ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೆದೆಯೇಱಿಸು

= ಹೆದೆಕಟ್ಟು.

ಹೆದ್ದ

a long and stout lever applied to the hind wheels of a temple car in order to move it forward.

ಹೆದ್ದಂಗಡಿ

the cassia plant Cassia tomentosa of Caesalpiniaceae family; mountain down senna.

ಹೆದ್ದಟ್ಟು

an extent of land that is horizontally level and even.

ಹೆದ್ದರಣ

= ಹೆಣ್ಣುಗೊರವಿ.

ಹೆದ್ದರಣೆ

= ಹೆಣ್ಣುಗೊರವಿ.

ಹೆದ್ದಲೆ

(fig.) a leader of or an important person in, a clan, society, village, etc.

ಹೆದ್ದಂಷ್ಟ್ರ

a long, sharp-pointed tooth on either side of the upper jaw and lower jaw, between the incisors and...

ಹೆದ್ದಳಕಲು

the quality of being sparse, not dense; sparseness.

ಹೆದ್ದಾರಿ

a main road between towns or cities: a highway.

ಹೆದ್ದೀನಿ

he who consumes anything; a greedy, voracious person.

ಹೆದ್ದುಂಡಿ

a large piece of detached stone; a rock.

ಹೆದ್ದುಂಬೆ

the plant Leucas lavandulaefolia ( = linifolia) of Lamiaceae family.

ಹೆದ್ದುರಚೆ

a kind of plant ( = ವಿಷಪತ್ರಿಕ?).

ಹೆದ್ದುರುಹೆ

a kind of plant ( = ಜಾಂಗಲಿ?).

ಹೆದ್ದುಱುಚೆ

= ಹೆದ್ದುರಚೆ.

ಹೆದ್ದೆರೆ

a large wave; great swell of water; a billow.

ಹೆದ್ದೆವರು

a large mound.

ಹೆದ್ದೇಗು

= ಹೆತ್ತೇಗ.

ಹೆದ್ದೊರೆ

1. ದೊಡ್ಡ ಹೊಳೆ. 2. ರಾಜಾಧಿರಾಜ. 3. ಕೃಷ್ಣಾನದಿ.

ಹೆದ್ದೊಱೆ

= ಹೆದ್ದೊರೆ1.

ಹೆದ್ನ

= ಹೆದ್ದ.

ಹೆದ್ವಾರ

the main entrance of a temple, big building, palace, fortified place, etc.

ಹೆನೆಯಕುಳ

(arch.) a kind of tax levied on the income.

ಹೆನ್ನರ

ಮುಖ್ಯವಾದ ರಕ್ತನಾಳ,- ಸೆರೆ.

ಹೆನ್ನೆ

a disease connected with menstruation.

ಹೆನ್ನೆತ್ತರು

= ಹೆನ್ನೆ2.

ಹೆನ್ನೆರೋಗ

= ಹೆನ್ನೆ2.

ಹೆಂಪಳಿ

ಕಾಂತಿಗುಂದು.

ಹೆಂಪು

1. ಹಿರಿಮೆ. 2. ಆಧಿಕ್ಯ. 3. ಶೋಭೆ. 4. ಎತ್ತರ. 5. ಏಳಿಗೆ. 6. ಸಂತೋಷ. 7. ವಿಲಾಸ.

ಹೆಪ್ಪರಿಕೆ

= ಹೆಪ್ಪರಿಗೆ.

ಹೆಪ್ಪರಿಗೆ

the plant Bauhinia vahlii of Caesalpiniaceae family.

ಹೆಪ್ಪಳಿ

to be totally confused; to be bewildered.

ಹೆಪ್ಪಳಿಸು

to fear; to be afraid or scared of.

ಹೆಪ್ಪಿಕ್ಕು

to add a small quantity of buttermilk to milk to help it become curds.

ಹೆಪ್ಪಿಡಿಸು

to cause to add a small quantity of sour buttermilk to milk to make curds.

ಹೆಪ್ಪಿಡು

ಹೆಪ್ಪಾಗಲು ಹಾಲಿಗೆ ಮೊಸರನ್ನು ಬೆರಸು.

ಹೆಪ್ಪು

a small quantity of buttermilk used as a flux to convert milk into curds.

ಹೆಪ್ಪುಕೊಡು

= ಹೆಪ್ಪಿಕ್ಕು.

ಹೆಪ್ಪುಗಟ್ಟು

(bio.) to curdle, to solidify (as ice, coconut oil, etc.), to clot (blood etc.)

ಹೆಪ್ಪುಗೊಡು

= ಹೆಪ್ಪಿಕ್ಕು.

ಹೆಪ್ಪುಗೊಳಿಸು

to cause to become coagulated, solidified.

ಹೆಪ್ಪುಗೊಳ್

= ಹೆಪ್ಪುಗಟ್ಟು.

ಹೆಪ್ಪುಗೊಳ್ಳು

= ಹೆಪ್ಪುಗಟ್ಟು.

ಹೆಪ್ಪುಣ್ಣು

(milk) to be mixed with a small quantity of buttermilk used a flux to be converted into curds.

ಹೆಪ್ಪುಹಾಕು

ಹೆಪ್ಪಾಗಲು ಹಾಲಿಗೆ ಮೊಸರನ್ನು ಹಾಕು.

ಹೆಬಗ

a man lacking common sense and normal intelligence; a stupid fellow.

ಹೆಂಬಳಿ

the state or fact of being associated with a girl or woman.

ಹೆಬಾರು

= ಹೆಬ್ಬಾರುವ.

ಹೆಬಾರುವ

= ಹೆಬ್ಬಾರುವ.