ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಿಮ್ಮು

ಉಚ್ಚಾರಣೆ: dimmu
ಮೂಲ: Ka. D3240

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of percussion instrument.

  2. 2.
    noun

    the sensation of spinning or whirling; dizziness; giddiness.

  3. 3.
    noun

    lack of judgement; foolishness; stupidity; craziness.

  4. 4.
    noun

    undue pride of one's qualities, possessions, status, etc.; vanity.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 giddiness, dizziness ű ನನ್ನ ತಲೆ ದಿಮ್ಮನ್ನುತ್ತಿದೆ. I am feeling giddy. 2 haughtiness, arrogance ű ನಿಮ್ಮ ತಲೆಯಲ್ಲಿ ದಿಮ್ಮು ತುಂಬಿದೆ. You are very haughty.

  2. 2.
    vt.

    to push, to shove (My. (Kitt.)) [?] = ತಳ್ಳು (taḷḷu) ♢

ಕಿಟ್ಟೆಲ್ ನಿಘಂಟು

  1. 1.
    1.

    giddiness, confusedness (My.; Te.; cf. ದಿಮಿ). see ತಲೆ-. -ದಿಮ್ಮು ಹತ್ತು giddiness, etc. to come over one (My.). ದಿಮ್ಮೇ/?/. -ಏ/?/. = ದಿಮ್ಮು ಹತ್ತು (My.).

  2. 2.
    2.

    to push, shove (My.; cf. ದಬ್ಬು, ದೂಡು).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಲೆ ತಿರುಗುವಿಕೆ.
    2. ತಿಳಿಗೇಡಿತನ.
    3. ಹೆಮ್ಮೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada