ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹಿಂಬಾಗಿಲು

a rear entrance.

ಹಿಂಬಾರ

= ಹಿಂಭಾರ.

ಹಿಂಬಾಲ

= ಹಿಂಬಾಲಕ.

ಹಿಂಬಾಲಕ

a man who follows another's beliefs, teachings, etc.

ಹಿಂಬಾಲತನ

the attitude of following or inclination to follow another.

ಹಿಂಬಾಲಿಸು

to go or come behind; to follow.

ಹಿಂಬಾಲು

the rear portion.

ಹಿಬುಕ

(astrol.) the fourth sign of the zodiac; the Cancer.

ಹಿಂಬೆಱಗು

a kind of disease in which the body bends backward and becomes stiffened.

ಹಿಂಬೊತ್ತು

the sun setting in the evening.

ಹಿಂಭಾಗ

the rear side or portion of anything.

ಹಿಂಭಾರ

the weight at the back; weight of the rear portion.

ಹಿಮ

cold; freezing.

ಹಿಮಕರ

= ಹಿಮ2 - 2 & 5.

ಹಿಮಕರಕಾಂತ

= ಚನ್ದ್ರಕಾನ್ತ the moon stone, etc. (My.).

ಹಿಮಕರಬಿಂಬ

the disc of the moon.

ಹಿಮಕರಭೂಷಣ

Śiva, who wears the crescent moon on his head.

ಹಿಮಕರಮಂಡಲ

= ಹಿಮಕರಬಿಂಬ.

ಹಿಮಕರಮಂಡಳ

= ಹಿಮಕರಬಿಂಬ.

ಹಿಮಕರೋಪಳ

= ಹಿಮಗು - 2.

ಹಿಮಕಿರಣ

= ಹಿಮ2 - 2.

ಹಿಮಕಿರಣಕಾನ್ತ

= ಹಿಮಕರಕಾನ್ತ (Bp. 3, 12).

ಹಿಮಕಿರಣಶಕಲಾಭರಣ

Śiva (Bp. 26, 45).

ಹಿಮಕೃತ್

the moon. 2, a certain metrical foot (Ch.).

ಹಿಮಕೃತ್ತು

= ಹಿಮ2 - 2.

ಹಿಮಗಡ್ಡೆ

a solid, crystalline, brittle form of water; ice.

ಹಿಮಗದಿರ

= ಹಿಮ2 - 2.

ಹಿಮಗಾಲ

(geo.) winter, cold season

ಹಿಮಗಾಳಿ

cold wind.

ಹಿಮಗಿರಿ

the Himalayan mountains.

ಹಿಮಗಿರಿನಂದನೈ

Pārvatī (Bp. 2, 37).

ಹಿಮಗು

= ಹಿಮ2 - 2.

ಹಿಮಗೃಹ

ತಂಪಾದ ಮನೆ.

ಹಿಮಘರ್ಮ

a kind of fever caused by cold.

ಹಿಮಘೃಷ್ಟಿ

cool-rayed: the moon.

ಹಿಮಘೃಷ್ಟಿಶೇಖರ

Śiva (Bp. 53, 15).

ಹಿಮಚೂರ್ಣ

camphor (Grj. 2, 89).

ಹಿಂಮಂಣಿ

= ಹಿಮ್ಮೀಣಿ long money bag. (My.).

ಹಿಮನಗ

the Himālaya mountain.

ಹಿಮನಗಸುತೇಶ

Śiva (Bp. 24, 52).

ಹಿಮನಗಸುತೈ

ಸುತಾ Pārvatī.

ಹಿಮನಗಾತ್ಮಜೈ

Pārvatī (Bp. 8, 30; 25, 43).

ಹಿಮನದಿ

a flow of water carrying with large masses of ice.

ಹಿಮಪಂಚಕ

the tree Magnolia grandiflora of Magnoliaceae family.

ಹಿಮಪವನ

ತಂಪಾದ ಗಾಳಿ.

ಹಿಮಪ್ರಭ

= ಹಿಮ2 - 2.

ಹಿಮಭಾನು

= ಹಿಮ2 - 2.

ಹಿಮಮಣಿ

the condensation formed, usu. during the night, on lawns, cars, etc. as a result of relatively warm...

ಹಿಮರಶ್ಮಿ

= ಹಿಮಕಿರಣ.

ಹಿಮರುಚಿ

= ಹಿಮಕಿರಣ.