ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೆಂಬೆಳೆ

luxurious, exuberant growth (of crop, wealth, etc.).

ಹೆಂಬೇಡಿ

a very timid, cowardly man.

ಹೆಂಬೇಡಿತನ

lack of self-assurance, courage or bravery; timidity; cowardliness.

ಹೆಬ್ಬಕ್ಕಿ

the Brahminee kite, Haliastur indus, an accipitrine bird with long, pointed wings, forked tail and w...

ಹೆಬ್ಬಗೆ

(fig.) a laudable manner; a way of life that is characterised by broadmindedness, humaneness, etc.

ಹೆಬ್ಬಗೆತನ

reputation based on one's good character, behaviour, compassion, clemency, empathy, etc.

ಹೆಬ್ಬಚ್ಚು

intense love or great affection.

ಹೆಬ್ಬಟೆ

= ಹೆದ್ದಾರಿ.

ಹೆಬ್ಬಟ್ಟೆ

= ಹೆದ್ದಾರಿ.

ಹೆಬ್ಬಡಿಕೆ

a highly offensive smell.

ಹೆಬ್ಬಂಡೆ

a large piece of detached stone; a rock.

ಹೆಬ್ಬಣಬೆ

a large stack of hay.

ಹೆಬ್ಬದಣೆ

= ಹೆಬ್ಬದನೆ.

ಹೆಬ್ಬದನೆ

the plant Solanum indicum of Solanaceae family.

ಹೆಬ್ಬಂದಿ

any large hog or boar.

ಹೆಬ್ಬದು

an artificial barrier made of earth.

ಹೆಬ್ಬದ್ದು

a variety of large eagle.

ಹೆಬ್ಬಯಕೆ

a high or the highest desire.

ಹೆಬ್ಬಯ್ಯ

name of a petty god.

ಹೆಬ್ಬರಗ

a kind of wild animal.

ಹೆಬ್ಬರಿ

a relatively big passage of water; a big canal.

ಹೆಬ್ಬಱ

a very severe drought.

ಹೆಬ್ಬಱೆ

ದೊಡ್ಡ ಹರೆ,- ತಮಟೆ.

ಹೆಬ್ಬಲ

a huge army.

ಹೆಬ್ಬಲಸು

the tree Artocarpus hirsuta of Moraceae family; wild jack tree.

ಹೆಬ್ಬಲೆ

a large fish-catching net.

ಹೆಬ್ಬಲ್

= ಹೆಬ್ಬಲ್ಲು.

ಹೆಬ್ಬಲ್ಲು

a teeth that has projected out of the mouth.

ಹೆಬ್ಬಸಲೆ

a kind of small plant akin to spinach of of Basellaceae family.

ಹೆಬ್ಬಸುರಿ

the fig tree Ficus trimeni of Moraceae family.

ಹೆಬ್ಬಳ

any of several nocturnal, cat-like carnivores of Viverridae, with spotted, yellowish fur: civet cat.

ಹೆಬ್ಬಳಬೆಕ್ಕು

= ಹೆಬ್ಬಳ.

ಹೆಬ್ಬಳಿ

a respectable, noble family.

ಹೆಬ್ಬಳುವ

a very dense forest.

ಹೆಬ್ಬಾಗಿಲು

the main entrance of a town, city, fortified area, big building as a temple, palace, etc.

ಹೆಬ್ಬಾಗಿಲ್

= ಹೆಬ್ಬಾಗಿಲು.

ಹೆಬ್ಬಾರ

= ಹೆಬ್ಬಾರುವ.

ಹೆಬ್ಬಾರುವ

an excellent brāhmaṇa.

ಹೆಬ್ಬಾಲೆ

the plant Solanum indicum of Solanaceae family.

ಹೆಬ್ಬಾವಲ್

a variety of large bat, a flying mammal.

ಹೆಬ್ಬಾವು

any of several large, non-poisonous snakes of Boidae family, that crushes their prey in their coils,...

ಹೆಬ್ಬಾಳಿಕೆ

an illustrious, eminent reign (of a king).

ಹೆಬ್ಬಾಳು

to rule (a country) illustriously.

ಹೆಬ್ಬಾಳೆ

the aloe plant Agave americana of Agavaceae family; demon aloe.

ಹೆಬ್ಬಿದರು

= ಹೆಬ್ಬಿದಿರು.

ಹೆಬ್ಬಿದಱು

= ಹೆಬ್ಬಿದಿರು.

ಹೆಬ್ಬಿದಿರು

the bamboo Bambusa arundinacea ( = B. spinosa) of Poaceae family, that grows upto 30 metres.

ಹೆಬ್ಬಿದಿರ್

= ಹೆಬ್ಬಿದಿರು.

ಹೆಬ್ಬಿಬ್ಬಿ

= ಹೆಬ್ಬುಬ್ಬು.

ಹೆಬ್ಬಿಬ್ಬಿಗೊಳು

= ಹೆಬ್ಬುಬ್ಬುಗೊಳು.