ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸದ್ದುಕ

barley (B. 3, 66; 5, 36. 287; Mhr. ಸತ್ತೂ; cf. ಸತ್ತುಗ).

ಸದ್ದುಗಿಡು

to become deaf.

ಸದ್ದುಮುದ್ದು

= ಸದ್ದಮುದ್ದು.

ಸದ್ದೇಹಿ

a being having a pure, holy body.

ಸದ್ದ್ವಿಜ

= ಸದ್ವಿಜ a true, excellent Brāhmaṇa.

ಸದ್ಧಮ್ಮ

= ಸದ್ಧರ್ಮ.

ಸದ್ಧರ್ಮ

good behaviour, virtuous conduct.

ಸದ್ಧರ್ಮಚಾರಿಣಿ

a virtuous, chaste woman.

ಸದ್ಧರ್ಮತೆ

= ಸದ್ಧರ್ಮ - 1.

ಸದ್ಧಾರ್ಮಿಕ

= ಸದ್ಧರ್ಮ - 2.

ಸದ್ಬಗೆ

= ಸದ್ಬುದ್ಧಿ.

ಸದ್ಬಗೆವೆಱು

to have a good, virtuous mind.

ಸದ್ಬುದ್ಧಿ

a mind that is free from pettiness, jealosy, prejudice, greed, selfishness.

ಸದ್ಬೋಧ

wisdom; awareness; good culture.

ಸದ್ಭಕ್ತ

a genuine, sincere devotee.

ಸದ್ಭಕ್ತಿ

unpolluted, unselfish devotion.

ಸದ್ಭವ್ಯ

(jain.) a man other than a monk or mendicant, who is eligible for the final emancipation.

ಸದ್ಭಾವ

= ಸದ್ಬುದ್ಧಿ.

ಸದ್ಭಾವನ

a man of good, humane, generous nature.

ಸದ್ಭಾವನೆ

a good, favourable opinion, judgement.

ಸದ್ಭಾವಂಬೆಱು

to have a good, virtuous mind.

ಸದ್ಭೀತಿ

an excessive and persistent fear.

ಸದ್ಭ್ರಾಂತ

(said of wind) blowing well, forcefully or freely.

ಸದ್ಮ

a building where a person or family normally lives in; a house.

ಸದ್ಮಿ

the bulbour, starchy, edible root of any plant.

ಸದ್ಯ

1. ಕೂಡಲೆ. 2. ಅಂತೂ ಎಂಬರ್ಥದಲ್ಲಿ ಬಳಸುವ ಸಮಾಧಾನ ಸೂಚಕ ಅವ್ಯಯ.

ಸದ್ಯಕ್ಕೆ

(time) at the moment, for the time being ű ಸದ್ಯಕ್ಕೆ ನನಗೆ ಜ್ವರ ಇಲ್ಲ. I have no fever at present. [sad...

ಸದ್ಯಕ್ಷಾರ

impure carbonate of soda; hydrated sodium carbonate; natron.

ಸದ್ಯದಲ್ಲಿ

(time) soon, shortly, immediately ű ಸದ್ಯದಲ್ಲಿ ಈ ಪುಸ್ತಕ ಪ್ರಕಟ ಆಗುತ್ತದೆ. This book will be published v...

ಸದ್ಯಃಫಲ

the immediate effect, result or benefit.

ಸದ್ಯಸ್

= ಸದ್ಯ. to-day, this very day, this moment, at this time, now; at once, on the spot, presently, fort...

ಸದ್ಯಸ್ಕ

= ಸಜ್ಜುಕ. belonging to the present day; immediate, present. 2, new, recent.

ಸದ್ಯಸ್ತನ

= ಸದ್ಯಸ್ಕ1.

ಸದ್ಯಾ

= ಸದ್ಯ. now (My.; Mhr., Te. ಸಧ್ಯಾ).

ಸದ್ಯಾಜಮಾನ

a good, kind master.

ಸದ್ಯಾನುಭವ

a current experience; that which is experienced at the moment.

ಸದ್ಯೋಘೃತ

ghee clarified from fresh butter.

ಸದ್ಯೋಜಾತ

newly born, born in a moment. 2, an epithet of Śiva. 3, a calf. 4, fresh butter (My.).

ಸದ್ಯೋನ್ಮುಕ್ತ

absolutely free (as from the worldly attachments, obligations, etc.).

ಸದ್ಯೋನ್ಮುಕ್ತಿ

the state of being absolutely free (as from the worldly attachments, obligations, etc.).

ಸದ್ಯೋನ್ಮುಕ್ತೆ

a woman who is absolutely free (as from the worldly attachments, obligations, etc.).

ಸದ್ಯೋಪಾಯ

an expedient, means that occurs at the moment.

ಸದ್ಯೋಮುಕ್ತಿ

= ಸದ್ಯೋನ್ಮುಕ್ತಿ.

ಸದ್ಯೋವದನ

N. of one of Śiva's five faces (Śśv. 5, 3. 31).

ಸದ್ಯೋವಧು

a woman who, at the stage of being married, receives the fundamentals of the philosophy.

ಸದ್ರತಿ

a genuine love, affection.

ಸದ್ರಿ

said, mentioned or refered to already.

ಸದ್ರುಚಿ

a good taste.

ಸದ್ರುತ

that is moving, acting with great force or speed.

ಸದ್ರೂಪ

a good, pleasing form.