ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹಿಡ್ಲು

(tool) broom, handle of broom (My. (Kitt.))

ಹಿಣನಿ

= ಹಿಣಿ, etc. hump, etc. ಎತ್ತಿನ ಹಿಣನಿ (ಕಕುದ, ಕಕುದ್ Si. 430).

ಹಿಣಿ

= ಹಿಣಿಲು2.

ಹಿಣಿಕು

to look through a small opening stealthily or from a place of hiding; to peep.

ಹಿಣಿಲಿಱಿ

to interweave three or more strands of (hair, straw, etc.); to braid.

ಹಿಣಿಲಿಱೆ

1. ಒಂದಕ್ಕೊಂದು ಹೆಣೆದುಕೊಳ್ಳು. 2. ಜಡೆಹಾಕು.

ಹಿಣಿಲು

1. ಹೆರಳು. 2. ಬಿಗಿದು ಸುತ್ತಿದ ತಲೆಗೂದಲು. 3. ಹೆಣೆ ದಿರುವುದು. 4. (ನವಿಲಿನ) ಗರಿ. 5. ಎತ್ತು, ಒಂಟೆ ಮೊದಲಾದ ಪ್ರಾಣ...

ಹಿಣಿಲ್

= ಹಿಣಿಲು1.

ಹಿಣ್ಟೈ

= ಪೈಟ್ಟ etc, a lump, a clod (My.).

ಹಿಣ್ಡುಳೈ

N. of a plant (ಸೌರಾಷ್ಟ್ರಿ Mr. 147, one MS. ಹಿಣ್ಡುಳಿಕೈ).

ಹಿತ

1. ಒಳ್ಳೆಯದು. 2. ಇಚ್ಛಿಸುವಂತಹುದು. 3. ಶುಭ ಕೋರುವವನು.

ಹಿತಕರ

causing comfort or welfare; comortable.

ಹಿತಕಾರಕ

doing what is good, beneficial, salubrious, etc. (C.; B. 3, 37).

ಹಿತಕಾರಿ

= ಹಿತಕರ1.

ಹಿತಕಾರಿಣಿ

a woman who comforts, brings solace, welfare, etc.

ಹಿತಗೈ

to bring about welfare; to do something which brings solace, comfort to another.

ಹಿತಗೊಳ್

to consider the welfare of.

ಹಿತಚಿಂತಕ

(welfare)⦅ f. ಹಿತಚಿಂತಕಿ⦆well-wisher

ಹಿತಚಿಂತಕಿ

a woman who wishes well for another or to a cause, etc.; a well-wisher.

ಹಿತತನ

the quality that comforts, solaces, consoles or brings welfare.

ಹಿತಬಾರಿ

= ಹಿತವಾರಿ trustworthy. (My.).

ಹಿತರಸಸ್ವೀಕಾರ

the making one's own of pleasant fluids. see ಹೀರ್ 1.

ಹಿಂತಲೆ

ತಲೆಯ ಹಿಂಭಾಗ.

ಹಿತವ

= ಹಿತಚಿಂತಕ.

ಹಿತವಚನ

an opinion, advice, counsel given for the benefit of another.

ಹಿತವಂತ

= ಹಿತಚಿಂತಕ.

ಹಿತವಂತಿಕೆ

the act of wishing well to another or others or to a cause; cordial quality.

ಹಿತವಂತೆ

= ಹಿತಚಿಂತಕಿ.

ಹಿತವತ್

friendly, favourable, doing good, useful.

ಹಿತವಂದಿಗ

= ಹಿತಚಿಂತಕ.

ಹಿತವನ್ತ

Tbh. of ಹಿತವತ್ one who confers benefits, a benefactor, a friend (C.; B. 5, 179). ತಾಯಿಗಿನ್ತ ಹಿತವನ್ತರಿ...

ಹಿತವಾದಿ

= ಹಿತಚಿಂತಕ.

ಹಿತವಾರೆ

cordial relation; warm, friendly feeling.

ಹಿತವೆ

= ಹಿತಚಿಂತಕಿ.

ಹಿತವೇಳು

to advise; to give a wise counsel.

ಹಿತಶತ್ರು

ತೋರಿಕೆಗೆ ಸ್ನೇಹಿತನಂತಿದ್ದು ಮರೆಯಲ್ಲಿ ಹಗೆ ಸಾಧಿಸುವವನು.

ಹಿತಶತ್ರುತ್ವ

the quality of a betrayer who pretends to be a well-wisher.

ಹಿತಸಖ

= ಹಿತಚಿಂತಕ.

ಹಿತಾರ್ಥಂ

for the welfare, well-being of.

ಹಿಂತಾಲ

= ಹಿಂತಾಳೆ.

ಹಿಂತಾಲ(ಳ)

ಒಂದು ಬಗೆಯ ತಾಳೆ.

ಹಿಂತಾಲಿ

= ಹಿಂತಾಳೆ.

ಹಿತಾವಹ

that which is comfortable, solacing or bringing welfare.

ಹಿತಾಶಂಸೆ

a good wish or good wishes.

ಹಿತಾಶಂಸೈ

benediction.

ಹಿತಾಸಕ್ತಿ

1 (wish) interest in or wishing of welfare (of another person) ű ನಾನು ಮುಂದುವರಿಯಲು ನನ್ನ ಗುರುಗಳು ಬಹಳ ಹ...

ಹಿಂತಾಳ

= ಹಿಂತಾಳೆ.

ಹಿಂತಾಳಿ

= ಹಿಂತಾಳೆ.

ಹಿಂತಾಳೆ

the palm tree Borassus flabellifer ( = B. flabelliformis) of arecaceae family; palmyra palm.

ಹಿಂತಿಕ್ಕು

= ಹಿಂದಿಕ್ಕು.