ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹಳುರೆ

an interjection used in praising a performer; well done!; bravo!.

ಹಳುರೇ

= ಹಳುರೆ.

ಹಳುವ

a forest; jungle; woods.

ಹಳುವ(ವು)

ಕಾಡು.

ಹಳುವಟೆ

the quality of being mean, despicable, contemptible; despicableness.

ಹಳುವಡು

to become shelterless, homeless; to be deprived of livelihood; to go to dogs.

ಹಳುವರ

= ಹಳುವಾರ.

ಹಳುವಾಯಿ

the quality of being easy; easiness.

ಹಳುವಾರ

= ಹಳುವಾಯಿ.

ಹಳುವು

= ಹಳುವ.

ಹಳುಹಳು

an interjection used in praising a performer; well done!; bravo!.

ಹಳುಹಾಯ್

= ಹಳುವಡು.

ಹಳುಹು

= ಹಳು2 - 2.

ಹಳೆ

(only as the first word in a compound) old.

ಹಳೆಕನ್ನಡ

(ling.) Old Kannada, Kannaḍa language before the 12th century

ಹಳೆಗನ್ನಡ

the Kannaḍa language in the first of its three stages (as used in literary works before twelfth cent...

ಹಳೆತಲೆ

a man belonging to the generation previous to the present one.

ಹಳೆದಿನ

the advanced stage in a person's life; old age.

ಹಳೆನಂಟು

a relation that exists between two persons or families, from generations.

ಹಳೆಪೈಕ

a caste, members of which are engaged in drawing toddy.

ಹಳೆಮಾತು

= ಹಳವಾತು.

ಹಳೆಯ

originated, made or produced long back.

ಹಳೆಯಪಯಿಕ

= ಹಳೆಪೈಕ.

ಹಳೆಯಪೈಕ

= ಹಳೆಪೈಕ.

ಹಳೆಯುಳಿಕೆ

any hardened remains or imprints of plant or animal life of some previous geologic period, preserved...

ಹಳೆಹುಲಿ

(fig.) a person of long experience in some occupation or position; a veteran.

ಹಳೇಪೈಕ

= ಹಳೆಪೈಕ.

ಹಳೈಯ

= ಪಳೈ. ಅನ್ದಿಗೈಳೈಯ ನೀನು, ಹಳೈಯ ನಾನು Bv. 2.

ಹಳ್ಳ

a small stream.

ಹಳ್ಳಂಬರಿ

to flow in a stream.

ಹಳ್ಳಿ

a group of houses in a rural area, larger than a hamlet and usu. smaller than a town; a village.

ಹಳ್ಳಿಕಾತಿ

a female villager (Bh. 2, 2, 78).

ಹಳ್ಳಿಕಾರ

(masc.) a village-dweller.

ಹಳ್ಳಿಕಾಱ

= ಹಳ್ಳಿಕಾರ.

ಹಳ್ಳಿಗ

= ಹಳ್ಳಿಕಾರ - 1.

ಹಳ್ಳಿಗತನ

lack of sophistication; the quality of being artless, simple, etc.

ಹಳ್ಳಿಗಮಾರ

an unsophisticated, foolish, weak-minded man; a stupid fellow.

ಹಳ್ಳಿಗಾಡ

= ಹಳ್ಳಿಕಾರ - 1.

ಹಳ್ಳಿಗಾಡು

the rural area; counry-side.

ಹಳ್ಳಿಮುಕ್ಕ

= ಹಳ್ಳಿಗಮಾರ.

ಹಳ್ಳಿವಾಡ

= ಹಳ್ಳಿಗಾಡು.

ಹಳ್ಳಿಹೈದ

(village) rustic , country bumpkin

ಹಳ್ಳು

= ಹರಳು, etc. a nodule, etc. (My.). — ಹಳ್ಳುಗುಣಿಮಣಿ. = ಹರಳುಗುಣಿಮಣೈ. (My.).

ಹೞ

(only as the first word in a compound) old.

ಹೞಕು

decay; that is decayed or rotten, etc. (ರೌಬ್ಬೈ Śmd. II).

ಹೞಚು

= ಹಳಸು. to become old, etc. (S. Mhr.).

ಹೞತು

= ಹಳದು. (My.). ಹೌಸತು ಮೈಯ್ಯಲ್ಲಿ, ಹಳತು ಹಗ್ಗದಲ್ಲಿ (Prv.).

ಹೞದು

originated, made or produced long back.

ಹೞಬ

an old man; an old inhabitant; an old servant; one of the ancients, an ancester (My.; B. 4, 157. 217...

ಹೞಮೈ

= ಪಳಮೈ. antiquity, old times: an old traditional saying, a tradition (Rām. 6, 45, 39).