ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಯ್ಯು

ಉಚ್ಚಾರಣೆ: bayyu
ಮೂಲ: Ka. D5550

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to find fault with angrily; to chide, reprimand using harsh words; to scold.

  2. 2.
    verb

    to affend by speaking contemptuously; to insult in a jeering manner.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (speech) 1 to abuse, to revile, to use bad language 2 to scold with harsh words, to rebuke

ಕಿಟ್ಟೆಲ್ ನಿಘಂಟು

  1. 1.

    = ಬಯ್ 3, etc. to abuse. (My.). P. p. ಬಯ್ದು. ಇನ್ಥಾ ಹುಡುಗನು ತನ್ನನ್ನು ಬಯ್ದನೈನ್ದು ದೂರಿದನು (B. 3, 13). ಆಕೈ ಅವನನ್ನು ಬಾಯಿಗೈ ಬನ್ದ ಹಾಗೈ ಬಯ್ದು (4, 185). ಬಯ್ದ ಬಾಯಿಗೈ ಹೌಯಿದ ಪೈಟ್ಟು. - ತಾನು ಬಾಳಲಾರದೈ, ವಿಧಿಯ ಬಯ್ದನ್ತೈ. -ಬಯಸಿ ಬಯಸಿ ಬಾಳು ಹೌಕ್ಕರೈ ಬಯ್ಯೋ ಗಣ್ಡ ಬನ್ದ ಹಾಗೈ. - ಬಯ್ದು ಹೌಯಿದು ಕೌಟ್ಟದು ದರ್ಮಕ್ಕಾದರೂ ಬೇಡ. (Prvs.). — ಬಯ್ದಾಟ. -ಆಟ. abusing, etc. (ಅಜಿ, ಹೂಲ್ಲಾಹೂಲ್ಲಿ G.; My.). — ಬಯ್ದಾಡುವ ನಡತೈ ಬಹಳ ಕಟ್ಟದ್ದು (B. 3, 14). ಮದಿರಾಪಾನಮದದಿಂ ಹಲರು ದುರುವಚನಂಗಳಲಿ ತಮ್ಮೈಳಗೈ ಬಯ್ದಾಡಿದರು, ಹೂಯಿದಾಡಿದರು ಮುಷ್ಟಿಯಲಿ (Bhāgavata 3, 2, 48).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕಠಿಣವಾಗಿ ನುಡಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada