ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿಱಿಸು

ಉಚ್ಚಾರಣೆ: biṛisu
ಮೂಲ: Ka. D5439

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಬಿಱುಸು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (hard)〈being〉hard (as stone, etc.) ;〈being〉rough (as the hair, etc.) 2 (ener.)〈being〉vehement 3 (rude)〈being〉rude (as speech, attitude, etc.)

  2. 2.
    n.

    (fire) rocket [Ka. D5441] (My. (Kitt.))

ಕಿಟ್ಟೆಲ್ ನಿಘಂಟು

  1. 1.

    = ಬಿರಿಸ, ಬಿರಸು q. v., ಬಿರುಸು. hardness, etc. (ಬೈಟ್ಟಿತು Bhn. 36; My.; T. ವಿರೈ, M. ವಿರೈ to grow stiff, as from cold, to grow thick or compact). ಬಿರಿಸಿಹುದು (ಪರುಷ, ಶುಕ್ತ Nr.). ಬಿರಿಸಿನ ಹೈದ್ದಾರಿ (ಕಾನ್ತಾರ, ವಿಷಮಾಧ್ವ Nn. 106, o. r. ಬಿರಸಿನ-). ತರುಬಿಲ್ಲದ ಒಡ್ಡನು, ಬಿರಿಸಿಲ್ಲದ ಹುರಿಯು (Prv.). see Bp. 28, 26; 37, 15; 40, 24. 60; 52, 9. 11; Rām. 4, 6, 7. — ಬಿರಿಸಿನವ. -ಅವ. a rough, cruel man (ಕ್ರೂರಕರ್ಮಿ, ನೃಶಂಸ Mr. 235). — ಬಿರಿಸಕೂದಲು. -ಬಿರಿಸಗೂದಲು. (B. 3, 99).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada