat salty, as the water of some marshes near the sea; brackish.

ಸಂಕಷ್ಟ

the fact or condition of being difficult; difficulty.

ಸಂಕಸುಕ

going or moving about unsteadily, unsteady, inconstant, fickle; uncertain, doubtful; weak, feeble; b...

ಸಕಳ

= ಸಕಲ2.

ಸಕಳಂಕ

= ಸಕಲಂಕ.

ಸಕಳಕಳಾಧರ

= ಸಕಲಕಲಾಧರ.

ಸಕಳಕ್ಷಮಾಪತಿತ್ವ

the tendency to forgive others.

ಸಕಳಜ್ಞ

= ಸಕಲಜ್ಞ.

ಸಕಳಜ್ಞೆ

= ಸಕಲಜ್ಞೆ.

ಸಕಳದತ್ತಿ

= ಸಕಲದತ್ತಿ.

ಸಂಕಳನ

= ಸಂಕಲನ.

ಸಕಳರ್ತುಕ

= ಸಕಲರ್ತು.

ಸಂಕಳಿತ

= ಸಂಕಲಿತ1.

ಸಂಕಳಿಸು

= ಸಂಕಲಿಸು.

ಸಕಳೇಶ

= ಸಕಲೇಶ.

ಸಕಳೋಪಾಸನೆ

= ಸಕಲೋಪಾಸನೆ.

ಸಂಕಾನಿ

= ಸಂಕಣಿ - 1.

ಸಕಾಯ

having the body or tangible form.

ಸಕಾರ

the letter or the sound of the letter "ಸ".

ಸಕಾರಣ

having or based on a reason; using a reason; reasonable.

ಸಕಾಲ

a right time or moment.

ಸಕಾಲಿಕ

an action, speech, happening, etc. that is suitable for the time or moment.

ಸಂಕಾಲೆ

= ಸಂಕಲೆ.

ಸಂಕಾಶ

close in distance or time; not far; near.

ಸಂಕಾಶಿ

= ಸಂಕಾಶ2 - 4.

ಸಂಕಿ

N. — ಸಂಕಿದೇವ. N. (Bp. 9, 39).

ಸಂಕಿರಣ

a gathering of several persons joined together to discuss, exchange views on something; a seminar.

ಸಂಕಿಸು

to believe (someone) to be guilty of something specified, on little or no evidence; to suspect.

ಸಂಕೀರ್ಣ

mixed; commingled; blended.

ಸಂಕೀರ್ಣಕ

= ಸಂಕೀರ್ಣ2–7.

ಸಂಕೀರ್ಣಗೊಳಿಸು

to gather and mix several things together.

ಸಂಕೀರ್ಣಜಾತಿ

= ಸಂಕೀರ್ಣ2 - 11.

ಸಂಕೀರ್ಣತೆ

the condition or quality of being complex; complexity.

ಸಂಕೀರ್ಣರಾಶಿ

a heap of miscellaneous things. see ನಿಗುಮ್ಬಿಸು.

ಸಂಕೀರ್ಣವಿಷ್ಕಂಭ

in dramas, a kind of interlude in which the insignificant characters hint the past or future events.

ಸಂಕೀರ್ತನ

= ಸಂಕೀರ್ತನೆ.

ಸಂಕೀರ್ತನಂಗೆಯ್

= ಸಂಕೀರ್ತಿಸು.

ಸಂಕೀರ್ತನೆ

a singing of songs in praise (of a deity).

ಸಂಕೀರ್ತನೈ

= ಸಂಕೀರ್ತನ. (Bp. 61, 78; My.).

ಸಂಕೀರ್ತಿತವ್ಯ

he who is worthy of being praised.

ಸಂಕೀರ್ತಿಸು

to sing a song in praise (of a deity).

ಸಕೀಲ

fastened; bound; joined.

ಸಕೀಲಕ

= ಸಕೀಲ2 - 1.

ಸಂಕು

the large, spiral, univalve shell of any of various marine mollusks, used as a trumpet; a conch.

ಸಂಕುಗೊರಲ್

a conch-like neck.