ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹಾದರ

= ಹಾದರಿಗ.

ಹಾದರಗಿತ್ತಿ

a woman who indulges in sexual relations with a man not married or with several men for pleasure or...

ಹಾದರತನ

adultery (My.).

ಹಾದರವಾಡು

ವ್ಯಭಿಚಾರಮಾಡು.

ಹಾದರವಿದ್ದೆ

the tendency of indulging in illicit sexual enjoyments.

ಹಾದರಿ

the tree Manilkara hexandra ( = Mimusops kauki) of Sapotaceae family.

ಹಾದರಿಗ

a man, who leads an unrestrained, sexually immoral life; a rake; a libertine.

ಹಾದರಿಗಿತಿ

= ಹಾದರಗಿತ್ತಿ.

ಹಾದಾಟ

= ಹಾಯ್ದಾಟ.

ಹಾದಾಡು

= ಹಾಯ್ದಾಡು.

ಹಾದಿ

a path, way, road, etc.

ಹಾದಿಕಾಯು

to anticipate or keep waiting (eagerly) the coming of a person or something.

ಹಾದಿಕಾರ

= ಹಾದಿಹೋಕ.

ಹಾದಿಗ

= ಹಾದಿಹೋಕ.

ಹಾದಿಗೆ

the tree Cordia dichotoma ( = C. myxa) of Boraginaceae family.

ಹಾದಿಗೆಡು

= ಹಾದಿಬಿಡು.

ಹಾದಿಗೊಳಿಸು

to arrange organise things in a proper manner.

ಹಾದಿಗೊಳ್

to start one's journey.

ಹಾದಿಜಗಳ

a quarrel in a public place, usu. for a trivial reason.

ಹಾದಿತಪ್ಪಿಸು

to cause another miss his or her path, way, course.

ಹಾದಿತಪ್ಪು

= ಹಾದಿಬಿಡು.

ಹಾದಿತೆಗೆ

= ಹಾದಿಗೊಳ್ - 1

ಹಾದಿತೋರು

to direct the course, show the right path, direction etc. to another.

ಹಾದಿದೆಗೆ

= ಹಾದಿತೆಗೆ.

ಹಾದಿದೋರು

= ಹಾದಿತೋರು.

ಹಾದಿನಡೆ

= ಹಾದಿಗೊಳ್.

ಹಾದಿನೋಡು

= ಹಾದಿಕಾಯು.

ಹಾದಿಬಿಡಿಸು

= ಹಾದಿತಪ್ಪಿಸು.

ಹಾದಿಬಿಡು

to lose one's course.

ಹಾದಿಸುದ್ದಿ

a wide spread (but, usu. baseless or unconfirmed) news; rumour.

ಹಾದಿಹಿಡಿ

to carry on one's journey; to move on.

ಹಾದಿಹೋಕ

a man who travels from place to place on foot; a wayfarer.

ಹಾದಿಹೋಕೆ

a woman who travels from place to place on foot; a wayfarer.

ಹಾದು

P. p. of ಹಾಯು. (C.).

ಹಾನ

a giving up (of something, for some purpose); sacrifice.

ಹಾನಂಜಿ

a kind of tree.

ಹಾನಿ

(hist.) a particular unit of measure.

ಹಾನಿಕರ

damaging, tending to damage.

ಹಾನೆ

a pot of metal or earth.

ಹಾನೈ

= ಪಾನೈ. a pot. ಸತ್ತ ಎಮ್ಮೈಗೈ ಹಾನೈಹಾಲು, ಹೈತ್ತ ಎಮ್ಮೈಗೈ ಮಾನಹಾಲು (Prv.).

ಹಾಪಿತ

caused to be relinquished, made to give up; abandoned, left; omitted; lost. see ವಿ-.

ಹಾಪೆ

(utensil) scoop or ladle, made of a coconut shell or wide-mouthed of wood [see Fig.] [Ka. D6] = ಆಪೆ...

ಹಾಪೈ

= ಅಗಪೈ, etc. a ladle. (My. among Brāhmaṇas who speak a corrupt Tamil̤).

ಹಾಮಚಿ

the plant Dioscorea globosa of Dioscoreaceae family.

ಹಾಮೆಕ್ಕೆ

the climber Citrullus colocynthis ( = Cucumis colocynthis) of Cucurbitaceae family.

ಹಾಯಗಡು

= ಹಾಯ್ಗಡ.

ಹಾಯನ

a period of twelve months beginning from a particular day; a calendar year.

ಹಾಯಾಗು

⦅dat. (nom. in 2nd meaning)⦆1 (ease) to feel relaxed, to be comfortable 2 (death) þfig.ß to pass a...

ಹಾಯಿ

the act of moving, going.

ಹಾಯಿಕಿಸು

= ಹಾಯ್ಕಿಸು.