ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಳುಂಬ

ಉಚ್ಚಾರಣೆ: aḷumba
ಮೂಲ: Ka. D287

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or fact of being excessive; excessiveness; abundance.

  2. 2.
    adjective

    being excessive; abundant.

  3. 3.
    adverb

    excessively; greatly; abundantly.

  4. 4.
    noun

    that which is pleasing to look at.

  5. 5.
    noun

    that which supports or accommodates another.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಅಳುಂಬು (n.) 1 (degr.) 〈being〉excessive 2 (beauty)〈being〉attractive

  2. 2.
    adv.

    (degr.) excessively

ಕಿಟ್ಟೆಲ್ ನಿಘಂಟು

  1. 1.

    excess; greatness; excellence; further, etc. (ಪಿರಿದುಂ, ನಾಡೆ, ಕರಂ etc., ಅತ್ಯರ್ಥಂ Ct. II, 25; ಅಣಿಯರ, ಪೆಮ್ಪು etc., ಪಿರಿದು Kk. 49; ಅಗುನ್ದಲೆ, ಕರಂ, ನೆ/?/, ನೂಳದು, ಪೊಮ್ಪು/?/, ಪೆಮ್ಪು, ಮಿಗೆ, ಅಣಿಯರಂ etc., ಅಧಿಕ Śm. 58; T. ಅ/?/ವ extension; greatness; expanding; cf. ಅಡವು 1). [ಮುಳಿಸುಂ ನೋವುಂ ಕಲುಷಮುಮಳುಮ್ಬಮೆನೆ ನಗರಾತಿ ಕಾನಾಳನೊಳ್ Pb. 2, 58; Ap. 7, 100]. ಅನ್ದಮ್ಬೆತ್ತ ಬನ್ದುಗೆಯ ಎಸಳಿಂ ಕತ್ತರಿದಸಿ ಪತ್ತಿಸಿದ ಚಿತ್ರಪತ್ರಂಗಳ ಅಳುಮ್ಬಮ್ ಆದ ಪೊಮ್ಬಾ/?/ಯ ಕಮ್ಬಂಗಳ್ (Cpr. 7, 92 va.). ಅನ್ದು ಎಣಿಕೆಗೆ ಅಳುಮ್ಬಮ್ ಆಗಿ ವಿಭವಂಮಿಗೆ (Rśv. 13, 72). see Abh. P. 11, 88 va.; 12, 95; V. 23, 5.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅತಿಶಯ.
    2. ಮನೋಹರವಾದುದು.
    3. ಆಶ್ರಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada