ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಿಸಾಟು

ಉಚ್ಚಾರಣೆ: bisāṭu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಬಿಸಾಡು.

ಕಿಟ್ಟೆಲ್ ನಿಘಂಟು

  1. 1.

    bisu2-āṭu. 1. = ಬಿಸಾಡು. ಬಿಸಾಟಿ ಒಗೈಯೋಣ (ಕ್ಷಿಪ್ತಿ); ಬಿಸಾಟೋಣ (ಕ್ಷೇಪಣ Cb.). ತನ್ನ ಕೋಲು ಬಿಸಾಟಿದನು (B. 3, 124).

  2. 2.
    2.

    P. p. of ಬಿಸಾಡು. (My.). ಪಾಯಸದ ಬಟ್ಟಲವನ್ನು ಬಿಸಾಟು (B. 2, 50). ಅಲ್ಲಿ ಇಲ್ಲಿ ಯಾಕೈ ಅಲೈಯುತ್ತೀಯೇ? ಇಲ್ಲಿ ಬಾ, ಬಿಸಾಟ ಹಾಗೈ ಸಾಯುವನ್ತೈ! (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada