ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹಿಂತಿರುಗು

ಹಿಂದಕ್ಕೆ ತೆರಳು.

ಹಿತು

= ಹಿತಾವಹ.

ಹಿಂತುದಿ

= ಹಿಂದುದಿ.

ಹಿಂತೆ

= ಹಿಂದೆ.

ಹಿಂತೆಗೆ

(back) to draw back, to flinch ű ನನಗೆ ದುಡ್ಡು ಕೊಡಲು ನನ್ನ ಗೆಳೆಯ ಹಿಂತೆಗೆದ. My friend drew back from giv...

ಹಿತೇಚ್ಛು

= ಹಿತಚಿಂತಕ.

ಹಿತೈಷಿ

= ಹಿತಚಿಂತಕ.

ಹಿತೈಷಿಣಿ

= ಹಿತಚಿಂತಕಿ.

ಹಿಂತೊಡೆ

= ಹಿಂದೊಡೆ.

ಹಿಂತೋಟ

a kitchen garden at the backyard of a house.

ಹಿತೋಪದೇಶ

a good advice; a wise counsel.

ಹಿತ್ತ(ತ್ತಾ)ಳೆ

ಎರಡು ಭಾಗ ತಾಮ್ರ ಮತ್ತು ಒಂದು ಭಾಗ ಸತುವು ಸೇರಿ ಆಗುವ, ಒಂದು ಬಗೆಯ ಹಳದಿ ಬಣ್ಣದಿಂದ ಕೂಡಿದ ಮಿಶ್ರ ಲೋಹ.

ಹಿತ್ತಲ

= ಹಿತ್ತಲ್ etc. (ನಿಷ್ಕುಟ, ಪಿತ್ತಲ್ Nn. 142; ನಿಷ್ಕುಟ Mr. 480; B. 5, 135. 203).

ಹಿತ್ತಲವರೆ

the leguminous plant Dolichos lablab (var. typicum) of Papilionaceae family.

ಹಿತ್ತಲು

a region, place, adjoining the back portion of something (as the backyard of a house).

ಹಿತ್ತಲುಬಾಗಿಲು

a rear entrance.

ಹಿತ್ತಲ್

= ಹಿತ್ತಲು.

ಹಿತ್ತಲ್(ಲು)

(ತರಕಾರಿ, ಹೂಗಿಡಗಳು ಮುಂತಾದುವನ್ನು ಬೆಳಸುವ) ಮನೆಯ ಹಿಂದಿನ ಜಾಗ.

ಹಿತ್ತಳಿ

= ಹಿತ್ತಳೈ etc. (Si. 332).

ಹಿತ್ತಳೆ

= ಹಿತ್ತಾಳೆ.

ಹಿತ್ತಳೈ

= ಪಿತ್ತಲ 1, etc. brass (ಆರಕೂಟ, ರೀತಿ Hlā., Nr.; Si. 332).

ಹಿತ್ತಾಳಿ

= ಹಿತ್ತಳೈ etc. (B. 1, 18; 4, 141; ಪುಷ್ಪಕ Mr. 527; ಆರಕೂಟ G.). ಮೈಯ್ಯೈಲ್ಲಿ ಚಿನ್ನ, ಕಿವಿ ಮಾತ್ರ ಹಿತ್ತಾಳಿ (...

ಹಿತ್ತಾಳೆ

a yellowish metal that is essentially an alloy of copper and zinc; brass.

ಹಿತ್ತಾಳೆಕಿವಿ

(cheat) ear which is susceptible to tales of tale bearers (i.e., inferior ear)

ಹಿತ್ತಾಳೈ

= ಇತ್ತಾಳೈ, ಹಿತ್ತಳೈ etc. (ಪುಷ್ಪಕ, ರೀತಿಕೈ Nn. 123; ಆರಕೂಟ, ರೀತಿಕೈ Mr. 98, o. r. ಹಿತ್ತಾಳಿ My.).

ಹಿತ್ತಿಲವರೆ

= ಹಿತ್ತಲವರೆ.

ಹಿತ್ತಿಲು

= ಹಿತ್ತಲು.

ಹಿತ್ತಿಲುಬಾಗಿಲು

= ಹಿತ್ತಲುಬಾಗಿಲು.

ಹಿತ್ತಿಲ್

= ಹಿತ್ತಲು.

ಹಿತ್ತ್ಲು

(arch.) backyard

ಹಿಂದ

= ಹಿನ್ದು etc. — ಹಿನ್ದಗಡೈ. -ಕಡೈ subsequent time; afterwards (ಅನು G.). ಹಿನ್ದಗಡೈಯಲ್ಲಿ ಪಶ್ಚಾತ್; ಹಿನ್ದಗಡೈ...

ಹಿಂದಟ್ಟು

to send back; to cause to go back to original or previous position, place etc.

ಹಿಂದಡ

the place or region behind.

ಹಿಂದಡಿ

a step put backward.

ಹಿಂದಡಿಯಿಡು

to move back; to go or come back.

ಹಿಂದಣ

being, situated at the back of.

ಹಿದಯ

the organ that pumps blood to and receives it from all parts of the body; the heart.

ಹಿಂದಲ

= ಹಿನ್ದಳ (My.).

ಹಿಂದಲು

the rear portion (of anything).

ಹಿಂದಲೆ

the hinder portion of the head.

ಹಿಂದಲೇಟು

= ಹಿಂದೇಟು.

ಹಿಂದವಿ

= ಹಿಂದಿ.

ಹಿಂದಳ

= ಹಿಂದಣ2.

ಹಿಂದಾಡು

= ಹಿಂದೆಯಾಡು.

ಹಿಂದಿ

ಭಾರತದ ರಾಷ್ಟ್ರಭಾಷೆಯೆಂದು ಪರಿಗಣಿತವಾಗಿರುವ ಒಂದು ಭಾಷೆಚಿiÀು ಹೆಸರು.

ಹಿಂದಿಕ್ಕು

to catch up something (that is going or progressing ahead) and go or progress beyond.

ಹಿಂದಿಡು

to go back; to retreat.

ಹಿಂದಿರಿಸು

to keep (something) at the back of.

ಹಿಂದಿರುಗಿಸು

to cause to go back, retreat.

ಹಿಂದಿರುಗು

to go or come back, as to a former place, condition; to return.