ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸ್ವರ್ಗಾಲಯ

= ಸ್ವರ್ಗ - 1.

ಸ್ವರ್ಗಿ

= ಸ್ವರ್ಗವಾಸಿ.

ಸ್ವರ್ಗೀಯ

1 (myth) heavenly, celestial 2 (death) late, expired, deceased

ಸ್ವರ್ಗೌಕಸ್

having an abode in heaven: a god, a deity.

ಸ್ವರ್ಜಿತ

he who has conquered the heaven.

ಸ್ವರ್ಣ

gold.

ಸ್ವರ್ಣಕಾರ

= ಸೌನ್ನಗಾರ. a goldsmith.

ಸ್ವರ್ಣಕ್ಷೀರಿ

the small thorny plant Datura stramonium of Solanaceae family.

ಸ್ವರ್ಣಗಿರಿ

the mountain M ēru (ಸುವರ್ಣಪರ್ವತ Cb.).

ಸ್ವರ್ಣಗೌರಿ

Pārvati, the consort of Śiva.

ಸ್ವರ್ಣಗೌರಿವ್ರತ

a festival observed on the third day of Bhādrapada, the sixth month in Hindu lunar calendar.

ಸ್ವರ್ಣದಿ

= ಸ್ವರ್ನದಿ. the celestial Ganges.

ಸ್ವರ್ಣಧೇನು

a cow of gold (Bp. 55, 14).

ಸ್ವರ್ಣನದಿ

the celestial Gangā river.

ಸ್ವರ್ಣನಾಭ

— ಸುವರ್ಣನಾಭ. N. of a king. (Cpr. 2, 53).

ಸ್ವರ್ಣಪಾಲೆ

the plant (tree ?) Batatus paniculata (?).

ಸ್ವರ್ಣಪಾಷಾಣ

a stone having iron ore.

ಸ್ವರ್ಣಪುಷ್ಪಿ

the medium-sized deciduous tree Cassia fistula ( = Cathartocarpus fistula) of Caesalpiniaceae family...

ಸ್ವರ್ಣಮಯ

consisting of gold (My.).

ಸ್ವರ್ಣಮಲ್ಲಿಗೆ

the jasmine plant Jasminum humile of Oleaceae family.

ಸ್ವರ್ಣಮಾನ

a monetary standard solely in terms of gold, in which the basic currency unit is made equal to and r...

ಸ್ವರ್ಣಯುಗ

(fig.) a period of great progress, prosperity or cultural achievement; a golden age.

ಸ್ವರ್ಧಾಮ

ದೇವಲೋಕ.

ಸ್ವರ್ಧುನಿ

= ಸ್ವರ್ಣನದಿ.

ಸ್ವರ್ಧುನಿಜೂಟ

Śiva (Śśv. 5, 2).

ಸ್ವರ್ನದಿ

= ಸ್ವರ್ಣದಿ. (ಸಗ್ಗವೌನಲ್, ಸಗ್ಗಿಗದೌರೈ, ಬಾಮ್ಬೌಳೈ Śm. 10).

ಸ್ವರ್ಭಾನು

(astrol.) the planet Rāhu.

ಸ್ವರ್ಮಣಿ

the sun.

ಸ್ವರ್ಲೋಕ

ಸ್ವರ್ಗಲೋಕ.

ಸ್ವರ್ವೇಶ್ಯೈ

a courtezan of heaven, an apsaras.

ಸ್ವರ್ವೈದ್ಯ

physician of heaven: either of the two aśvins.

ಸ್ವಲ್ಪ

in a small degree; to a slight extent; only slightly; not much; little.

ಸ್ವಲ್ಪಕ್ಷತ

a slight wound. see ಮಸೈ 2.

ಸ್ವಲ್ಪದಣ್ಡ

a small, short stick. see ಬಡಿ 3.

ಸ್ವಲ್ಪದಿವಸ

very few days, a few days (My.).

ಸ್ವಲ್ಪದೂರ

a little way, not far (My.).

ಸ್ವಲ್ಪಮನುಷ್ಯ

an insignificant or mean man (My.).

ಸ್ವಲ್ಪವಿರಾಮ

a very short pause: a comma (B. 3, 5).

ಸ್ವಲ್ಪಶರೀರ

having a very diminutive body, small in stature.

ಸ್ವಲ್ಪಷ್ಟು

= ಸ್ವಲ್ಪ2.

ಸ್ವಲ್ಪಾಂಗುಲಿ

a small finger.

ಸ್ವಲ್ಪು

= ಸ್ವಲ್ಪ2.

ಸ್ವವಶ

subject to one's own will, self-subdued, self-controlled; ruled by one's own free will, independent,...

ಸ್ವವಿಕಲ್ಪ

one's own mistake, etc. (Kāvy. II, 1, A, 16-19).

ಸ್ವಶ್ಯಾಲಕ

one's own father's sister's son (J. 13, 23).

ಸ್ವಶ್ರೇಯಸ

one's own good fortune (Bp. 61, 81).

ಸ್ವಸ

females connected with one's self and other people (ಆತ್ಮೀಯಕಾಮಿನಿಮುಖ್ಯಪ್ರಜೈ, ತನ್ನ ಸಮ್ಬನ್ಧವಾದ ಸ್ತ್ರೀಯರ...

ಸ್ವಸಮಯ

= ಸೌಸಮಯ. one's own congregation.

ಸ್ವಸಹಾಯ

(serve) self-service ű ಈ ಅಂಗಡಿಯಲ್ಲಿ ಸ್ವಸಹಾಯಪದ್ಧತಿ ಇದೆ. This is a self-service shop. [Sk.] = ಸೆಲ್ಫ್-ಸ...

ಸ್ವಸೃ

a girl or woman as she is related to the other chldren of her parents; a sister.