ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾಡಿಸು

ಉಚ್ಚಾರಣೆ: māḍisu
ಮೂಲ: Ka. caus. D4797

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to do, perform, execute.

  2. 2.
    verb

    to cause to happen.

  3. 3.
    verb

    to construct; to build.

  4. 4.
    verb

    to supply; to provide.

  5. 5.
    verb

    to make ready; to prepare.

  6. 6.
    verb

    to clean (corn); to sift and separate impurities from.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (work) to cause to make, to do, to perform, etc.

ಕಿಟ್ಟೆಲ್ ನಿಘಂಟು

  1. 1.

    to cause to make, do, perform, build, etc. (ನಿರ್ಮಾಣಕರಣ Śmd. Dh.; C.). ಶಾಸ್ತ್ರಕ್ರಮದಿನ್ದ ಅಭಿವಾದನಂ ಮಾಡಿಸಿ ಕೌಳುವಾತನು (ಉಪಸಂಗ್ರಾಹ್ಯ Hlā.). ಸಂಸ್ಕಾರಕ್ಕೋಸ್ಕರ ಸ್ನಾನ ಮಾಡಿಸಲ್ ಪಟ್ಟ ಶವ (Si. 357). see Bp. 8, 43; 15, 26; 19, 69; 28, 21; 30, 6; 37, 58; 38, 73; 42, 12; 49, 36; 50, 42; 52, 2; 53, 23. 32; 54, 15; 55, 14; Bh. 1, 8, 69; 2, 13, 23; J. 10, 27; 28, 60; 29, 34; 31, 29; B. 2, 5; 3, 32. 84; 4, 50. 77. 165; 5, 70. 263.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada