ಇಂಕಾರ್
ಅಲರ್ ನಿಘಂಟು (ವಿ. ಕೃಷ್ಣ)
-
1.
noun
an act of rejecting, refuting or refusing; rejection; refutation; disapproval.
-
2.
noun
ಇಂಕಾರ್ ಮಾಡು imkār māḍu to prove to be false or in error; to disprove; to refute; to reject as baseless.
ಕಿಟ್ಟೆಲ್ ನಿಘಂಟು
-
1.
= ಇನ್ಕಾರ್ refuse, abnegation, disdain (S. Mhr.; H. ಇನ್ಕಾರ್). ನ್ಯಾಯವನ್ನು ಇಂಕಾರ್ (ಇನ್‌ಕಾರ್) ಮಾಡಿ ಮಾತಾಡುವದು (ವಿಪ್ರಲಮ್ಭ, ವಿಸಂವಾದ Si. 74).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada