ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಿಕ್ಕು

ಉಚ್ಚಾರಣೆ: dikku
ಮೂಲ: Sk. diś-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of the directions toward which something or someone faces (as north, south, up. down, etc.) 2.that which provides protection; refuge; resort.

  2. 2.
    noun

    (gen.) a country.

  3. 3.
    noun

    a way or method in which something is to be done; a course of action.

  4. 4.
    noun

    (arith.) a symbol for the number eight;

  5. 5.
    noun

    ದಿಕ್ಕು ದಿವಾಣಿ dikku divāṇi = ದಿಕ್ಕು ದಿವಾಳಿ; ದಿಕ್ಕು ದಿವಾಳಿ dikku divāḷi the aimed destination; 2. a refuge; a resort; a shelter; 3. the right course of action.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (direc.) direction, point of compass 2 (prot.) þfig.ß protection, support, refuge ű ನನಗೆ ದಿಕ್ಕಿಲ್ಲ. There is no refuge for me. 3 (prot.) þfig.ß where to go, what to do ű ಅಪ್ಪ ಸತ್ತಾಗ ಅವಳಿಗೆ ದಿಕ್ಕೇ ಕಾಣಲಿಲ್ಲ. She was at a loss when her father passed away.

ಕಿಟ್ಟೆಲ್ ನಿಘಂಟು

  1. 1.

    Tbh. of ದಿಶ್ (Śmd. 106). a point of the compass, direction (ಗೋ, ದಿಶಿ Nn. 5; ಪಾಲಿ, ಆಸೆ 31; ಕಾಷ್ಠ, ದಿಕ್ 33; ನ್ಯಗ್ರೋಧ, ದಿಕ್ 42; ಗೋಣ್ಟು, ದೆಸೆ, ದಿಶೆ Śm. 13; Kk. 16; My.). 2, refuge, protection, help (My.; Bp. 13, 5; 23, 29). ದಿಕ್ಕಿಗೆ (C.), ದಿಕ್ಕಿಂಗೆ (Bp. 26, 26). ದಿಕ್ಕು ದಿಕ್ಕಿಗೆ (in every direction) ಹೋದರೂ ದುಃಖ ತಪ್ಪೀತೇ (Prv.). ದಿಕ್ಕಾ ಪಾಲು a portion of, or a play- ball in the hands of, the quarters of the compass: dispersion in all directions; scattered, lost and ruined condition (My.; Tu.). ಅವರು ದಿಕ್ಕಾ ಪಾಲಾದರು or ದಿಕ್ಕಾ ಪಾಲಾಗಿ ಹೋದರು; ಆಸ್ತಿ ದಿಕ್‍ಕಾ ಪಾಲಾಯ್ತು (My.). ದಿಕ್ಕಿಲ್ಲದೆ. -ಇಲ್ಲದೆ refuge, etc. not existing. ದಿಕ್ಕಿಲ್ಲದವ a man who has nothing or nobody to depend upon (My.; B. 5, 201). ದಿಕ್ಕಿಲ್ಲದ್ದು (ಅನಾಥ G.). ದಿಕ್ಕಿಲ್ಲದ ಮನುಷ್ಯಗೆ ದೇವರೇ ಗತಿ. -ದಿಕ್ಕಿಲ್ಲದವ ದೈವಾ ತಬ್ಬಿದ (Prvs.). ದಿಕ್ಕುಗೆಡು. -ಕೆಡು refuge, etc. to be destroyed or lost (My.). ದಿಕ್ಕು ದಾತಾರ dupl. ದಿಕ್ಕು ದಿವಾಣ (My.). ದಿಕ್ಕು ದಿವಾಣ also ದಿವಾನ dupl. ದಿಕ್ಕು No. 2. (My.). ದಿಕ್ಕು ದೆಸೆ dupl. (Bp. 27, 72; 28, 66; 46, 47; 57, 50; 59, 52; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದಿಸೆ.
    2. ಆಶ್ರಯ.
    3. ದೇಶ.
    4. ದಾರಿ.
    5. ಎಂಟು ಎಂಬ ಸಂಖ್ಯೆಯ ಸಂಕೇತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada