ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೆರೆನೊಸಲು

a crescent-shaped forehead (considered beautiful).

ಹೆರೆಮಣೆ

a utensil with a rough surface on which to grate coconut, vegetables, etc.; a grater.

ಹೆರೆಯಂಬು

an arrow with a crescent shaped blade at the front end.

ಹೆರೆಯುಚ್ಚು

(a snake) to cast the outer skin off.

ಹೆರೆಯುರ್ಚು

= ಹೆರೆಯುಚ್ಚು.

ಹೆರೆಯೆಣ್ಣೆ

= ಹೆರೆ7.

ಹೆರೆಹೆಚ್ಚು

to grow in degree or number, etc.; to become larger, more intensive.

ಹೆರ್

(usu. as a prefix making a compound word) big; large; vast; tall.

ಹೆರ್ಕು

(up) to pick, to collect [Ka. D4423] = ಹೆಕ್ಕು (hekku) þmod.ß

ಹೆರ್ಗಡಿತಿ

the female superintendent in a palace.

ಹೆರ್ಗಡೆ

the chief officer of a village.

ಹೆರ್ಜುಂಕ

(hist.) a kind of tax levied on valuable commodities, animals, grain, shops etc.

ಹೆರ್ಜುಗ್ಗಿ

the harvest season.

ಹೆರ್ಮಾಡಿ

an old, elderly or respectable, honourable man.

ಹೆರ್ವಾರುವ

an excellent brāhmaṇa.

ಹೆಱ

(in comp.) of, at or in the rear.

ಹೆಱಗು

the rear portion or region.

ಹೆಱಗೆ

at, to or toward the rear; backward.

ಹೆಱತೆಗೆ

to go back to original or previous position or place; to retreat.

ಹೆಱತೊಲಗು

= ಹೆಱತೆಗೆ - 1

ಹೆಱದೆಗಹ

a going back (in the face of opposition); a retreat.

ಹೆಱದೆಗೆ

= ಹೆಱತೆಗೆ.

ಹೆಱಮೆಟ್ಟು

to step backward; to go back.

ಹೆಱಸಾರು

to go back to original or previous place; to retreat.

ಹೆಱಸಾರ್

= ಹೆಱಸಾರು.

ಹೆಱಸಾಱು

ಹಿಂದಕ್ಕೆ ಹೋಗು.

ಹೆಱಹಿಂಗು

to go back; to retreat.

ಹೆಱಿಗೆ

the act of bearing a child; childbirth.

ಹೆಱಿಸು

to cause to give birth (to a child); to help a woman in childbirth.

ಹೆಱು

to have (a thing in one's possession); to possess or contain as a part, characteristic, attribute, e...

ಹೆಱುಗೆ

= ಹೆಱಿಗೆ.

ಹೆಱುಹ

= ಹೆಱಿಗೆ.

ಹೆಱೆ

= ಹೆಱು2.

ಹೆಱೆಗೆ

ಹೆರಿಗೆ.

ಹೆಱೆತೆಗೆ

= ಹೆಱತೆಗೆ.

ಹೆಱೆದಲೆ

a head wearing the crescent moon (or a crescent-shaped ornament).

ಹೆಱೆದಲೆಗ

Śiva, who wears the crescent moon on his head.

ಹೆಱೆದಲೆಗ(ಯ)

ಬಾಲಚಂದ್ರನನ್ನು ತಲೆಯಲ್ಲಿ ಧರಿಸಿದವನು.

ಹೆಱೆದಲೆಯ

= ಹೆಱೆದಲೆಗ.

ಹೆಱೆದುಪ್ಪ

ಹೆಪ್ಪುಗಟ್ಟಿದ ತುಪ್ಪ.

ಹೆಱೆನೊಸಲು

a crescent-shaped forehead (considered beautiful).

ಹೆಱೆಯಂಬು

an arrow with a crescent shaped blade at the front end.

ಹೆಱೆಸರಳು

= ಹೆಱೆಯಂಬು.

ಹೆಲ್ಲ

a kind of weapon.

ಹೆಲ್ಲಣ

= ಹೆಲ್ಲಣೆ.

ಹೆಲ್ಲಣೆ

the quality of being harsh or unkind.

ಹೆಲ್ಲರ

a kind of fish.

ಹೆಸರಣಿ

= ಹೆಸರಣೆ.

ಹೆಸರಣೆ

the plant Paedaria scandens ( = P. foetida) of Rubiaceae family.

ಹೆಸರಾಗು

1. ಹೆಸರು ಬರು. 2. ಪ್ರಸಿದ್ಧವಾಗು.