ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಮುಚ್ಚಯಾಲಂಕಾರ

= ಸಮುಚ್ಚಯ - 4.

ಸಮುಚ್ಚಯಿಸು

to join words or sentences (My.).

ಸಮುಚ್ಚಳಿತ

jumped up; tossed pitched up.

ಸಮುಚ್ಚಾಮರ

a very great deity or dignitary (Rśv. 6, 17 va.). 2, ಸಮುದ್-ಚಾಮರ, a large cāmara (6, 17 va.).

ಸಮುಚ್ಚಾಯಕ

collecting together, conjoining.

ಸಮುಚ್ಚಾಯಕಾವ್ಯಯ

a conjuction (My.).

ಸಮುಚ್ಚ್ರಯ

raising aloft; elevation, height (of a tree, etc.). 2, opposition, enmity.

ಸಮುಚ್ಛಿನ್ನ

completely destroyed; erased or eradicated.

ಸಮುಚ್ಛ್ರಯ

the distance from bottom to the top; vertical length; tallness; height.

ಸಮುಚ್ಛ್ರಾಯ

raising up; elevation, height (My.).

ಸಮುಚ್ಛ್ರಿತ

tall; towering.

ಸಮುಜ್ಜ್ವಲ

shining very brightly (Bp. 6, 20; 42, 26).

ಸಮುಜ್ಜ್ವಲತ್

shining very brightly (Cpr. 10, 23).

ಸಮುಜ್ಜ್ವಲಿತ

= ಸಮುಜ್ಜ್ವಲ. (Bp. 8, 1).

ಸಮುಜ್ಜ್ವಲಿಸು

to shine very brightly (Bp. 4, 38; 53, 52).

ಸಮುಜ್ಜ್ವಳ

= ಸಮುಜ್ಜ್ವಲ.

ಸಮುಜ್ಝಿತ

left; abandoned; forsaken.

ಸಮುಜ್ವಲ

= ಸಮುಜ್ಜ್ವಲ.

ಸಮುಜ್ವಲ(ಳ)

ಹೊಳೆಯುವ.

ಸಮುಜ್ವಳ

= ಸಮುಜ್ಜ್ವಲ.

ಸಮುಜ್ವಳಿಸು

to shine brightly.

ಸಮುತ್ಕಟ

very great, excessive (J. 4, 18).

ಸಮುತ್ಕಂಟಕ

having long, sharp thorns.

ಸಮುತ್ಕಟತೆ

the quality of being intense; intensity.

ಸಮುತ್ಕೀರ್ಣ

jumped, leaped upward.

ಸಮುತ್ಖಾತ

ಬುಡಸಮೇತ ಕಿತ್ತ.

ಸಮುತ್ತರಣ

the act or an instance of crossing over from one side of a river or of a water-body to another; a cr...

ಸಮುತ್ತಾನಿತ

that which is opened, expanded or blown up widely.

ಸಮುತ್ತಾರಕ

he who conveys (passengers, animals, things, etc.) from one side of a river to another.

ಸಮುತ್ತಾರಿಸು

to convey or help to cross over (a river, water-body,etc.).

ಸಮುತ್ತಾಳ

a hurrying; hasteness.

ಸಮುತ್ತುಂಗ

tall; high; towering.

ಸಮುತ್ಥ

rising up, risen; arising, arisen or produced from; occurring, occasioned (Cpr. IV, 2, 20).

ಸಮುತ್ಥಾನ

ಮೇಲಕ್ಕೆ ಏಳುವುದು.

ಸಮುತ್ಥಾಪಿತ

that which is established, planted, fixed at the top or at a height.

ಸಮುತ್ಥಾಂಶು

a ray or pencil of light that has comeforth from within.

ಸಮುತ್ಥಿತ

raised up; elevated; moved to a higher level.

ಸಮುತ್ಪತ್ತಿ

the act or fact of coming into life; birth.

ಸಮುತ್ಪನ್ನ

that has come into existence, life.

ಸಮುತ್ಪಾಟನ

the act or tearing out by the roots or removing, erasing, eradicating completely; eradication.

ಸಮುತ್ಪಾತ

torn out by the roots; uprooted; eradicated.

ಸಮುತ್ಪಾದಿಸು

to make available; to provide with.

ಸಮುತ್ಪಿಂಜ

saṁ-utpiñja. excessively confused or confounded, bewildered. 2, excessive or complete confusion.

ಸಮುತ್ಪ್ಲುತ

a jumping, leaping up or forward.

ಸಮುತ್ಫುಲ್ಲ

blown, expanded completely (said of flowers).

ಸಮುತ್ಸಾರಿತ

driven out (by force); ejected; expelled.

ಸಮುತ್ಸುಕ

a man who is distressed in the mind.

ಸಮುತ್ಸುಕತೆ

emotional warmth; passion; ardour.

ಸಮುತ್ಸುಕತೈ

longing desire (Śśv. 1, 11).

ಸಮುದ

possessing joy, joyful (Cpr. 6, 76).