ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಾಸಿ

ಉಚ್ಚಾರಣೆ: dāsi
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a female servant esp. slave.

  2. 2.
    noun

    a woman who has sexual relations with a man without being married to him; a mistress; a courtesan.

  3. 3.
    noun

    the prickly plant Barleria polytricha of Acanthaceae family.

  4. 4.
    noun

    its flower.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    (soc.)⦅m. ದಾಸ⦆1 maid servant 2 girl offered to a temple (who serves gods with music, dance, etc.) = ದೇವದಾಸಿ (dēvadāsi) [Sk.] = ಸೇವಕಿ (sēvaki)

  2. 2.
    f.

    (plant) a kind of henna with black flowers, Barleria caerulea ⇀ dye (G. (Kitt.))

ಕಿಟ್ಟೆಲ್ ನಿಘಂಟು

  1. 1.
    1.

    a female servant or slave, a servant-maid (My.); see ತೊ/?/ Bp. 41, 24; 46, 12; 55, 28. 30; B. 5, 283. 2, a harlot (My.). 3, the plant Barleria caerulea (ಕರೇ ಗೋರಟೆ ಗಿಡ G.). ದಾಸಿಗೆ ಭಯವಿಲ್ಲ ವೇಶಿಗೆ ದಯವಿಲ್ಲ. -ತಾಸಿನ ಗೊತ್ತು ದಾಸಿಗೆ ತಿಳಿದೀತೇ (Prvs.). see Prv. s. ವೀಸ. -ದಾಸವ್ವೆ. -ಅವ್ವೆ see ಪಡಿಹ/?/ಯ

  2. 2.
    2.

    perhaps a Tbh. of ದಾಸೇಯ or ದಾಸ್ಯ a male servant, a devotee. see Bp. 23, 5. 6. 34. 35; 35, 53; 36, 9; 47, 33; ಗಣ-, ದೇವರ-. -ದಾಸಿದೇವ N. (Bp. 59, 5). ದಾಸಿದೇವಯ್ಯ see ಪ್ರಸಾದಿಯ-. -ದಾಸಿಭೀಮಯ. -ಅಯ N. (Bp. 56, 57). ದಾಸಿಮಯ್ಯ. -ಅಯ್ಯ N. (Bp. 9, 33; 23, 26; 28, 52; 37, 3; 43, 48; 47, 35; 51 sum.; 51, 2. 10. 16. 58. 63; 54, 73). see ಜಾಡರ-, ಶಂಕರ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹೆಣ್ಣಾಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada