ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೂಳು

ಉಚ್ಚಾರಣೆ: dūḷu
ಮೂಲ: Ka. D3283

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a very small bit; particle; a speck.

  2. 2.
    noun

    fine powdery earth or other matter in bits, fine that can easily fly in air; dust.

  3. 3.
    noun

    any dust-like substance (as pollen of flowers).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (dirt) 1 dust 2 pollen [Ka. D3283] = ದೂಳಿ (dūḷi)

ಕಿಟ್ಟೆಲ್ ನಿಘಂಟು

  1. 1.

    = ದೂಳ್, ದೂಳ (Tbh. of ಧೂಲಿ). dust; powder; pollen (My.; ರಜ Nn. 69. 111; ರೇಣು 90; ರೇಣು, ಪರಾಗ 113; ರಜಸ್ Si. 409). ಹೂವಿನ ಧೂಳು (ಪರಾಗ, ಸುಮನೋರಜ Nr.). ಹುವ್ವಿನೊಳಗಿರುವ ದೂಳು (ಪರಾಗ etc., ಅಲರ ಪುಡಿ Si. 124). ಗಾಳಿಯಿನ್ದ ದೂಳು ಹಾ/?/ದರೆ ಕೋ/?/ ಹೊಟ್ಟೆ ತುಮ್ಬೀತೇ? -ದೂಳಲ್ಲಿ ಬಿದ್ದವ ಮೂ/?/ನಿನ್ದ ಕಡೆ (Prvs.). see ಕೆನ್-. -ದೂಳಕ್ಷರ. -ಅಕ್ಷರ a letter.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೂಳ್.
    2. ಪರಾಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada