ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒಪ್ಪಿಸು

ಉಚ್ಚಾರಣೆ: oppisu
ಮೂಲ: Ka. caus.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to hand over to; to give; to submit; to offer; to furnish.

  2. 2.
    verb

    to give a report to; to inform; to brief.

  3. 3.
    verb

    to convince; to make (another) agree to; to persuade to agree to; to bring (someone) around.

  4. 4.
    verb

    to assign the care of; to turn over for safe keeping.

  5. 5.
    verb

    ಒಪ್ಪಿಸಿಕೊಡು oppisikoḍu to offer, submit humbly; 2. to assign the care of; turn over for safekeeping; ಒಪ್ಪಿಸಿಕೊಳ್ಳು oppisikoḷḷu to accept (that which is offered usu. humbly); 2. to take over the charge of.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (agree) to persuade, to induce, to prevail upon ű ಹೆಂಡತಿ ಗಂಡನನ್ನು ರಜೆ ಪಡೆಯಲು ಒಪ್ಪಿಸಿದರು. The wife persuaded her husband to apply for leave. 2 (give) þdig.ß to hand over, to submit 3 (work) to entrust (someone) with 《an assignment, etc.》 ű ಪ್ರಬಂಧಕ ನನಗೆ ಪೇಟೆವ್ಯವಹಾರವನ್ನು ಒಪ್ಪಿಸಿದರು. The manager entrusted me with marketing. [Ka. caus.] ♠

ಕಿಟ್ಟೆಲ್ ನಿಘಂಟು

  1. 1.

    = ಒಪ್ಪಯಿಸು (to join, v. t.); to assign, to deliver over, to give in charge, to commit, to present, to give [ತನ್ನ ವಿಕಾರಮನುಪಾದೇಯಕೊಪ್ಪಿಸುವ ಪೂರ್ವಾಕಾರಂ ಬಿಸುಟುತ್ತರಾಕಾರಮಂ ಕೈಕೊಳ್ವುಪಾದಾನ ಧರ್ಮಮುಂ Ap. 2, 10 va.]; (Abh. P. 4, 13; Bp. 11, 7. 17. 38; 18, 72; 25, 29; 27, 12; 28, 11; 37, 16; 49, 14; Bh. 1, 8, 59; Rśv. 5, 22 va.; J. 5, 13; 7, 63; 10, 45; C.; T. ಒಪ್ಪಿಕು Te. ಒಪ್ಪಿಂಚು); to deliver (as a lesson or discourse, My.). ಅದ/?/ನ್ದಮ್ ಒಪ್ಪಿಸೊಪ್ಪಿಸು ಸುದತಿಯಂ (Śmd. 231). ಕಟ್ಟಿ, ನಿಮ್ಮಡಿಗೆ ಒಪ್ಪಿಪ್ಪುದೆ ಲೋಕಪಾಲಕರಂ (153. 255). ಬಯ್ಕೆಯ ಮಗು/?/ ಒಪ್ಪಿಸುವದು (ಪ್ರತಿದಾನ Nr.). also ಒಪ್ಪಿಸಿ ಕೊಡು (B. 4, 51). 2, to make consent, to prevail on (My.; Te.; Tu. ಒಪ್ಪಾವುನಿ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೊಡು.
    2. ತಿಳಿಸು.
    3. ಸಮ್ಮತಿಸುವಂತೆ ಮಾಡು.
    4. ವಹಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada