ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸ್ಫಟಾರತ್ನ

a jem supposed to be in the head of a serpant.

ಸ್ಫಟಿಕ

a clear, transparent quartz; a crystal.

ಸ್ಫಟಿಕಮಣಿ

= ಸ್ಫಟಿಕ - 2.

ಸ್ಫಟಿಕಸುಲೋಚನ

spectacles of crystal (My.).

ಸ್ಫಟಿಕಾದ್ರಿ

the Kailāsa mountain, in the Himalayan range.

ಸ್ಫಟಿಕಾಬ್ಜ

the water lily plant Nelumbo nucifera ( = Nelumbium speciosum) of Nymphaeceae family.

ಸ್ಫಟಿಕೈ

= ಪಟಕ 1, ಪಟಿಕ 2, ಪಟಿಕೈ 1. sulphate of alumina, alum.

ಸ್ಫಟೆ

the hood of a serpant.

ಸ್ಫಟೈ

= ಪೈಡೈ, ಹೈಡೈ. the expanded hood of a cobra (ಪೈಡೈ Ct. II, 91; ಫಣ, ಪೈಡೈ Mr. 401).

ಸ್ಫರಣ

trembling, quivering, throbbing, vibration. see ಹೌಳಹು 1.

ಸ್ಫಾಟಿಕ

= ಸ್ಫಟಿಕ - 1.

ಸ್ಫಾಟಿಕಗ್ರಾವ

= ಸ್ಫಟಿಕ - 1.

ಸ್ಫಾಟಿಕಾದ್ರಿ

= ಸ್ಫಟಿಕಾದ್ರಿ.

ಸ್ಫಾತಿ

swelling, intumescence; increase, growth.

ಸ್ಫಾರ

extending over a large area; wide; broad.

ಸ್ಫಾಲನ

a shivering, trembling.

ಸ್ಫಿಕ್ಕೆ

the dung of goats, sheep, deer, rats, etc.

ಸ್ಫಿಕ್ಕೈ

= ಹಿಕ್ಕೈ. dung of animal. (Śmd. 358).

ಸ್ಫಿಚ್

= ಸ್ಫಿಜ್.

ಸ್ಫಿಜ್

ಸ್ಫಿಕ್. a buttock, hip.

ಸ್ಫಿರ

swollen, expanded; large; abundant, much, many.

ಸ್ಫೀತ

the quality of being large, huge; largeness; hugeness.

ಸ್ಫುಟ

open; opened; split.

ಸ್ಫುಟನ

the act of breaking or rending suddenly, bursting, tearing open; disruption; breaking forth, expandi...

ಸ್ಫುಟಬಂಧ

(rhet.) a composition abounding with aspirants and combined consonants.

ಸ್ಫುಟಬನ್ಧ

a type of poetical composition. Kr. 2, 57.

ಸ್ಫುಟಹರ್ಷ

a man who is overjoyous.

ಸ್ಫುಟಾಕ್ಷರ

(rhet.) an aspirant or a syllable made of two or more consonants.

ಸ್ಫುಟಿಕೆ

a small package; a packet.

ಸ್ಫುಟಿತ

split; split open; bursted.

ಸ್ಫುಟಿಸು

to become evident, manifest; to appear.

ಸ್ಫುಟೀಕರಣ

the act of making (something) evident, clear.

ಸ್ಫುಟೀಕರಿಸು

to make (something) clear, evident.

ಸ್ಫುರ

trembling, throbbing. 2, swelling. 3, coruscating. 4, a shield. (Colebr.).

ಸ್ಫುರಣ

= ಸ್ಫುರಣೆ.

ಸ್ಫುರಣಿ

a grindstone (ಸಾಣೈ Mr. 299).

ಸ್ಫುರಣೆ

the act or an instance of trembling, shivering.

ಸ್ಫುರಣೆಗೆಡು

to lack wit orintelligence; to be at one's witś end.

ಸ್ಫುರತ್

trembling, etc.; becoming clear or manifest; flashing, glittering, sparkling; flashing vividly on th...

ಸ್ಫುರದ್ರೂಪಿ

a goodlooking man; a handsome man.

ಸ್ಫುರದ್ರೂಪಿಣಿ

a beautiful woman.

ಸ್ಫುರಿತ

quivering; throbbing; trembling; palpitating.

ಸ್ಫುರಿತಕ

= ಸ್ಫುರಿತ2 - 11.

ಸ್ಫುರಿಯಿಸು

= ಸ್ಫುರಿಸು.

ಸ್ಫುರಿಸು

to glitter; to shine.

ಸ್ಫುರಿಸುವಿಕೈ

rising to mind, etc. ಬುದ್ಧಿಯಲ್ಲಿ ಸ್ಫುರಿಸುವಿಕೈ (ವಶ, ಕಾನ್ತಿ, ಇಚ್ಛಯಿತವೃತ್ತಿವಿಶೇಷ Si. 888).

ಸ್ಫುಲಿಂಗ

an ignited or fiery particle thrown off by burning wood; a spark.

ಸ್ಫೂರ್ಜಕ

a sort of ebony tree, Diospyros embryopteris Pers.

ಸ್ಫೂರ್ಜಥು

a clap of thunder (ವಜ್ರದ ನುಡಿ Mr. 44).

ಸ್ಫೂರ್ಜಿತ

thundered; roar. see ವಿ-.