ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸತ್ಯಸಂಧ

= ಸತ್ಯವಂತ.

ಸತ್ಯಸಂಧತೆ

= ಸತ್ಯವಂತಿಕೆ .

ಸತ್ಯಸಂಧೆ

= ಸತ್ಯವಂತೆ.

ಸತ್ಯಸನ್ಧ

true to an agreement or compact, faithful to an engagement; faithful, veracious; a faithful, etc. ma...

ಸತ್ಯಹೀನ

a man who does not know the truth.

ಸತ್ಯಹೀನತೆ

lack of knowledge about the truth.

ಸತ್ಯಹೀನೆ

a woman who does not know the truth.

ಸತ್ಯಾಕೃತಿ

ratification of a bargain.

ಸತ್ಯಾಗ್ರಹ

a form of protest based on truth and non-violence (that developed by Mahātma Gāndhi, for achieving f...

ಸತ್ಯಾಗ್ರಹಚಳವಳಿ

= ಸತ್ಯಾಗ್ರಹ - 1.

ಸತ್ಯಾಗ್ರಹಿ

a person who protests based on truth and non-violence.

ಸತ್ಯಾಚರಣೆ

a being truthful, honest, sincere in one's dealings.

ಸತ್ಯಾಚರಣೈ

observance of truth (J. 11, 30).

ಸತ್ಯಾನೃತ

true and false, containing truth and falsehood. 2, practice of truth and falsehood, commerce, trade,...

ಸತ್ಯಾನ್ವೇಷಣೆ

a seeking of truth; a quest after truth.

ಸತ್ಯಾನ್ವೇಷಿ

a man who is in pursuit of truth.

ಸತ್ಯಾಪನ

ratification of a bargain.

ಸತ್ಯಾಭಾಸ

that which seems to be true, but not actually so.

ಸತ್ಯಾರ್ಥ

the true meaning.

ಸತ್ಯಾರ್ಥಿ

= ಸತ್ಯಾನ್ವೇಷಿ.

ಸತ್ಯಾಂಶ

information about circumstances that exist or events that have occurred; fact.

ಸತ್ಯಾಶ್ರಯ

(masc.) one who habitually speaks truth and never lies; a truthful man.

ಸತ್ಯೇಂದ್ರಚೋಳ

N. of a king of Cōḷa (Rśv. 3, 144; 13, 99).

ಸತ್ಯೇಶ

N. — ಸತ್ಯೇಶಚಾಮಯ N. (Bp. 36, 58). — ಸತ್ಯೇಶಚಾಮಯ್ಯ. N. (Bp. 47, 35).

ಸತ್ರ

an elaborate religious sacrifice, performed to propitiate a god.

ಸತ್ರನಿಳಯ

= ಸತ್ರ- 4.

ಸತ್ರನ್ಯಾಯಾಧೀಶ

a judge in a sessions court; a session's judge.

ಸತ್ರನ್ಯಾಯಾಲಯ

= ಸತ್ರ - 10.

ಸತ್ರಮ್

with, together with (ಕೂಟ Mr. 535).

ಸತ್ರಯಾಗ

= ಸತ್ರ - 2.

ಸತ್ರಶಾಲೆ

= ಸತ್ರ- 4.

ಸತ್ರಶಾಲೈ

a building where food and alms are given away to Brāhmaṇas and mendicants, an alms-house.

ಸಂತ್ರಸ್ತ

filled with fear or terror; scared; frightened.

ಸಂತ್ರಸ್ತೆ

a woman who is filled with tear or terror; a terrified woman.

ಸತ್ರಾ

= ಸತ್ರೈ. with, together with. 2, always, ever.

ಸತ್ರಾಜಿತ

Tbh. of ಸತ್ರಾಜಿತ್ (Bhāgavata to, 67 sum.).

ಸತ್ರಾಜಿತ್

N. of the father of Satyabhāmā, father-in-law of Kṛiṣṇa.

ಸತ್ರಾಣ

physically or mentally strong and active; vigorous.

ಸಂತ್ರಾಣಿ

a man who saves, rescues (another) from a great danger, calamity.

ಸತ್ರಾಣಿಸು

cause or help to become physically or mentally strong and active; impart vigour, strength or vitgali...

ಸತ್ರಾರ್ಥ

the meaning of a choultry. ತಳಿ ಸತ್ರಾರ್ಥ ದೌಳ್ ಕುಳ? (Śmd. I.).

ಸಂತ್ರಾಸ

intense fear; terror; horror.

ಸಂತ್ರಾಸಕ

a man who is very timid.

ಸಂತ್ರಾಸಕರ

causing intense fear; terrifying; horrifying.

ಸಂತ್ರಾಸಿ

a man who terrifies (another or others).

ಸತ್ರಿ

a householder who is, by nature, gives generously (to others).

ಸತ್ರೈ

= ಸತ್ರಾ q. v.

ಸತ್ವ

strength, energy.

ಸತ್ವಕ

the essential part; substance; gist; pith.

ಸತ್ವಗ

a strong, courageous man.