ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾವು

ಉಚ್ಚಾರಣೆ: māvu
ಮೂಲ: Ka. D4752

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of various evergreen trees of Anacardiaceae family, esp. Mangifera indica; mango tree.

  2. 2.
    noun

    its edible fruit; mango tree.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) mango tree Mangifera indica L. (Anacardiaceae), or its fruit ⇀ food

ಕಿಟ್ಟೆಲ್ ನಿಘಂಟು

  1. 1.

    = ಮಾ 2, etc. the mango; the mango tree, Mangifera indica Lin. (ಆಮ್ರ, etc. Mr. 112; C.). ಮಾವಿನ ಮರ (ಮಾಕನ್ದ Nn. 153). [ನನೈಯನೈ ಪೇರಿ ಕೈನ್ದಳಿರೌಳೈಯ್ದೈ ಬಳಲ್ದೈಳ್ ಮಾವು ಬನ್ದುದು Ap. 1, 65]. ಮಾವಿನ ಗಿಡ (ಆಮ್ರ,ಚೂತ,ರಸಾಲ Si. 129). ವಸನ್ತದೌಳ್ ಮಾವು ಬನ್ದುದು (Śmd. 163). ನೈಲ್ಲುಂ ಕೌಂಗುಂ ಮಾವುಂ ಮಲ್ಲಿಗೈಯಂ ಬೈಳೈವುವಲ್ಲಿ ಕಬ್ಬಿನ ರಸದಿಂ (84. 256). see Śmd. 83; Cpr. 6, 64; 7, 90. 152; Bp. 3, 75; C. Bp. 11, 5; Rśv. 2, 35. 37; J. 3, 3; 8, 4; 17, 4; 29, 45; Si. 228; B. 2, 16. 35. 51; ಇಮ್ಮಾವು, etc.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಂದು ಬಗೆಯ ಮರ ಮತ್ತು ಅದರ ಹಣ್ಣು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada