ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಱೆಗೊಳ್

ಉಚ್ಚಾರಣೆ: maṛegoḷ

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to go out of sight; to disappear.

  2. 2.
    verb

    to hide oneself to keep from being seen.

  3. 3.
    verb

    to conceal something; to hide.

  4. 4.
    verb

    to take shelter; to get protection from.

  5. 5.
    verb

    to use (something) as a cover.

  6. 6.
    verb

    to go back.

  7. 7.
    verb

    to hold a thing to guard someone or something.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಾಣದಾಗು.
    2. ಅಡಗಿರು.
    3. ಬಚ್ಚಿಡು.
    4. ಆಸರೆಯನ್ನು ಪಡೆ.
    5. ತೆರೆಯನ್ನಾಗಿ ಮಾಡಿಕೊಳ್ಳು.
    6. ಹಿಂಭಾಗಕ್ಕೆ ಜರುಗು,- ಸರಿ.
    7. ವೇಷವನ್ನು ಮರೆಸಿಕೊಳ್ಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada