ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾಡು

ಉಚ್ಚಾರಣೆ: māḍu
ಮೂಲ: Ka. D4797

ಕಿಟ್ಟೆಲ್ ನಿಘಂಟು

  1. 1.
    1.

    = ಮಾಳ್ to do, to make, to perform, to accomplish, to cause, to effect, to prepare, to manufacture, to construct, to build, to execute; to cultivate, as a field; etc. (ಕರಣ Śmd. Dh.; C.; M.; [Tu. ಮಾಳ್ಪು]; T. ಮಾಡಲ್, doing; see the T. s. ಮನೈ & Te. s. ಮಾಳ್ಕೈ). [ಕೇಡಡಸಿದನ್ದು ಬಗೈಯಂ ಮಾಡದು ಕೂಡಿದುದುಮಳಿದು ವಿಪರಿತಮುಮಂ ಮಾಡುಗುಂ Kr. 1, 72; Pb. 1, 14; Ap. 1, 36; Bv. 226]. P. p. ಮಾಡಿ. ಮಾಡಿದಂ, etc. (Śmd. 80); ಮಾಡುಗುಂ or ಮಾಳ್ಕುಂ (267); ಮಾಡುಗೈ or ಮಾಳ್ಕೈ (232. 271. 272 Cm.); ಮಾಡುವಂ (235; 271 Cm.), ಮಾಡುವಂ or ಮಾಳ್ಪಂ (28; 272 Cm.); ಮಾಡುವುದು or ಮಾಳ್ಪದು (271. 272 Cm.); ಮಾಡುವೈಂ or ಮಾಳ್ಪೈಂ (271. 272. Cm.); ಮಾಡಂ (261); ನೀಂ ಮಾಡ or ನೀ ಮಾಡಿಂ! (271 Cm.); ನೀಂ ಮಾಡ! or ನೀಂ ಮಾಡು (272 Cm.); ಮಾಡಿಂ! (271. 272 Cm.); ಮಾಡಿ! ಮಾಡಿರಿ (My.). ಚಿಕ್ಕಣಮಾಗಿ ಮಾಡು (ಕಿಮುಳ್ಚು Śmd. I). ಘಾಸಿ (ಮಾಡಿದಂ (ತುಳಿದಂ I). ಮಾಡದ ಕೈಯ್ (ಬೀಳ್ I). ಲಕಾತಮಂ ವಿಕಲ್ಪಂ ಮಾಡ ಬಾರದು (13, o. r. ವಿಕಲ್ಪಮಂ) ಸನ್ಥಿಯಂ ಮಾಡಲಾಗದು (75). ಸಮಾಸಂ ಮಾಡಲಾಗದು (98). ತಣ್ಣನಿರ್ದ ಜಸದಿಂ ಬೈಳ್ದಿಂಗಳಂ ಮಾಡಿದಂ (159). ಮಾಡಿದೈವೌಳ್ಪಂ (63). ಮರದಿಂ ಮಾಡಾನೈಯಂ! (115). ಮರುತ್ತರಂಗಿಣಿಯನ್ದಾಲಿಂಗನಂ ಮಾಡುವಂ (260). ಮನೈಯಂ ಮಾಡಿದಂ (156). ಕೈಳೈಯಂಗೈ ಸನ್ತಸಮಂ ಮಾಡಿದಂ (159). ಶಿವ, ಸುಖಮಂ ಮಾಡಿಮ್ ಎಮಗೈ! (271 Cm.); ಆಮೈಲ್ಲರೀಗಳ್ ಅಶ್ವಮೇಧಮಂ ಮಾಡುವಂ! 271 Cm.). ಮಾಲವದೇಶಮಂ ಕಿಡಿಸಿ, ತದ್ಧರಾಪುರಸ್ತ್ರೀಯರಂ ತೌಳ್ತಿರ್ ಮಾಡಿದಂ (120. 288). ದೇಸಿಗರಂ ದೇವರ್ಕಳ್ಗೈ ಒಡೈಯರ್ ಮಾಳ್ಫಿರೇ? (39). ಒಡಮ್ಬದಂ ಮಾಡಿದರ್ (121). ಮಾಡಿದಹಂ (Bp. 18, 33). ಇಷ್ಟ ಮಾಡುವ ದೈವವು (ಅಯ), ಅನಿಷ್ಟವ ಮಾಡುವ ದೈವವು (ಅನಯ); ಇಟ್ಟಗೈ ಮೌದಲಾದುದಳಿಂ ಮಾಡಿದ ಅರಮನೈ ದೇಗುಲಂಗಳಂ ಪ್ರಾಸಾದ ಎಮ್ಬುದು; ಕ್ಷೇಮಂ ಮಾಳ್ಪವ (ಕ್ಷೇಮಕರ, etc.); ಸುಖಮಂ ಮಾಳ್ವವ (ಶಿವಂಕರ,etc.); ಅತಿಥಿಯಂ ಪೂಜೈ ಮಾಡುವುದು (ಅತಿಥೇಯ, etc.); ಸ್ಥಿರಮಾಗಿ ಸ್ನೇಹ ಮಾಳ್ಪವನು (ನೀಲೀರಾಗ), ಸ್ಥಿರಮಲ್ಲದೈ ಸ್ನೇಹಂ ಮಾಲ್ಪಿವನು (ಹರಿದ್ರಾರಾಗ); ಬೃಹಸ್ಪತಿಯ ಹಾಗ ಮಾಡಿದವನು (ಸ್ಥಪತಿ); ಯಾಗ ಮಾಡುವಾತ (ಯಷ್ಟೃ, ಯಜಮಾನ, etc.); ರಾಜಸೂಯಮಂ ಮಾಡಿದಾತನು (ಸಮ್ರಾಜ್); ಅವುದಾಸೀನ ಮಾದಲ್ ಪಟ್ಟುದು (ಅನಾದೃತ etc.); ವಶಂ ಮಾಡುವುದು (ವಶೀಕರಣ, etc.); ಲೇಸು ಮಾಳ್ಪುದು (ಸಂಸ್ಕೃತ, etc.); ತುಪ್ಪದಲೈ ಮಾಡಿದುದು (ಸಾರ್ಪಿಷ); ಉಪ್ಪುನೀರಲಿ ಮಾಡಿದುದು (ಉದಲಾವಣಿಕ Hlā.). ಯಥಾಪ್ರಾಪ್ತದಿನ್ದ ಇಮ್ಮಡಿಯಾಗಿ ಮಾಡಿದ ದಣ್ಡವು (ದ್ವಿಪಾದ್ಯ); ಹೈಬ್ಬಾಗಿಲು ಇಕ್ಕೈಲದಲುಮ್ ಓಳಗಣ ಮಿಯ್ಯೌಳಂ ಸೋಪಾನಂ ಬೈರಸಿ ಮಾಡಿದ ಮಣ್ಣರಾಶಿ (ಹಸ್ತಿನಖ); ಈಗ ಮಾಡುವ ಕಾರ್ಯವನು ಮೈಲ್ಲನೈ ಮಾಡುವವನು (ದೀರ್ಘಸೂತ್ರ, ಚಿರಕ್ರಿಯ); ತಾನು ಹಗೇಯ ಮೇಲೈ ಎತ್ತಿ ಹೋಹಲ್ಲಿ ಹಿನ್ದೈ ರಫಜ್ಯವನುಪದ್ರವ ಮಾಡುವವನು (ಪಾರ್ಷ್ಣಿಗ್ರಾಹ); ಒಬ್ಬುಳಿಯಾಗಿ ಮಾಡುವುದು (ಸಮಾಹಾರ, etc.); ಕಿಳಿದಂ ಪಿರಿಯ ಮಾಡುವುದು (ವಿಸ್ತಾರ etc.); ಆನೈಯ ಹಿಡಿಯಲೋಸಕ್ರ ಮಾಡಿದ ಕಪ್ಪುಗುಳಿ (ಗಜಬನ್ಧನಿ, etc.); ಚನ್ದ ನಾದಿಗಳಿನ್ದ ಶರೀರಮಂ ಚೌಕ್ಕಟ ಮಾಡುವುದು (ಅಂಗಸಂಸ್ಕಾರ etc.); ಯಾಗಕ್ಕೈನ್ದು ಮಾಡಿದ ಜಗಲಿ (ವೇದಿ); ಬಾವಿಯ ಸಮೀಪದಲ್ಲಿ, ಜೀವಧನ ಕೈಡಿಯಬೇಕೈನ್ದು, ಮಾಡಿದ ಕಲ್ಲ ದೋಣಿ (ಆಹಾವ etc.); ಪರಬಲನು ಭಂಗ ಮಾಡಲೈನ್ದು, ಜೋದರು ಮಾಡುವ ಸಿಂಹನಾದವು (ಕ್ಷ್ವೇಡೈ); ಮಣಿಗಾಸ ಮೌದಲಾದವರಿನ್ದ ಮಾಡಿದ ಪುತ್ತಳಿ (ಪುಸ್ತ); ಮೂಗಿಂಗೈ ತುಷ್ಟಿ ಮಾಡುವ ಗನ್ಧ (ಘ್ರಾಣತರ್ಪಣ); ರಾಶಿ ಮಾಡಿದ ಭತ್ತ (ಬಹುಲೀಕೃತ etc.); ಕಿರಿದಾಗಿ ತೈಗೈದು ತನ್ದು ಮಾಡಿದುದು (ಕೃತ); ಹಲವು ಕಾಲದ ಹಗೈತನ ಮಾಡಿ ಮರುಗುಹ (ಅನುಶಯ); ನೀರೌಳಗೈ ಮುಳುಂಕಿ, ಸರ್ವಪಾಪಕ್ಷಯಮಾಗಲೈನ್ದು, ಮಾಡುವ ಜಪವು (ಅಘಮರ್ಷಣ); ಅವಳೌರ್ವ ವೃದ್ಧೈಯಲ್ಲದೈ ಹೇಳಿದ ಕೇಲಸವ ಮಾಡುವಳಾಗಿ ರಾಣಿವಾಸದೌಳ್ ಸುಳಿವಳು (ಅಸಿಕ್ನಿ); ಮೈಯ್ಯ ಹೂಸಲೈನ್ದು, ಮಾಡಿದಗುಳಿಗೈ (ವರ್ತಿ); ಕಾನ್ತನ ಹತ್ತಿರ ಬಹ ಸಮಯದೌಳು ಸಮ್ಬ್ರಮದಿಂ ಮಾಡುವ ತೌಡಿಗೈಯ ಪಲ್ಲಟ (ವಿಭ್ರಮ); ಹೌನಲನಿಬ್ಬಗೈ ಮಾಡುವ ಕಡಲು (ಕೂಪಕ, etc.); ತೈರಳೈಯ ಹುಳು ಮುಕುಲಾಕಾರದಿನ್ದ ಮಾಡಿದುದ ಬಿಡಿಸಿನೈಯ್ದ ಸೀರೈ (ಕೌಶೇಯ); ಲೋಗರ ಮನೈಯಲ್ಲಿಇದ್ದವಳಾಗಿ ಮಕರಿಕಾಪತ್ರ ಮೌದಲಾದ ಶಿಲ್ಪವಿದ್ಯೈಯ ಮಾಡುವವಳು (ಸೈರನ್ಥ್ರಿ); ಪರರಿಗೈ ಕೇದ ಮಾಡಿ, ತನಗೈ ಲೇಸು ಮಾಡಿ, ತನಗೈ ಲೇಸು ಮಾಡಿಕೌಳುಹ (ವೃದ್ದಿ), ತನ್ನ ಹೈಚ್ಚಿಗೈಗೈ ಕೇದ ಮಾಡಿ ಕೌಳ್ಳದ ಇರುವ (ಸ್ಥಾನ Nr.) (ಸಾರಾಯಿ ಮಾಡುವ ಕಡಂಗು (ಮದಿರಾಗೃಹ, etc. Si. 108). ಸರಿ ಮಾಡಲ್ ಪಟ್ಟ ನೈಲ (238). ಅಡಿಗೈ ಮಾಡು(241. 308). ಅಹಸ್ಸನ್ನು ಹದಿನಯ್ದು ಪಾಲು ಮಾಡು (244). ಹಾಳು ಮಾಡು (254. 297). ನಿದ್ರೈ ಮಾಡು (254). ಮದಿವೈ ಮಾಡಿಕೌಳ್ಳು, (255). ಅರಿಕೈ ಮಾಡು (260). ರಾಗವನ್ನು ಮಾಡು (261). ಶೃಂಗಾರ ಮಾಡು (271). ಜೀವನ ಮಾಡು (282). ಯುದ್ಧ ಮಾಡು (288). ಸ್ತೋತ್ರ ಮಾಡು (292. 363). ಪಕ್ವ ಮಾಡು (313). ವರ್ತಕತನ ಮಾಡು (324). ಕೂಲಿ ಮಾಡು (339). ಪೂಜೈ ಮಾಡು (339). ಮದ್ಯ ಪಾನ ಪರೀಕ್ಷೈ ಮಾಡು (353). ದಾನ ಮಾಡು (356). ಕೈಲಸ ಮಾಡು (357). ಸ್ನಾನ ಮಾಡು (357). ಮೋಸ ಮಾಡು (366). ಅವಮಾನ ಮಾಡು (383). ಹೌನ್ದಿಕೈ ಮಾಡು (410). ಭಾಗವ ಮಾಡುವುದು (ವಿಭಾಗ Nn. 90). ಮಾಡಿದ ಕಾರ್ಯ (ಸಂಸ್ಥೈ 137); ಮರದಿಂ ಮಾಡಿದ ಪ್ರತುಮೈ (ದ್ರವ್ಯ 164). ಅವನನ್ನು ಗೌಡನನ್ನು ಮಾಡಿದರು; ಅವಳನ್ನು ಹೈಣ್ಡತಿಯನ್ನು ಮಾಡಿಕೌಣ್ಡನು, ಅವಳನ್ನು ಹೈಣ್ಡತಿ ಮಾಡಿಕೌಣ್ಡನು (My.). ಅವರ್ಗಳಂ ನಲ್ಲ ಭಕ್ತರನ್ ಅನ್ದು ಮಾಡಿ (Bp. 9, 19). ಅವರನೈಲ್ಲಂ ಹರಭಜಕರಂ ಮಾಡಿ (46 sum.). ನಿನ್ನ ಕಾಲಿಗೈ ಏನು ಮಾಡಿಕೌಣ್ಡಿ? (B. 1, 9). ಅವನಿಗೈ ಅರಮನೈಯ ಉದ್ಯೋಗವನ್ನು ಕೌಡಬೇಕೈನ್ದು, ಮಾಡಿದನು (made up his mind, 2, 8; My.). ಈ ದಡ್ಡಿಯೌಳಗಿನ್ದ ಓಡಿಹೋಗಬೇಕೈನ್ದು, ಮಾಡಿದ್ಧೇನೈ (made up my mind, 2, 46; My.). ನಮ್ಮ ಮೇಲೈಯೇ ಇಷ್ಡು ಒಲುಮೈ ಮಾಡಲಿಕ್ಕೈ ನಾವೇನು ಅನ್ಥಾದ್ದು ಆತನಿಗೈ ಮಾಡಿದ್ದೇವು? (2, 45). ಈತನು ಕಣ್ಡ ಹುಡುಗರನ್ನೈಲ್ಲ ಗೈಳೈಯರನ್ನು ಮಾಡಿಕೌಳ್ಳಬೇಕು (2, 9). ಆ ನೌಣವನ್ನು ಏನು ಮಾಡುತ್ತೀ (2, 42). ಆ ಬಯ್ದ ಹುಡುಗನನ್ನು ಏನು ಮಾಡಬೇಕು? (3, 13). ಒನ್ದು ಬಾಡಿಗೈಯ ಬಣ್ಡೀ ಮಾಡುತ್ತೇವೈ (3, 77). ಒಡವೈಗಳನ್ನು ಮಾರಿ, ಹಣ ಮಾಡಿಕೌಣ್ಡು (3, 92). ಆ ಹುಡುಗನು ಹ್ಯಾಗಾದರೂ ಮಾಡಿ, ದಡಕ್ಕೈ ಬನ್ದು ಹತ್ತಿದನು (4,39). ಮಾಡಿ ಉಣ್ಡರೈ ಮನುಷ್ಯರ ಕಾಟ,ತಿರುಕೌಣ್ಡು ಉಣ್ಡರೈ ನಾಯೀ ಕಾಟ. -ಮಾಡಿಕೌಣ್ಡ ಗಣ್ಡ ಹಾಡಿಕೌಣ್ಡು ಅತ್ತರೂ ಬಿಡ. -ಮಾಡಬಾರದ್ದು ಮಾಡಿದರೈ ಆಗಬಾರದ್ದಾಗುವದು. -ಮಾಡಿದ ಸೇವೈ ದಣ್ಡಕ್ಕೈ ಸಾಲದು. -ಮಾಡಿತೋ ಕೈಯ್, ಉಣ್ಡಿತೋ ಬಾಯ್? -ಮಾಡಿದರೈ ಮನೈ,ಹೂಡಿದರೈ ಒಲೈ. -ಮಾಡುವವರ ಕಣ್ಡಗೈ ನೋಡು, ನನ್ನ ಸರಿಯೇ! ಎನ್ದ ಹಾಗೈ. -ಮಾಡುವವರ ಮುನ್ದೈ, ಹೌಡಿಯುವವರ ಹಿನ್ದೈ ನಿಲ್ಲ ಬೇಕು. - ಮಾಡಿದವ ಉಣ್ಡಾನು, ಮಲಗಿದವ ಕೈಟ್ಟಾನು. -ಮಾಡಿದವನ ಪಾಪ ಆಡಿದವನ ಬಾಯಲಿ. - ಮಾಡೈದವರಿಗೈ ಮಾಡಿದಷ್ಡು, ನೀಡಿದವರಿಗೈ ನೀಡಿದಷ್ಟು. -ಮಾಡೋದು ದುರಾಚಾರ, ಮನೇ ಮುನ್ದೈ ವೃನ್ದಾವನ. -ಮಾಡಿದ್ದು ಉಣ್ಣೋ ಮಹಾರಾಯ! -ಮಾಡಿದ್ದು ಆಟ, ಆದದ್ದು ಮಾಟ (a beautiful thing, Prvs.). ಆಡದೈ ಮಾಡುವವನು ರೂಢಿಯೌಳಗುತ್ತಮನು, ಆಡಿ ಮಾಡುವನು ಮಧ್ಯಮನ್, ಅಧಮ ತಾನಾಡಿ ಮಾಡಿದವ (Sp.). ಸಕ್ಕರೈಗೈ ಉಪ್ಪಂ ಸರಿ ಮಾಳ್ಪರೇ (Sś. 62). see Bp. 12, 4; 22, 26. 27; 23, 6; 27, 31; 38, 33; 42, 3; 46, 24; 49, 32. 56; 53, 14, 58, 31; Bh. 1, 8, 16. 19. 27. 60. 71; 1, 10, 26. 36; 2, 4, 6. 9; 2, 13, 41; 3, 13, 15; Rām. 24, 4; Rśv. 4, 105; 5, 21. 117. 130; 6, 10; 9, 7. 30; 10, 31 va.; 11, 19; 13, 8. 12. 14. 27; J. 1, 6; 3, 6. 31; 13, 9; 28, 4. 15. 22. 47; 29, 9. 37; 31, 27. 33; B. 2, 43; 3, 29. 84. 101; 4, 154; 5, 89. 132. 133. 205; ಊಟ-, ಕಿಳ್-, ಕೈಯ್-, ದುಃಖ-, ನೀಡುಮ್-, ಬಾಯ್-, ಮೌದಲು-, ಸ್ನಾನ-, etc. — ಮಾಡುಗೌಡು-ಕೌಡು. to allow to do, etc. (B. 3, 63; 5, 239). — ಮಾಡಾಟ. -ಆಟ. performing, execution. ದಣೀ ಹೇಳಾಟ, ಬಡಗೀ ಮಾಡಾಟ (Prv.). — ಮಾಡು ಮಾಡು. rep. (B. 3, 38; 5, 67). ಮಾಡಿ ಮಾಡಿ ಮಡಕೈ ತುಮ್ಬುತ್ತಾನೈ, ನೋಡಿ ನೋಡಿ ಬಾಯಲ್ಲಿ ಹಾಕುತ್ತಾನೈ (Prv.). — ಮಾಡೇ ಮಾಡು. to do certainly (B. 4, 12).

  2. 2.
    2.

    doing, making. — ಮಾಡುವೈಟ್ಟು. -ಬೈಟ್ಟು an artificial hill (Śśv. 2, 46).

  3. 3.
    3.

    = ಮಾಡ a niche in a wall (ಕುಡ್ಯ ವಿಶೇಷ Śmd. Dh.; My.).

  4. 4.

    = ಮಾಡ. an upstair house (see Śm. s. ಮಾಡ and ನಡೈಮಾಡು).

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to do; to perform (an action).

  2. 2.
    noun

    = ಮಾಡ2.

  3. 3.
    noun

    = ಮಾಡ1.

  4. 4.
    verb

    to carry out; to bring about; to accomplish.

  5. 5.
    verb

    to cause to build, construct.

  6. 6.
    verb

    to produce; to create.

  7. 7.
    verb

    to cause to happen.

  8. 8.
    verb

    to conduct oneself; to behave (in such and such a manner).

  9. 9.
    verb

    to get or reach by exertion; to attain; to achieve.

  10. 10.
    verb

    to clean (corn).

  11. 11.
    verb

    to submit; to dedicte to.

  12. 12.
    verb

    ಮಾಡಿದ್ದುಣ್ಣೋ ಮಹರಾಯ maḍidduṇṇō mahārāya (prov.) one cannot escape from the results of one's action; as you sow, you shall reap; ಮಾಡುವುದು ದುರಾಚಾರ, ಮನೆಯ ಮುಂದೆ ವೃಂದಾವನ māḍuvudu durācāra, manēya munde vřndāvana (prov.) (said of a wicked person with saintly words) cross on the breast and the devil in the heart; ಮಾಡಿದ ಪಾಪಕ್ಕೆ ಮನವೇಸಾಕ್ಷಿ, ತೋಡಿದ ಭಾವಿಗೆ ಜಲವೇ ಸಾಕ್ಷಿ māḍida pāpakke manavē sākṣi, tōḍida bhāvige jalavē sākṣi (prov.) a guilty conscience needs no accuser.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (work) ⦅ fut. ಮಾಡುವ್-/ ಮಾರ್ಪ್-/ ಮಾಳ್ಪ್-/ ಮಾೞ್ಪ್-⦆1 to do, to make, to perform, to execute《a work》2 to prepare, to manufacture ű ಈ ಮೇಜು ನಾನು ಮಾಡಿದ್ದು. This table is made by me. 3 to cultivate 《as a field》 ű ನಮ್ಮ ದೊಡ್ಡಪ್ಪ ಊರಿನಲ್ಲಿ ಜಮೀನು ಮಾಡುತ್ತಾರೆ. My uncle (father’s elder brother) cultivates land in his native place. 4 to do (when as the second member of a compound, verb which used for converting nouns (esp. loanwords) into a verb) ű ನಾನು ಆ ಪೋಸ್ಟಿಗೆ ಆಪ್ಲೈ ಮಾಡಿದೆನು. I applied for that post. Ĺ n. doing, making v.aux. to cause (to do something) ű ಶಾಲೆಗೆ ಯಜಮಾನರು ದಾನವನ್ನು ಕೊಡ ಮಾಡಿದರು. The landlord ordered that a donation be given to the school.

  2. 2.
    n.

    (arch.) 1 recess in the wall for keeping idol, or other articles 2 attic, space under the roof for storing hay, etc.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಕೆಲಸವನ್ನು) ನಿರ್ವಹಿಸು.
    2. ನಡೆಸು.
    3. ಕಟ್ಟಿಸು.
    4. ಸೃಷ್ಟಿಸು.
    5. ಒದಗಿಸು.
    6. ಆಚರಿಸು.
    7. ಸಾಧಿಸು.
    8. (ಧಾನ್ಯವನ್ನು) ಶುದ್ಧಪಡಿಸು.
    9. ಸಲ್ಲಿಸು.

  2. 2.

    1. ಮನೆ.
    2. ಮನೆಯ ಮೇಲ್ಛಾವಣಿ.
    3. (ವಸ್ತುಗಳನ್ನು ಇಡಲು ಗೋಡೆಯಲ್ಲಿ ಮಾಡುವ) ಗೂಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada