ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾಧವ

ಉಚ್ಚಾರಣೆ: mādhava

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any alcoholic liquor.

  2. 2.
    adjective

    sweet; delicious; honeyed.

  3. 3.
    noun

    Viṣṇu, the consort of the Goddess of Wealth, Lakṣmi.

  4. 4.
    noun

    the period of first two months (Caitra and Vaiśakha) of the Hindu lunar calendar year; the spring season.

  5. 5.
    noun

    Křṣṇa, the eighth incarnation of Viśṇu.

  6. 6.
    noun

    Indra, the lord of gods.

  7. 7.
    noun

    Vasanta, the Lord of Spring Season.

  8. 8.
    noun

    Vaiśakha, the second month in the Hindu lunar calendar year.

  9. 9.
    noun

    Kubēra, the Regent of Wealth and of North.

  10. 10.
    noun

    Paraśurāma, the sixth incarnation of Viṣṇu.

  11. 11.
    noun

    a king; a ruler.

ಕಿಟ್ಟೆಲ್ ನಿಘಂಟು

  1. 1.

    (fr. ಮಧು). made of honey; sweet; honey (ಜೇನ್ Nn. 17). 2, mead, spirituous liquor (ಮದ್ಯ,ಸುರೈ 17; ಮದ Mr. 509). 3, the second month of spring. 4, the month vaiśākha (April-May, ಮಾಸಭೇದ 17; ವೈಶಾಖ 509). 5, the vernal season, spring (from the middle of March to that of May, ವಸನ್ತ, ವಸನ್ತಮಾಸ 17; ವಸನ್ತ 509). 6, Viṣṇu, Kṛiṣṇa (ಕೇಶವ, ಕೃಷ್ಣ 17; ಕೃಷ್ಣ 509). 7, Kubēra (ಕುಬೇರ, ಧನಾಧಿಫ 17). 8, a king (ನರಾಧಿಪ, ಅರಸು 17; ಧರಣಿಪತಿ 509). 9, a woman (ಕಾಮಿನಿ, ಸ್ತ್ರೀ 17; ವಧು 509). see Bp. 43, 55; Prv. s. ಎನ್ 2. — ಮಾಧವರಾಯ. Kṛiṣṇa; N. see Prv. s. ಆಗು 1.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಸಂತಋತು.
    2. ವಸಂತಋತುವಿನ ಒಡೆಯ.
    3. ವೈಶಾಖಮಾಸ.
    4. ಲಕ್ಷ್ಮಿಯ ಒಡೆಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada