ದಿಬ್ಯ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
that which is noble, sublime or majestic.
-
2.
adjective
noble; exalted; sublime; majestic.
-
3.
noun
any of several ancient methods of trial in which the accuse was exposed to physical dangers, through which he or she was supposed to pass through unscathed if innocent; an ordeal.
ಕಿಟ್ಟೆಲ್ ನಿಘಂಟು
-
1.
Tbh. of ದಿವ್ಯ an ordeal (ಕೋಶ Nn. 52; wrongly written also ಕ್ರೋಶ q. v.). [ಏನ ಬೇಡಿದುದನೀವನಾಗಿ ನಮ್ಬಿಗೆಯುಳ್ಳ ಶಿವಭಕ್ತಂಗೆ ಇದೇ ದಿಬ್ಯ ಕೂಡಲ ದೇವಾ Bv. 236]. ದಿಬ್ಯದ ತೊಲೆ the balance used at ordeals (ಧಟ Nr.). [ದಿಬ್ಯಮ್ಬಿಡಿ. -ಪಿಡಿ to hold something (like a ball of iron) red hot in order to prove one's sincerity or veracity. ನಲ್ಮೆಗೆ ದಿಬ್ಯಮ್ಬಿಡಿವನ್ತೆ ವೋಲ್ ಪಿಡಿದು ನೀಂ ಬಾ Pb. 1, 70. cf. ದಿವ್ಯಮ್ಬಿಡಿ].
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮನೋಹರವಾದುದು.
2. ನಿಶ್ಚಿತವಾದ ಸಾಕ್ಷಿ, ಪುರಾವೆ ಗಳಿಲ್ಲದಾಗ ಅಪರಾಧವನ್ನು ನಿರ್ಣಯಿಸಲು ಮಾಡುವ ಉಗ್ರಪರೀಕ್ಷೆ.
3. ಆಣೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada