ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಂಗಿ

ಉಚ್ಚಾರಣೆ: paraŋgi
ಮೂಲ: Pe. firangī

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the ever green tree Averrhoa carambola of Oxalidaceae family.

  2. 2.
    noun

    the tree Carica papaya of Caricaceae family, having a bunch of large leaves at the top; papaya tree.

  3. 3.
    noun

    a large, mounted piece of artillery; a cannon.

  4. 4.
    noun

    its berry; Chinese goose berry.

  5. 5.
    noun

    its large, oblong, yellowish-orange fruit like melon, which is eaten raw or cooked and also used for its juice; papaya.

  6. 6.
    noun

    the plant Ananas comosus ( = A. sativus) of Bromeliaceae family, have a short stem and spiny-edged, recurved leaves; pinapple plant.

  7. 7.
    noun

    its juicy, edible fruit; pineapple.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., mf.

    (ethn.) European

ಕಿಟ್ಟೆಲ್ ನಿಘಂಟು

  1. 1.

    = ಪರೆಂಗಿ. a Frank: — a European generally (My.; T., M. ಪರಂಗಿ; Te. ಪರಂಗಿ. ಪಿರಿಂಗಿ, ಫಿರಂಗಿ; Sk., Mhr., H. ಫಿರಂಗೀ). ಪಿರಂಗೀ ಗುಣ ಪರಂಗಿ ಅರಿಯನೇ?).(Prv.). — ಪರಂಗಿಚೈಕ್ಕೈ. the drug called China root, Smilax china (Br.; My.); [pine apple]. — ಪರಂಗಿಹಣ್ಣು. = ಪಪ್ಪಾಯಿ. (My.). — ಪರಂಗಿಹಲಸು. = ಪರಂಗಿಹಣ್ಣು. (My.). — ಪರಂಗಿಹುಣ್ಣು. Syphilis (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪಾಶ್ಚಾತ್ಯ ಜನಾಂಗದವನು.
    2. ಒಂದು ಬಗೆಯ ಮರ ಮತ್ತು ಅದರ ಹಣ್ಣು.
    3. ಅನಾನಸು.
    4. ಒಂದು ಬಗೆಯ ರೋಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada