ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹಳಬ

an aged man.

ಹಳಬಾಳಗೆ

a kind of tree.

ಹಳಮದೆ

the plant Litsea wightiana of Lauraceae family.

ಹಳಮೂಕ

a variety of jowar.

ಹಳಮೆ

the quality of being ancient or old; antiquity.

ಹಳಮೊರೆ

ancestors collectively; ancestry.

ಹಳಯಿಗೆ

= ಹಳವಿಗೆ.

ಹಳಲೆ

a kind of fish.

ಹಳವಂಡ

sadness; grief; sorrow; distress.

ಹಳವಂಡಕನಸು

= ಹಳವಂಡ - 2.

ಹಳವಂಡಗನಸು

= ಹಳವಂಡ - 2.

ಹಳವಂಡಗೈ

to have a terrible dream or mental imagination.

ಹಳವಣ್ಡ

inquietude; painful restlessness; great perturbation (S. Mhr.; Mhr. ಹಳಹಳ, ಹಳಹಾಳ).

ಹಳವರಿಸು

(desire) to long for, to yearn, to crave (for) [haḷahaḷi + -isu] = ಹಳಹಳಿಸು (haḷahaḷisu)

ಹಳವಳ

= ಹಳವಂಡ - 1.

ಹಳವಳಿಸು

to feel intense sorrow, grief; to grieve, mourn.

ಹಳವಾತು

any of four ancient sacred books (or collectively all the four books) of Hinduism, consisting of hym...

ಹಳವಾರ

=ಹಳುವಾರ.

ಹಳವಾರಿ

a mean, small-mnded, contemptible man.

ಹಳವಿಗೆ

a piece of cloth bearing a design, motto, slogan, etc., attached to a staff and used as a battle sta...

ಹಳವಿಗೆಗೋಲು

a pole on which a flag is raised and flown; a flag-pole.

ಹಳವಿಸು

= ಹಳಿಸು1.

ಹಳವು

= ಹಳುವ.

ಹಳವೆ

= ಹಳಮೆ.

ಹಳಸಲು

something that has become old, stale or spoiled.

ಹಳಸು

to become old; 2 ) to become stale.

ಹಳಹಳ

= ಹಳಹಳನೆ.

ಹಳಹಳನೆ

very brightly; lustrously; splendidly.

ಹಳಹಳಿ

distress or uneasiness of mind; anxiety; disquietness.

ಹಳಹಳಿಕೆ

= ಹಳಹಳಿ2 - 1.

ಹಳಹಳಿಪಡು

to feel sorrow or remorse for (an act, fault, disappointment, etc.); to regret.

ಹಳಹಳಿಸು

to shine brightly.

ಹಳಹಳೆ

= ಹಳಹಳಿ2 - 1.

ಹಳಾಹಳಿ

= ಹಳಹಳಿ2.

ಹಳಿ

a solid metal piece.

ಹಳಿಗ

ಹಳಿಗ? (the cripple, cf. ಹೈಳವ? or the derided one, cf. ಹಳಿ 1?). the three-legged attendant of Śiva (ಭ...

ಹಳಿಗು

= ಹಳುಗು1.

ಹಳಿಗೆ

(hist.) a unit of capacity (esp. for measuring oils).

ಹಳಿತ

the verbal condemnation; harshly or coarsely insulting language; a scolding; abuse.

ಹಳಿದಿಸು

= ಪಳಯಿಸು, etc. to lament.

ಹಳಿಬಂಡಿ

a cart having four wheels.

ಹಳಿಮೆ

= ಹಳಿತ.

ಹಳಿಲನೆ

suddenly; immediately; at once.

ಹಳಿವು

= ಹಳುವ.

ಹಳಿಸು

to utter a prolonged, inarticulate, mournful cry, as in grief or suffering; to wail.

ಹಳಿ್ಳಕಾತಿ

a woman living in a village.

ಹಳು

= ಹಳುವ.

ಹಳುಕು

transparent, colourless or slightly tinged quartz; a crystal.

ಹಳುಂಗು

to fall or sink down as from weight or pressure.

ಹಳುಮಯ

covered by forest; wooded; sylvan.